ಮಂತ್ರಾಲಯದಲ್ಲಿ ₹150/- ರೂ ಗೆ ರೂಮ್ ಲಾಡ್ಜ್ ಬುಕ್ ಮಾಡಿ … | Room1

ಹಲೋ ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರ …ನಿಮಗೆ ಇಲ್ಲಿದೆ ಗುಡ್ ನ್ಯೂಸ್ ನೀವು ನೀವು ರಾಘವೇಂದ್ರಸ್ವಾಮಿ ಭಕ್ತರ ಹಾಗಿದ್ದರೆ ಮಂತ್ರಾಲಯಕ್ಕೆ ಹೋಗಿ ರಾಘವೇಂದ್ರಸ್ವಾಮಿ ದರ್ಶನ ಮಾಡೋರಿಗೆ ಸಿಹಿಸುದ್ದಿ ಅದೇನಂದರೆ ಅಲ್ಲಿ ನೀವು ಉಳಿದುಕೊಳ್ಳಲು ಲಾಡ್ಜ್ ರೂಮ್ ಹುಡುಕುತ್ತಿದ್ದರೆ ಇಷ್ಟು ಕಡಿಮೆ ಬೆಲೆಗೆ ರೂಮ್ ಬುಕ್ ಮಾಡಬಹುದು ಹಾಗಾದರೆ ಎಷ್ಟು ಅಂತ ಈ ಕೆಳಗೆ ನೋಡಿ.


ಲಾಡ್ಜ್ ಗೆಸ್ಟ್ ಹೌಸ್ ಗುರುತಿಸಿ :-

ಮಂತ್ರಾಲಯದ ಭಕ್ತರಿಗೆ ಶ್ರೀಮಠದ ವತಿಯಿಂದ ಶ್ರೀ ರಾಘವೇಂದ್ರ ಸ್ವಾಮಿ ದಿವ್ಯ ಧಾಮ ಗೆಸ್ಟ್ ಹೌಸ್ ನಲ್ಲಿ ಕಡಿಮೆ ಬೆಳೆಗೆ ರೂಮ್ ಕೊಡುತ್ತಾರೆ ಹಾಗೂ ಉತ್ತಮ ವ್ಯವಸ್ಥೆ ಇದೆ.

ಇದು ದೇವಸ್ಥಾನದ ಪ್ರಸಾದ ಸೇವಿಸುವ ಹಿಂಬದಿಯಲ್ಲೇ ಇದೆ , ಮುಖ್ಯ ದೇವಸ್ಥಾನದಿಂದ ೨ ರಿಂದ ೩ ನಿಮಿಷ ನಡಿಗೆಯ ದೂರದಲ್ಲಿದೆ.

ರೂಮ್ ಪಡೆಯಲು ಪ್ರಕ್ರಿಯೆ :-

ನೀವು ನೇರವಾಗಿ ಅಲ್ಲಿಗೆ ಭೇಟಿ ನೀಡಿ ಮೊದಲು ಬುಕ್ ಮಾಡಿದರೆ ಕಡಿಮೆ ಬೆಲೆಗೆ ರೂಮ್ ಬುಕ್ ಮಾಡಬಹುದು ಅಥವಾ ಆನ್ಲೈನ್ ನಲ್ಲೂ ಹಲವಾರು ಲಾಡ್ಜ್ ಗಳು ಲಭ್ಯವಿದ್ದು ಅವುಗಳನ್ನು ಆನ್ಲೈನ್ ಮೂಲಕ ಬುಕ್ ಮಾಡಿಕೊಳ್ಳಬಹುದು.

ಬೇಕಾಗುವ ದಾಖಲೆಗಳು :-

ರೂಮ್ ಬುಕ್ ಮಾಡಲು ಬೇಕಾಗುವ ದಾಖಲೆಗಳ ಬಗ್ಗೆ ಈ ಕೆಳಗೆ ಮಾಹಿತಿ ನೀಡಲಾಗಿದ್ದು ನೀವು ಗಮನಿಸಬಹುದು.

ಆಧಾರ್ ಕಾರ್ಡ್

ಪಾಸ್ಪೋರ್ಟ್ ಸೈಜ್ ಫೋಟೋ

ಅಥವಾ ಇತರೆ ಸರ್ಕಾರೀ ದಾಖಲೆಗಳು

ಸಿಗುವ ಸೌಲಭ್ಯಗಳು :-

ಮಂಚ ಮತ್ತು ಚಾಪೆ ಸೇರಿದಂತೆ ಸೀಲಿಂಗ್ ಫ್ಯಾನ್ಡ್ ಚಾರ್ಜಿಂಗ್ ಪಾಯಿಂಟ್ , ಕುಡಿಯುವ ನೀರು , ಸೌಚಾಲಯ , ಸ್ನಾನ ಗೃಹ ಹೀಗೆ ಈ ಎಲ್ಲ ವ್ಯವಸ್ಥೆ ಇರುತ್ತದೆ.

ಆನ್ಲೈನ್ ಮೂಲಕ ಬುಕ್ ಮಾಡುವುದು ಹೇಗೆ :-

ಈ ಕೆಳಗೆ ಕಾಣಿಸುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಆನ್ಲೈನ್ ಮೂಲಕ ಬುಕ್ ಮಾಡಬಹುದು .


ಇತರೆ ಸರ್ಕಾರಿ ಪ್ರಮುಖ ಯೋಜನೆಗಳ ಬಗ್ಗೆ ಮಾಹಿತಿ :-

Leave a Comment