BSF ಗಡಿ ಭದ್ರತಾ ಪಡೆ ನೇಮಕಾತಿ ಅರ್ಜಿ ಪ್ರಕ್ರಿಯೆ , ಕೋನೆಯ ದಿನಾಂಕ, ಸಂಪೂರ್ಣ ಮಾಹಿತಿ | 1121

ಗಡಿ ಭದ್ರತಾ ಪಡೆಯಲ್ಲಿ ಭರ್ಜರಿ ನೇಮಕಾತಿ ನಡೆಯುತ್ತಿದ್ದು ಒಟ್ಟು ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿದ್ದಾರೆ ಈ ಹುದ್ದೆಗಳಿಗೆ ಅರ್ಹತೆ ಹಾಗೂ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಎಲ್ಲ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದ್ದು ಅರ್ಜಿ ಸಲ್ಲಿಸುವ ಮೊದಲು ಈ ಎಲ್ಲ ಮಾಹಿತಿಯನ್ನು ಓದಿಕೊಂಡು ಅರ್ಜಿ ಸಲ್ಲಿಸಿ.

ಸಂಸ್ಥೆಯ ಹೆಸರು :-

ಗಡಿ ಭದ್ರತಾ ಪಡೆ

ಹುದ್ದೆಯ ಹೆಸರು :-

  • ಹೆಡ್ ಕಾನ್ಸ್ಟೇಬಲ್ (ರೇಡಿಯೋ ಆಪರೇಟರ್ & ಮೆಕ್ಯಾನಿಕ್) ಹುದ್ದೆಗಳು

ಒಟ್ಟು ಹುದ್ದೆಗಳು :-

  • ಗಡಿ ಭದ್ರತಾ ಪಡೆ 1121 ಹುದ್ದೆಗಳಿಗೆ ನೇಮಕಾತಿ

ವಿದ್ಯಾರ್ಹತೆ :-

  • 10ನೇ ತರಗತಿ + ITI ಅಥವಾ 12ನೇ ತರಗತಿ ವಿಧ್ಯಾರ್ಹತೆ ಹೋಂದಿರುವ ಅಬ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು

ಬೇಕಾಗುವ ದಾಖಲೆಗಳು :-

  • ವಿಧ್ಯಾರ್ಹತೆ ಪ್ರಮಾಣ ಪತ್ರ
  • ಆಧಾರ್ ಕಾರ್ಡ್
  • ಫೋಟೋ
  • ಸಂಬಂದಿಸಿದ ಇತರೆ ದಾಖಲೆಗಳು

ವಯೋಮಿತಿ ವಿವರ :-

ಈ ಕೆಳಗೆ ವಯೋಮಿತಿ ವಿವರವನ್ನು ನೀಡಲಾಗಿದ್ದು ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಯನ್ನು ಪಡೆಯಲು ಕೆಳಗೆ ಅಧಿಕೃತ ವೆಬಸೈಟ್ ಲಿಂಕ್ ನೀಡಲಾಗಿದೆ.

  • ಕನಿಷ್ಟ 18 ವರ್ಷದಿಂದ ಗರಿಷ್ಟ 30 ವರ್ಷದೋಳಗಿನ ಅಬ್ಯಾರ್ಥಿಗಳು ಅರ್ಹರು

ಅರ್ಜಿ ಶುಲ್ಕ :-

ಸಾಮಾನ್ಯ ವರ್ಗದ ಅಬ್ಯಾರ್ಥಿಗಳು ಮತ್ತು ಇತರೆ ₹100+(₹59) ಶುಲ್ಕ

ಶುಲ್ಕ ರಿಯಾಯಿತಿ :-

SC / ST ಮಹಿಳಾ ಮತ್ತು ಮಾಜಿ ಸೈನಿಕ ಅಬ್ಯಾರ್ಥಿಗಳಿಗೆ ಶುಲ್ಕ ವಿನಾಯಿತಿ

ವೇತನ ಶ್ರೇಣಿ :-

ಹುದ್ದೆಗಳಿಗೆ ಅನುಗುಣವಾಗಿ ವೇತನ ಶ್ರೇಣಿಯನ್ನು ನಿಗದಿಪಡಿಸಲಾಗಿದ್ದು ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್‌ ಸೈಟ್‌ ಗೆ ಬೇಟಿ

₹81100 ರೂ ಜೋತೆಗೆ ಗ್ರೆಡ್‌ ಪೇ

ಅರ್ಜಿ ಸಲ್ಲಿಸುವ ವಿಧಾನ :-

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕೆಳಗೆ ಕೊಟ್ಟಿರುವ ಅಧಿಕೃತ ಅಧಿಸೂಚನೆಯ ಲಿಂಕ್ ಡೌನ್ಲೋಡ್ ಮಾಡಿಕೊಂಡು ಅಂಚೆ ಮೂಲಕ ರಿಜಿಸ್ಟರ್ ಪೋಸ್ಟ್ ಮಾಡುವ ಮೂಲಕ ಅರ್ಜಿಯನ್ನು ಸಲ್ಲಿಸಬೇಕು

ಆಯ್ಕೆ ಪ್ರಕ್ರಿಯೆ :-

ಲಿಖಿತ ಪರಿಕ್ಷೆ

ಶಾರೀರಿಕ ಪರೀಕ್ಷೆ

ವೈದ್ಯಕೀಯ ಪರೀಕ್ಷೆ ಹಾಗೂ ಇತರೆ…

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :-

ಅರ್ಜಿ ಸಲ್ಲಿಸಲು 23-09-2025 ಕೊನೆಯ ದಿನಾಂಕವಾಗಿದೆ

ಹೆಚ್ಚಿನ ಮಾಹಿತಿಗಾಗಿ ಹಾಗೂ ಅರ್ಜಿ ಸಲ್ಲಿಸಲು ಲಿಂಕ್ :-


Join Telegram ChannelJoin Now
Join Whatsapp ChannelJoin Now
Official WebsiteClick Here
Official Notification LinkDownload Now

Leave a Comment