ಹಾಯ್ ಫ್ರೆಂಡ್ಸ್ ದೀಪಾವಳಿ ದಸರಾ ಹಬ್ಬದ ಪ್ರಯುಕ್ತ ಅತೀ ಕಡಿಮೆ ಬೆಲೆಯಲ್ಲಿ ಉತ್ತಮ ಗುಣಮಟ್ಟದ 50 ಇಂಚಿನ ಸ್ಮಾರ್ಟ್ ಟಿ ವಿ ಸಿಗ್ತಾ ಇದೆ ಯಾರು ಈ ಆಫರ್ ಮೀಸ್ ಮಾಡ್ಕೋಬೇಡಿ ನಿಮ್ಮ ಬಜೆಟ್ ಗೆ ಅನುಗುಣವಾಗಿ ಅತಿ ಕಡಿಮೆ ದರದಲ್ಲಿ ಟಿವಿಯನ್ನು ಖರೀದಿಸಿ. ಈ ಕೊಡುಗೆಗಳು ಕೇವಲ ಕೆಲವೇ ಕೆಲವು ದಿನಗಳು ಮಾತ್ರ ಲಭ್ಯವಿರುವಂತಹದ್ದು.
ಈಗಂತು ವಿಶ್ವವೇ ಸ್ಮಾರ್ಟ್ ಆಗಿರುವಾಗ ನಿಮ್ಮ ಮನೆಯಲ್ಲಿನ ಟಿ ವಿಯೂ ಸ್ಮಾರ್ಟ್ ಆಗಿರಬೇಡವೇ ಹಬ್ಬದ ಪ್ರಯುಕ್ತ ಫ್ಲಿಪ್ಕಾರ್ಟ್ ಈ ಕಾಮರ್ಸ್ ನಂತಹ ವೆಬ್ ಸೈಟ್ ಗಳಲ್ಲಿ ನಡೆಯುತ್ತಿರುವ ಭರ್ಜರಿ ಆಫರ್ ನೀವು LG, TCl, Thomson, ಐಫಾಲ್ಕನ್,ಹಲವು ರೀತಿಯ ಉತ್ತಮ ಬ್ರಾಂಡೆಂಡ್ ಸ್ಮಾರ್ಟ್ ಟಿ ವಿ ಗಳನ್ನೂ ರಿಯಾತಿಯೊಂದಿಗೆ ಖರೀದಿಸಬಹುದು. ಇದು ಒಂದು ಬಿಗ್ ಸೆಲ್ ಆಗಿರುವಂಥಹದ್ದು.
ಹಾಗೆಯೆ ಗ್ರಾಹಕರಿಗೆ GST ಕಡಿತ ಇದು ಒಂದು ಸಂತೋಷದ ಸುದ್ದಿ ಅಂತಾನೆ ಹೇಳ್ಬಹುದು ಮತ್ತು ವಿನಿಮಯ ಕೊಡುಗೆಗಳು ಸಹ ಲಭ್ಯವಿದೆ ಇದರಿಂದಾಗಿ ನಿಮ್ಮ ಖರೀದಿಯೂ ಇನ್ನಷ್ಟು ಲಾಭದಾಯಕವಾಗುತ್ತದೆ. ಕೇವಲ ಇದು ಮಾತ್ರವಲ್ಲದೆ ಬ್ಯಾಂಕ್ ಕಾರ್ಡ್ ಗಳ ಮೇಲೆ ಹೆಚ್ಚುವರಿ ರಿಯಾಯಿತಿಗಳು ಲಭ್ಯವಿದೆ ಈ ಅವಕಾಶವನ್ನು ಯಾರು ಕಳೆದುಕೊಳ್ಳಬೇಡಿ.ಈ ಕೆಳಗಿನ ಮಾಹಿತಿಯನ್ನು ಸಂತೋಷವಾಗಿ ಓದಿ. 50 ಇಂಚಿನ 4k ಟಿ ವಿಗಳ ಬಗ್ಗೆ ಆಫರ್ ಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸುತ್ತೇನೆ.
