ಸುಕನ್ಯ ಸಮೃದ್ಧಿ ಯೋಜನೆ ಕೇಂದ್ರ ಸರ್ಕಾರಿ ಯೋಜನೆ ಇಲ್ಲಿ ನೋಡಿ …Under 10

Sukanya Samriddhi Yojana | ಸುಕನ್ಯಾ ಸಮೃದ್ಧಿ ಯೋಜನೆ ಕೇಂದ್ರ ಸರ್ಕಾರಿ ಯೋಜನೆ ಇಲ್ಲಿ ನೋಡಿ ...

ಹಲೋ ಸ್ನೇಹಿತರೆ ….ಈ ಯೋಜನೆಯಲ್ಲಿ ಮಕ್ಕಳಿಗೆ ಸರ್ಕಾರದಿಂದ ಗರಿಷ್ಠ ಠೇವಣಿ: ₹1.5 ಲಕ್ಷ/ವರ್ಷ ಇಟ್ಟರೆ ನಿಮಗೆ ದ್ವಿಗುಣ ಆಗುವ ಒಂದು ಅದ್ಬುತ ಯೋಜನೆ ನಿಮ್ಮ ಮಕ್ಕಳಿಗೂ ಈ ಯೋಜನೆ ಮಾಡಿಸಬೇಕು ಅಂದರೆ ಈ ಲೇಖನವನ್ನು ಪೂರ್ತಿ ಓದಿರಿ ……………

Sukanya Samriddhi Yojana:-

ಸುಕನ್ಯ ಸಮೃದ್ಧಿ ಯೋಜನೆ (SSY) ಭಾರತದಲ್ಲಿ ಹುಡುಗಿಯರ ಭವಿಷ್ಯದ ಹಣಕಾಸು ಭದ್ರತೆಗಾಗಿ ಸರ್ಕಾರದ ಉಳಿತಾಯ ಯೋಜನೆಯಾಗಿದೆ. ಜನವರಿ 2025 ರಲ್ಲಿ 10 ವರ್ಷಗಳನ್ನು ಪೂರ್ಣಗೊಳಿಸಿರುವ ಈ ಯೋಜನೆಯು ಬೇಟಿ ಬಚಾವೋ ಬೇಟಿ ಪಢಾವೋ ನಂತಹ ಉಪಕ್ರಮಗಳೊಂದಿಗೆ ಸಮಾನತೆ ಮತ್ತು ಹುಡುಗಿಯರ ಶಿಕ್ಷಣವನ್ನು ಪ್ರೋತ್ಸಾಹಿಸುತ್ತದೆ.

ಯೋಜನೆಯ ಪರಿಚಯ:-

ಈ ಯೋಜನೆಯ ಬಗ್ಗೆ ನೀವು ತಿಳಿದುಕೊಳ್ಳಲೇ ಬೇಕಾದ ಹವಾರು ಮಾಹಿತಿ ಇಲ್ಲಿದೆ ಪ್ರತಿಯೊಬ್ಬ ತಂದೆ ತಾಯಂದಿರು ಈ ಯೋಜನೆಗೆ ಅರ್ಜಿ ಸಲ್ಲಿಸುವ ಮುನ್ನ ಈ ಯೋಜನೆಯ ಸಂಪೂರ್ಣವಾದ ಮಾಹಿತಿಯನ್ನು ಈ ಕೆಳಗೆ ಒನೀಡಲಾಗಿದೆ ಓದಿ

  • ಉದ್ದೇಶ: ಹುಡುಗಿಯರ ಶಿಕ್ಷಣ ಮತ್ತು ಮದುವೆಗಾಗಿ ಹಣಕಾಸು ಸಹಾಯ ಸರ್ಕಾರದಿಂದ ಮಾಡುವ ಉದ್ದೇಶ ಇದಾಗಿದೆ
  • ಸರ್ಕಾರದ ಉಪಕ್ರಮ: “ಬೇಟಿ ಬಚಾವೋ ಬೇಟಿ ಪಢಾವೋ” ಯೋಜನೆಯ ಭಾಗ ಇದಾಗಿದೆ .
  • ಪ್ರಾರಂಭ: 22 ಜನವರಿ 2015 ರಲ್ಲಿ ಈ ಯೋಜನೆ ಪ್ರಾರಂಭ ಆಗಿದೆ

ಸುಕನ್ಯ ಸಮೃದ್ಧಿ ಯೋಜನೆಗೆ ಅರ್ಹತೆ:-

  • ವಯಸ್ಸು : ಹುಡುಗಿಯರು ಜನನದಿಂದ 10 ವರ್ಷದೊಳಗೆ ಇರುವವರು ಅರ್ಜಿ ಸಲ್ಲಿಸಬಹುದು .
  • ಖಾತೆಗಳು : ಈ ಯೋಜನೆಯಲ್ಲಿ ಒಂದು ಕುಟುಂಬಕ್ಕೆ ಗರಿಷ್ಠ 2 ಖಾತೆಗಳು (ಅವಳಿ/ತ್ರಯ ಜನನದಲ್ಲಿ 3ಕ್ಕೆ ಅನುಮತಿ ಇರುತ್ತದೆ ).

