Amazon Tv Big Offer | ಗೌರಿ ಗಣೇಶ ಹಬ್ಬಕ್ಕೆ ಭರ್ಜರಿ ಆಫರ್; 32″ ರಿಂದ 55″ ಸ್ಮಾರ್ಟ್ ಟಿವಿಗಳಿಗೆ 70% ರಿಯಾಯಿತಿ

ಈ ಗೌರಿ ಗಣೇಶ ಹಬ್ಬಕ್ಕೆ ನಿಮ್ಮ ಮನೆಗೆ ಹೊಸ ಟಿವಿಯನ್ನು ಖರೀದಿಮಾಡಬೇಕು ಅಂದುಕೊಂಡಿದ್ದೀರಾ ಇಲ್ಲಿದೆ ಭರ್ಜರಿ ಡಿಸ್ಕೌಂಟ್ ಆಫರ್ , ಆಕರ್ಷಕ ಟಿವಿಗಳು 32 ಇಂಚು , 43 ಇಂಚು 80 ಇಂಚಿನ ಟಿವಿಗಳ ಮೇಲೆ 50% ರಿಂದ 80% ವರೆಗೆ ರಿಯಾಯಿತಿ ಜೊತೆಗೆ ನೋ ಇಎಂಐ ಕಾಸ್ಟ್ ಅದರ ಜೊತೆಗೆ ಬ್ಯಾಂಕ್ ಆಫರ್ ಯುಪಿಐ ಆಫರ್ ಹೀಗೆ ಹಲವಾರು ಆಫರ್ ಗಳು ಲಭ್ಯವಿದೆ , ಈ ಹಬ್ಬದಂದು ನಿಮ್ಮ ಮನೆಗೆ ಹೊಸ ಅಥಿತಿಯನ್ನು ಬರಮಾಡಿಕೊಳ್ಳೋಕೆ ಇದೊಂದು ಸುವರ್ಣಾವಕಾಶವಾಗಿದೆ , ಅದರ ಜೊತೆಗೆ ಹಣವೂಕೂಡಾ ಉಳಿತಾಯವಾಗುತ್ತದೆ. ಈ ಕೆಳಗೆ ಕೆಲವು ಉತ್ತಮ ಸ್ಮಾರ್ಟ್ ಟಿವಿಗಳ ಬಗ್ಗೆ ಮಾಹಿತಿಯನ್ನು ನೀಡಲಾಗಿದ್ದು ನಿಮ್ಮ ಇಷ್ಟದ ಟಿವಿಯನ್ನು ನೀವು ಖರೀದಿ ಮಾಡಬಹುದು. ಹಾಗೂ ಇದೆ ರೀತಿ ಹೊಸ ಮಾಹಿತಿಯನ್ನು ಪಡೆಯಲು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಈಗಲೇ ಜಾಯಿನ್ ಆಗಿ.

VW 80 cm (32 inches) Frameless Series HD Ready LED TV VW32A (Black)

VW 80 cm (32 inches) Frameless Series HD Ready LED TV VW32A (Black)

ಉತ್ತಮ ಸೌಂಡ್ ಕ್ವಾಲಿಟಿ ಜೊತೆಗೆ ಆಕರ್ಷಕ ವಿಡಿಯೋ ಕ್ವಾಲಿಟಿ , ನೋಡಲು ತುಂಬಾನೇ ಸುಂದರವಾದ ಹಾಗೂ ನಿಮ್ಮ ಮನೆಯ ರೂಮ್ ಗೆ ಯಾವ ತರಹದಲ್ಲಾದರೂ ಅಡ್ಜಸ್ಟ್ ಮಾಡಬಹುದಾದ ಹಗುರವಾದ ಟಿವಿ ಇದಾಗಿದೆ ಹಾಗೂ ಉತ್ತಮ ಗುಣಮಟ್ಟದ ವಿಡಿಯೋ ವಿಡಿಯೋ ಕ್ವಾಲಿಟಿ , ಈ ಎಲ್ಲವನ್ನು ಈ ಟಿವಿಯಲ್ಲಿ ಪಡೆಯಬಹುದು ಈ ಟಿವಿಯ ಬೆಲೆ ಕೇವಲ ₹6,899 ಖರೀದಿಸಬಹುದು.

