prime minister scholarship scheme: ಪ್ರಧಾನ ಮಂತ್ರಿ ಯೋಜನೆ ಅಡಿಯಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ಬಿಡುಗಡೆ ಮಾಡಲಾಗಿದೆ ಈ ವಿದ್ಯಾರ್ಥಿ ವೇತನ ನೇರವಾಗಿ ವಿದ್ಯಾರ್ಥಿಗಳ ಬ್ಯಾಂಕ್ ಅಕೌಂಟಿಗೆ ಬರಲಿದೆ ಇದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನ ತಿಳಿಸಿಕೊಡುತ್ತೇನೆ ಈ ಲೇಖನವನ್ನ ಕೊನೆಯ ತನಕ ಓದಿ ಹಾಗೆ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಿ.
ಈ ಯೋಜನೆಯ ಸಾರಾಂಶ
ಯೋಜನೆಯ ಉದ್ದೇಶ ಮತ್ತು ಹಲವು ಪ್ರಮುಖ ಅಂಶಗಳ ಬಗ್ಗೆ ನೋಡೋದಾದ್ರೆ ಪಿಎಂ ಸ್ಕಾಲರ್ಶಿಪ್ ಈ ಒಂದು ಯೋಜನೆ ವಿದ್ಯಾರ್ಥಿಗಳಿಗೆ ಒಂದು ವರದಾನ ಅಂತಾನೆ ಹೇಳಬಹುದು ಉನ್ನತ ಶಿಕ್ಷಣವನ್ನು ಮಾಡುವುದಕ್ಕೆ ವಿದ್ಯಾರ್ಥಿಗಳಿಗೆ ಈ ಹಣ ಸಹಾಯವಾಗುತ್ತೆ ಇದರ ಬಗ್ಗೆ ಈ ಕೆಳಗೆ ಮಾಹಿತಿಯನ್ನು ನೋಡೋಣ.
ಯೋಜನೆಯ ಅರ್ಹತೆ
ಭಾರತೀಯ ನಾಗರಿಕ ನಾಗಿದ್ದು ಕುಟುಂಬದ ವಾರ್ಷಿಕ ಆದಾಯ 3ಲಕ್ಷದ ಒಳಗೆ ಇರಬೇಕು
ಕುಟುಂಬದ ಸದಸ್ಯರು ಯಾರು ಕೂಡ ಸರ್ಕಾರಿ ಉದ್ಯೋಗವನ್ನು ಪಡೆದಿರಬಾರದು
ಈಗಾಗಲೇ ಈ ಯೋಜನೆಗೆ ಅರ್ಹರಾಗಿದ್ದರೆ ಮತ್ತೊಂದು ಸಾರಿ ಅರ್ಜಿಯನ್ನು ಸಲ್ಲಿಸಲು ಅನರ್ಹರಾಗಿರುತ್ತಾರೆ
ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು
- ಆಧಾರ್ ಕಾರ್ಡ್
- ಫೋಟೋ
- ಹಿಂದಿನ ವರ್ಷದ ಅಂಕಪಟ್ಟಿ
- ರೇಷನ್ ಕಾರ್ಡ್
- ಆದಾಯ ಮತ್ತು ಜಾತಿ ಪ್ರಮಾಣ ಪತ್ರ
- ವಾಸ ಸ್ಥಳ ದೃಡೀಕರಣ ಪ್ರಮಾಣ ಪತ್ರ ಹಾಗೂ ಸಂಬಂಧಪಟ್ಟ ಇತರೆ ದಾಖಲೆಗಳು
ವಿದ್ಯಾರ್ಥಿ ವೇತನದ ಮೊತ್ತ
ಹುಡುಗರಿಗೆ 2500 ಹುಡುಗಿಯರಿಗೆ 3000 ವಿದ್ಯಾರ್ಥಿ ವೇತನವನ್ನು ನೇರವಾಗಿ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತದೆ.
ಅರ್ಜಿ ಸಲ್ಲಿಸುವುದು ಹೇಗೆ
ವಿದ್ಯಾರ್ಥಿಗಳು ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಿ ಅಲ್ಲಿ ಕೊಟ್ಟಿರುವ ಮಾಹಿತಿಯನ್ನು ಎಲ್ಲಾ ಸರಿಯಾಗಿ ಓದಿಕೊಂಡು ಹಾಗೂ ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡಿ ನಂತರ ಡಾಕುಮೆಂಟ್ ಅಪ್ಲೋಡ್ ಮಾಡಿ ಸಬ್ಮಿಟ್ ಮಾಡಿದರೆ ನಿಮಗೆ ಈ ಒಂದು ಯೋಜನೆಗೆ ಆರರಾಗುತ್ತೀರಿ. ಅದಾದ ನಂತರ ಈ ಯೋಜನೆಗೆ ನೀವು ಅರ್ಹ ಅಂತ ಪರಿಶೀಲನೆ ನಡೆಸಿ ಅಧಿಕಾರಿಗಳು ನಿಮ್ಮನ್ನ ಆಯ್ಕೆ ಮಾಡುತ್ತಾರೆ ಆಯ್ಕೆಯಾದ ನಂತರ ನಿಮ್ಮ ಒಂದು ಬ್ಯಾಂಕ್ ಅಕೌಂಟ್ ಗೆ ನೇರವಾಗಿ ಸ್ಕಾಲರ್ಶಿಪ್ ಬರುತ್ತೆ.
ಅರ್ಜಿ ಸಲ್ಲಿಸುವ ಲಿಂಕ್
ಈ ಕೆಳಗೆ ಕೊಟ್ಟಿರುವಂತಹ ಅಧಿಕೃತ ವೆಬ್ಸೈಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ ಆನ್ ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಹಾಗೂ ಅರ್ಜಿ ಸಲ್ಲಿಸಿದ ನಂತರ ಕೊನೆಯದಾಗಿ ಬಂದ ದಾಖಲೆಯನ್ನು ಪ್ರಿಂಟ್ ಔಟ್ ಮಾಡಿಟ್ಟುಕೊಳ್ಳಿ.
ಇದನ್ನು ಓದಿರಿ :- ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಇಂದಿನ ಅಡಿಕೆ ರೇಟ್..?