ಠೇವಣಿ ವಿವರಗಳು ಹೀಗಿದೆ :-

  • ಕನಿಷ್ಠ ಠೇವಣಿ: ₹250/ ವರ್ಷಕ್ಕೆ ಕಟ್ಟಬೆಕು .
  • ಗರಿಷ್ಠ ಠೇವಣಿ: ₹1.5 ಲಕ್ಷ/ವರ್ಷ.
  • ಮಾದರಿ ಠೇವಣಿ: ನಿಗದಿತ ಮೊಬಲಗು ಅಥವಾ ಯಾವುದೇ ಮೊತ್ತ (₹250–₹1.5 ಲಕ್ಷದೊಳಗೆ).

ಬಡ್ಡಿ ದರದ ವಿವರ ಮತ್ತು ಮುಕ್ತಾಯ ಅವಧಿ

  • ಪ್ರಸ್ತುತ ಬಡ್ಡಿ (2024)8.2% (ಸರ್ಕಾರ ತ್ರೈಮಾಸಿಕವಾಗಿ ನವೀಕರಿಸುತ್ತದೆ).
  • ಮುಕ್ತಾಯ:
    • 21 ವರ್ಷಗಳ ನಂತರ (ಖಾತೆ ತೆರೆದ ದಿನಾಂಕದಿಂದ).
    • ಮದುವೆ: ಹುಡುಗಿ 18 ವರ್ಷ ತುಂಬಿದ ನಂತರ ಮದುವೆಯಾದರೆ, ಮುಕ್ತಾಯಕ್ಕೆ ಅರ್ಹತೆ ಹೊಂದುತ್ತಾರೆ

ಹಣವನ್ನು ಹಿಂತೆಗೆತ ನಿಯಮಗಳು ಹೀಗಿದೆ :-

  • ಆಂಶಿಕ ಹಿಂತೆಗೆತ:
    • ಹುಡುಗಿ 18 ವರ್ಷ ತುಂಬಿದ ನಂತರ ಶಿಕ್ಷಣ ಖರ್ಚುಗಳಿಗಾಗಿ 50% ಹಿಂತೆಗೆತ.
    • 10ನೇ ತರಗತಿ ಪೂರ್ಣಗೊಂಡ ನಂತರ (ದಾಖಲೆಗಳು ಅಗತ್ಯ).
  • ಪೂರ್ಣ ಹಿಂತೆಗೆತ:
    • 21 ವರ್ಷಗಳ ನಂತರ (ಅಥವಾ ಮದುವೆಯಾದರೆ 18 ನಂತರ).

ಈ ಅವಧಿ ಪೂರ್ಣಗೊಂಡಾಗ ಹಣವನ್ನು ಹಿಂಪಡೆಯಬಹುದು

ಖಾತೆ ತೆರೆಯುವ ಪ್ರಕ್ರಿಯೆ ಹೇಗಿರಬೇಕು ಎಲ್ಲಿ ಖಾತೆ ತೆರೆಯುವುದು :-

  • ಎಲ್ಲಿ ತೆರೆಯಬಹುದು:
    • ಭಾರತೀಯ ಡಾಕ್ ಘರ್, PSU ಬ್ಯಾಂಕುಗಳು (SBI, ಕೆನರಾ ಬ್ಯಾಂಕ್), ಕೆಲ ಪ್ರೈವೇಟ್ ಬ್ಯಾಂಕುಗಳು.

ಖಾತೆ ತೆರೆಯಲು ಬೇಕಾಗುವ ದಾಖಲೆಗಳು :-

  • ಹುಡುಗಿಯ ಜನನ ಪ್ರಮಾಣಪತ್ರ.
  • ಪೋಷಕರ ಪಾಸ್ಪೋರ್ಟ್ ಗಾತ್ರದ ಫೋಟೋ, ವಿಳಾಸ ಪುರಾವೆ, PAN/Aadhaar.

ಈ ಯೋಜನೆ ಬಗ್ಗೆ ಇನ್ನಷ್ಟು ಮಾಹಿತಿಯನ್ನು ತಿಳಿಯಲು ಮತ್ತು ಅರಿಯನ್ನು ಸಲ್ಲಿಸಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಿ

ಇತರೆ ಸರ್ಕಾರಿ ಪ್ರಮುಖ ಯೋಜನೆಗಳ ಮಾಹಿತಿ ನೋಡಿ :-

ಪಿಎಂ ಕಿಸಾನ್ ಯೋಜನೆಗೆ ₹12,000 ಸಹಾಯಧನ?

ಪ್ರಧಾನಮಂತ್ರಿ ಉದ್ಯೋಗ ಸೃಷ್ಟಿ ಯೋಜನೆ

11 thoughts on “ಸುಕನ್ಯ ಸಮೃದ್ಧಿ ಯೋಜನೆ ಕೇಂದ್ರ ಸರ್ಕಾರಿ ಯೋಜನೆ ಇಲ್ಲಿ ನೋಡಿ …Under 10

Leave a Reply

Your email address will not be published. Required fields are marked *