ಈ ಟಿವಿಯನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

Xiaomi 108 cm (43 inch) FX Pro QLED Ultra HD 4K Smart Fire TV L43MB-FPIN

ನೋಡಲು ಆಕರ್ಷಕವಾದ ಮತ್ತು ಕಡಿಮೆ ತೂಕ ಇರುವ ಅದ್ಬುತ ವಿಡಿಯೋ ಕ್ಲಾರಿಟಿ ಇರುವ ಟಿವಿ ಬೆಜೆಲ್-ಕಡಿಮೆ ವಿನ್ಯಾಸ, ಬಿಲ್ಟ್-ಇನ್ ಸ್ಪೀಕರ್, ಕ್ರೋಮ್‌ಕಾಸ್ಟ್, ಐ ಕಂಫರ್ಟ್ ಮೋಡ್, ವೈಡ್ ವ್ಯೂವಿಂಗ್ ಆಂಗಲ್ ಹೊಂದಿರುವಂತಹ ಆಕರ್ಷಕ ಟಿವಿ ಇದಾಗಿದೆ ಈ ಟಿವಿಯನ್ನು ನೀವು ಹಬ್ಬದ ಪ್ರಯುಕ್ತ ಕಡಿಮೆ ಬೆಲೆಗೆ ಲಾರಿದಿ ಮಾಡಬಹುದು ಈ ಇಂಚಿನ ಟಿವಿಯ ಆಫರ್ ಬೆಲೆ ಕೇವಲ ₹27999 ಕ್ಕೆ ಖರೀದಿಮಾಡಬಹುದು.

ಈ ಟಿವಿ ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

Join Telegram ChannelJoin Now
Join Whatsapp ChannelJoin Now

Xiaomi 138 cm (55 inch) FX Ultra HD 4K Smart LED Fire TV L55MB-FIN

ಶಿಯೋಮಿಯ 4K ಎಲ್‌ಇಡಿ ಸ್ಮಾರ್ಟ್ ಟಿವಿ 55 ಇಂಚಿನ ಈ ನೋಡಲು ತುಂಬಾನೇ ಆಕರ್ಷಕವಾಗಿದ್ದು ಈ ಟಿವಿಯಲ್ಲಿ ನಿಮಗೆ ಬೇಕಾದ ಎಲ್ಲತರಹದ ಲಕ್ಷಣವನ್ನು ನೋಡಬಹುದು. 4K ಅಲ್ಟ್ರಾ HD (3840 x 2160) ರಿಫ್ರೆಶ್ ದರ : 60 ಹರ್ಟ್ಜ್ ಸಂಪರ್ಕ: ಸೆಟ್-ಟಾಪ್ ಬಾಕ್ಸ್, ಬ್ಲೂ-ರೇ ಸ್ಪೀಕರ್‌ಗಳು ಅಥವಾ ಗೇಮಿಂಗ್ ಕನ್ಸೋಲ್ ಅನ್ನು ಸಂಪರ್ಕಿಸಲು 3 HDMI ಪೋರ್ಟ್‌ಗಳು ಹಾರ್ಡ್ ಡ್ರೈವ್‌ಗಳು ಅಥವಾ ಇತರ USB ಸಾಧನಗಳನ್ನು ಸಂಪರ್ಕಿಸಲು 2 USB ಪೋರ್ಟ್‌ಗಳು ಬ್ಲೂಟೂತ್ ಬಿಲ್ಟ್-ಇನ್ ವೈ-ಫೈ ಎಲ್ಲವು ಇದೆ. ಕಡಿಮೆ ಬಂಡವಾಳದಲ್ಲಿ ಒಂದು ಉತ್ತಮ ಗುಣಮಟ್ಟದ ಟಿವಿಯನ್ನು ನೀವು ಹುಡುಕುತ್ತಿದ್ದರೆ ಇದು ಸರಿಯಾದ ಆಯ್ಕೆ ಆಗಿದೆ ಈ ಟಿವಿಯ ಬೆಲೆ ₹34,999 ಆಗಿದ್ದು ಇದರ ಜೊತೆಗೆ ವಾರಂಟಿ ಗ್ಯಾರಂಟಿ ಹಾಗೂ ಫ್ರೀ ಇನ್ಸ್ಟಾಲೇಷನ್ ಸಹ ಇದೆ.

ಈ ಟಿವಿಯನ್ನು ಖರೀದಿಮಾಡಲು ಇಲ್ಲಿ ಕ್ಲಿಕ್ ಮಾಡಿ



BSF ಗಡಿ ಭದ್ರತಾ ಪಡೆ ನೇಮಕಾತಿ

ಡಾ. ಬಿ.ಆರ್. ಅಂಬೇಡ್ಕರ್ ನಿಗಮ ಸಾಲ ಯೋಜನೆ

ಆದಾಯ ತೆರಿಗೆ ನೇಮಕಾತಿ 386

Leave a Comment