ಥಾಮ್ಸನ್ ಫೀನಿಕ್ಸ್ QLED ಟಿ ವಿ : 4k ರೆಸಲ್ಯೂಶನ್ನೊಂದಿಗೆ
ಥಾಮ್ಸನ್ ನ 40% ಡಿಸ್ಕೌಂಟ್ ನಲ್ಲಿ ಲಭ್ಯ ವಿದ್ದು ಡಾಲ್ಬಿ ಅಟ್ಮಾಸ್ ತಂತ್ರಜ್ಞಾನ ದೊಂದಿಗೆ ಉತ್ತಮ ಗುಣಮಟ್ಟದ ಧ್ವನಿಯನ್ನು ಒದಗಿಸುತ್ತದೆ.ಗೂಗಲ್ ಟಿವಿ ಫ್ಲಾಟ್ ಫಾರ್ಮ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಟಿವಿಯು ಆಕರ್ಷಕ ವಿನ್ಯಾಸ ಮತ್ತು ಸುಧಾರಿತ ವೈಶಿಷ್ಟತೆಗಳೊಂದಿಗೆ ಬರುತ್ತದೆ.
ಈ ಟೀವಿಯ ಗೇಮಿಂಗ್ ಗೆ ಮತ್ತು ಸ್ಟ್ರೀಮಿಂಗ್ ಗೆ ಒಂದು ಉತ್ತಮ ಆಯ್ಕೆಯಾಗಿದೆ. ಥಾಮ್ಸನ್ ಫೀನಿಕ್ಸ್ QLED ಟಿ ವಿಯು ಮೂಲ ಬೆಲೆ 49,999 ರೂಪಾಯಿಗಳು ಆದರೆ ಹಬ್ಬದ ಪ್ರಯುಕ್ತ ಅತಿ ಕಡಿಮೆ ದರದಲ್ಲಿ QLED ಟಿ ವಿ ಕೇವಲ 26999 ಸಿಗ್ತಾ ಇದೆ. ಈ ಟಿ ವಿಯು 4k ರೆಸಾಲ್ಯೂಸ್ ನ QLED ಹೊಂದಿದೆ.
ಫ್ಲಿಪ್ಕಾರ್ಟ್‌ನ ಬಿಗ್ ಬಿಲಿಯನ್ ಡೇಸ್ ಸೇಲ್ ನಂತಹ ಆಫರ್ ಗಳು ಗ್ರಾಹಕರಿಗೆ ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ಕಡಿಮೆ ಬೆಲೆಗೆ ಖರೀದಿಸಲು ಅವಕಾಶವನ್ನು ಒದಗಿಸುತ್ತವೆ. ಇಂತಹ ಆಫರ್ಗಳು ಸೀಮಿತ ಅವಧಿಗೆ ಮಾತ್ರ ಲಭ್ಯವಿರುವುದರಿಂದ ಗ್ರಾಹಕರು ತಕ್ಷಣವೇ ಖರೀದಿಸಿ ಟಿವಿಯನ್ನು ನಿಮ್ಮದಾಗಿಸಿಕೊಳ್ಳಿ ಈ 50 ಇಂಚಿನ 4k ಸ್ಮಾರ್ಟ್ ಟಿವಿಗಳು ಗೂಗಲ್ ಟಿವಿ ವೈಶಿಷ್ಟತೆಗಳೊಂದಿಗೆ ಬರುತ್ತವೆ. ಬ್ಯಾಂಕ್ ರಿಯಾಯಿತಿಗಳು ವಿಶೇಷ ಕೊಡುಗೆಗಳು ಸಾಮಾನ್ಯ ಜನರಿಗೆ ಕೈಗೆಟಕುವ ರೀತಿಯಲ್ಲಿವೆ.
