ಕರ್ನಾಟಕದ ವಿವಿಧ ಜಿಲ್ಲೆ ಸೇರಿದಂತೆ ತಾಲೂಕುಗಳಲ್ಲಿ ಅಡಿಕೆ ಬೆಲೆಯ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಈ ಕೆಳಗೆ ತಿಳಿಸಲಾಗಿದೆ ರೈತರಿಗೆ ಇವತ್ತು ಒಂದು ಗುಡ್ ನ್ಯೂಸ್ ಅಂತಾನೇ ಹೇಳಬಹುದು ಯಾಕಂದರೆ ಇವತ್ತಿನ ಅಡಿಕೆ ಬೆಲೆಯಲ್ಲಿ ಸ್ವಲ್ಪ ಸುಧಾರಣೆ ಕಂಡು ಬಂದು ಮಾರುಕಟ್ಟೆಯ ಬೆಲೆ ಪ್ರತಿನಿತ್ಯದಂತೆ ಇತರ ದಿನಗಳಿಗೆ ಹೋಲಿಸಿಕೊಂಡರೆ ಈ ದಿನ ಅಡಿಕೆ ಬೆಲೆ ಹೆಚ್ಚಾಗಿದೆ.
ಇದು ದಿನಾಂಕ 30/08/2025ರ ಅಡಿಕೆಯ ಧಾರಣೆ
ಸ್ಥಳ | ಅಡಿಕೆ | ಕನಿಷ್ಠ | ಗರಿಷ್ಠ ಬೆಲೆ |
ಶಿವಮೊಗ್ಗ | ಬೆಟ್ಟೆ | 56599 | 65,499 |
ಸರಕು | 62,99 | 98,196 | |
ಭದ್ರಾವತಿ | ಸಿಪ್ಪೆಗೋಟು | 11,000 | 11,000 |
ಪುಡಿ | ₹11,700 | ₹11,700 | |
ಶಿರಸಿ | ರಾಶಿ | 47899 | 50308 |
ಯಲ್ಲಾಪುರ | ಕೆಂಪು ಗೋಟು | 20899 | 27,800 |
ಪ್ರಸ್ತುತ ಮಾರುಕಟ್ಟೆಯ ಅಡಿಕೆಯ ಧಾರಣೆ ಇದಾಗಿದ್ದು ನಾಳೆಯ ಅಡಿಕೆ ಧಾರಣೆ ಸ್ಥಳದಿಂದ ಸ್ಥಳಕ್ಕೆ ಭಿನ್ನವಾಗಿರುತ್ತದೆ ಹಾಗೂ ಅದರ ಒಂದು ಕ್ವಾಲಿಟಿಗೆ ತಕ್ಕಂತೆ ಅಡಿಕೆಯ ದರವನ್ನ ನಿಗದಿಪಡಿಸಲಾಗುತ್ತದೆ ಹಾಗೂ ಮಾರುಕಟ್ಟೆಯ ಡಿಮ್ಯಾಂಡ್ ಇರಬಹುದು ಪೂರೈಕೆ ಇರಬಹುದು ಇದರ ಮೇಲೆ ಅಡಿಕೆಯ ದರ ನಿಗದಿಯಾಗುತ್ತದೆ.