SBI ಕ್ಲರ್ಕ್ 2025 ನೇಮಕಾತಿಗೆ ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ ಬಂದೆ ಬಿಡ್ತು… SBI6589

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹಲವಾರು ಹುದ್ದೆಗಳಿಗೆ ನೇಮಕಾತಿ ನಡಿಯುತ್ತಿದ್ದು ಲಿಖಿತ ಪರೀಕ್ಷೆ, ಸಂದರ್ಶನ ಮತ್ತು ದಾಖಲೆ ಪರಿಶೀಲನೆ ನಡೆಸಿ ಆಯ್ಕೆ ಮಾಡಲಾಗುತ್ತದೆ ಈ ಹುದ್ದೆಗಳಿಗೆ ಅರ್ಜಿಸಲ್ಲಿಸಲು ಬೇಕಾಗುವ ದಾಖಲೆ ಈ ಎಲ್ಲದರ ಬಗ್ಗೆ ಈ ಕೆಳಗೆ ಮಾಹಿತಿಯನ್ನು ನೀಡಲಾಗಿದೆ.


ಸಂಸ್ಥೆಯ ಹೆಸರು :-

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ

ಹುದ್ದೆಯ ಹೆಸರು :-

  • ಎಸ್‌ಬಿಐ ಕ್ಲರ್ಕ್ ಹುದ್ದೆಗಳಿಗೆ ನೇಮಕಾತಿ

ಒಟ್ಟು ಹುದ್ದೆಗಳು :-

  • ಒಟ್ಟು 6589 ಹುದ್ದೆಗಳಿಗೆ ನೇಮಕಾತಿ ನಡಿಯುತ್ತಿದೆ

ವಿದ್ಯಾರ್ಹತೆ :-

  • ಯಾವುದೇ ಪದವಿ ಪಡೆದ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು ಹೆಚ್ಚಿನ ಮಾಹಿತಿಗೆ ಈ ಕೆಳಗೆ ಅಧಿಸೂಚನೆಯ ಲಿಂಕ್ ನೀಡಲಾಗಿದೆ ಗಮನಿಸಬಹುದು.

ಬೇಕಾಗುವ ದಾಖಲೆಗಳು :-

  • ವಿಧ್ಯಾರ್ಹತೆ ಪ್ರಮಾಣ ಪತ್ರ
  • ಆಧಾರ್ ಕಾರ್ಡ್
  • ಫೋಟೋ
  • ಸಂಬಂದಿಸಿದ ಇತರೆ ದಾಖಲೆಗಳು

ವಯೋಮಿತಿ ವಿವರ :-

ಈ ಕೆಳಗೆ ವಯೋಮಿತಿ ವಿವರವನ್ನು ನೀಡಲಾಗಿದ್ದು ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಯನ್ನು ಪಡೆಯಲು ಕೆಳಗೆ ಅಧಿಕೃತ ವೆಬಸೈಟ್ ಲಿಂಕ್ ನೀಡಲಾಗಿದೆ.

  • ಕನಿಷ್ಠ 20 ವರ್ಷ ಗರಿಷ್ಠ 28 ವರ್ಷ

ಅರ್ಜಿ ಶುಲ್ಕ :-

ಸಾಮಾನ್ಯ ವರ್ಗದ ಅಬ್ಯಾರ್ಥಿಗಳು ಮತ್ತು ಇತರೆ ₹750

ಶುಲ್ಕ ರಿಯಾಯಿತಿ :-

  • SC/ST/OBC/PWD ವರ್ಗಕ್ಕೆ ಸೇರಿದ ಅಭ್ಯರ್ಥಿಗಳಿಗೆ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ಮತ್ತು ಅಂಗವಿಕಲರಿಗೆ ಶುಲ್ಕದಿಂದ ವಿನಾಯಿತಿ

ವೇತನ ಶ್ರೇಣಿ :-

ಹುದ್ದೆಗಳಿಗೆ ಅನುಗುಣವಾಗಿ ವೇತನ ಶ್ರೇಣಿಯನ್ನು ನಿಗದಿಪಡಿಸಲಾಗಿದ್ದು ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್‌ ಸೈಟ್‌ ಗೆ ಬೇಟಿ

ಆಯ್ಕೆ ಆದ ಅಭ್ಯರ್ಥಿಗಳಿಗೆ ಮಾಸಿಕ 460000 ವೇತನವನ್ನು ನಿಗದಿಪಡಿಸಲಾಗಿದೆ ಜೊತೆಗೆ ಇತರೆ ಭತ್ಯೆಗಳು

ಅರ್ಜಿ ಸಲ್ಲಿಸುವ ವಿಧಾನ :-

ಅರ್ಜಿಸಲ್ಲಿಸಲು ಅಧಿಕೃತ ವೆಬಸೈಟ್ https://sbi.co.in/web/careers ಗೆ ಭೇಟಿನೀಡಿ ಅಲ್ಲಿ ಕೊಟ್ಟಿರುವ ಮಾಹಿತಿಯನ್ನು ಸರಿಯಾಗಿ ಓದಿಕೊಂಡು ಕೆಳಗಿರುವ ದಾಖಲೆಯನ್ನು ಅಪ್ಲೋಡ್ ಮಾಡುವ ಮೂಲಕ ಅರ್ಜಿಯನ್ನು ಸಲ್ಲಿಸಬಹುದು

ಆಯ್ಕೆ ಪ್ರಕ್ರಿಯೆ :-

  • ಲಿಖಿತ ಪರಿಕ್ಷೆ
  • ಸಂದರ್ಶನ
  • ವೈದ್ಯಕೀಯ ಪರೀಕ್ಷೆ ಹಾಗೂ ಇತರೆ…

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :-

ಅರ್ಜಿ ಸಲ್ಲಿಸಲು 2೬6/08/2025 ಕೊನೆಯ ದಿನಾಂಕವಾಗಿದೆ

ಹೆಚ್ಚಿನ ಮಾಹಿತಿಗಾಗಿ ಹಾಗೂ ಅರ್ಜಿ ಸಲ್ಲಿಸಲು ಲಿಂಕ್ :-


Join Telegram ChannelJoin Now
Join Whatsapp ChannelJoin Now
Official WebsiteClick Here
Official Notification LinkDownload Now

BSF ಗಡಿ ಭದ್ರತಾ ಪಡೆ ನೇಮಕಾತಿ

ಡಾ. ಬಿ.ಆರ್. ಅಂಬೇಡ್ಕರ್ ನಿಗಮ ಸಾಲ ಯೋಜನೆ

ಆದಾಯ ತೆರಿಗೆ ನೇಮಕಾತಿ 386

Leave a Comment