ಐಫಾಲ್ಕನ್ 50 ಇಂಚಿನ LED ಟಿ ವಿ :-ಬಜೆಟ್ ನಲ್ಲಿ ಶ್ರೇಷ್ಠ
ಈ ಟಿವಿಯು ಅತಿ ಕಡಿಮೆ ಬೆಲೆಯಲ್ಲಿ ಉತ್ತಮ ಗುಣಮಟ್ಟದ ವೈಶಿಷ್ಟ್ಯಗಳನ್ನು ಒದಗಿಸುತ್ತದೆ.ಈಟಿವಿಯು ಆಂಡ್ರಾಯ್ಡ್ ಟಿವಿ ಪ್ಲಾಟ್ ಫಾರ್ಮ್ ನಲ್ಲಿ ಕಾರ್ಯನಿರ್ವಹಿಸುತ್ತದೆ ಇದರಿಂದ ಗೂಗಲ್ ಪ್ಲೇ ಸ್ಟೋರ್ ನಿಂದ ಸುಲಭವಾಗಿ ಡೌನ್ಲೋಡ್ ಮಾಡಿಕೊಳ್ಳ ಬಹುದು. ಐಫಾಲ್ಕನ್ 50 ಇಂಚಿನ 4k ಸ್ಮಾರ್ಟ್ LED ಟಿವಿಯಾ ಬೆಲೆ ಕೇವಲ 29,999 ರೂಪಾಯಿಗಳಿಗೆ ಲಭ್ಯವಿದೆ. ಇದರ ಮೂಲ ಬೆಲೆ 62,999 ರೂಪಾಯಿಗಳಾಗಿದ್ದು 52% ರಿಯಾಯಿತಿಯೊಂದಿಗೆ ಖರೀದಿಸಬಹುದಾಗಿದೆ ಇಷ್ಟೇ ಅಲ್ಲದೆ ಕಂಪನಿಯು ಒಂದು ವರ್ಷದ ಗ್ಯಾರಂಟಿಯನ್ನು ನೀಡುತ್ತದೆ. ಮತ್ತು 5400 ರೂಪಾಯಿಗಳವರೆಗೆ ವಿನಿಮಯ ಕೊಡುಗೆಗಳನ್ನು ಒದಗಿಸುತ್ತದೆ ಬಜೆಟ್ ನಲ್ಲಿ ಶ್ರೇಷ್ಠವಾದಂತಹ ಟಿ ವಿಯಾಗಿದೆ.
TCL 50 ಇಂಚಿನ ಸ್ಮಾರ್ಟ್ ಟಿ ವಿ:ಡಾಲ್ಬಿ ವಿಷನ್ ಮತ್ತು ಅಟ್ಮಾಸ್
ಈ ಟಿವಿಯು ಸಿನಿಮಿಯ ಚಿತ್ರ ಗುಣಮಟ್ಟ 10 ಧ್ವನಿಯನ್ನು ಒದಗಿಸುತ್ತದೆ TCL 50 ಇಂಚಿನ ಸ್ಮಾರ್ಟ್ ಟಿ ವಿಯಾ ಮೇಲೆ 46% ರಿಯಾಯಿತಿ ಲಭ್ಯವಿದೆ ಜೊತೆಗೆ 5,400ಗಳವರೆಗೆ ವಿನಿಮಯ ಬೋನಸ್ ಕೂಡ ಲಭ್ಯವಿದೆ. TCL ಟಿ ವಿಯು ಗೂಗಲ್ ಟಿವಿ OS ನಲ್ಲಿ ಕಾರ್ಯನಿರ್ವಹಿಸುತ್ತದೆ ಈ ಟಿವಿಯು ಸುಲಭವಾದ ಇಂಟರ್ಫೇಸ್ ಮತ್ತು ಧ್ವನಿಯ ಧ್ವನಿ ನಿಯಂತ್ರಣ ಆಯ್ಕೆಗಳನ್ನು ಒಳಗೊಂಡಿದೆ ಈ ಟಿವಿಯು ಗೇಮಿಂಗ್ ಗೆ ಮತ್ತು ಸ್ಟ್ರೀಮಿಂಗ್ ರೆಗುಲರ್ ಟಿವಿ ವೀಕ್ಷಣೆಗೆ ಉತ್ತಮ ಆಯ್ಕೆಯಾಗಿದೆ. ಇದನ್ನು ಕೇವಲ 34,490ಗಳಿಗೆ ಖರೀದಿಸಬಹುದು.