ಕರ್ನಾಟಕದ ರೈತರಿಗೆ ಕಾಳು ಮೆಣಸು ಬೆಳೆಗೆ ₹1 ಲಕ್ಷ ಸಬ್ಸಿಡಿ ಹೇಗೆ ಪಡೆಯಬೇಕು? ಅರ್ಹತೆ, ಅರ್ಜಿ ಪ್ರಕ್ರಿಯೆ ಮತ್ತು ಸಹಾಯಕ್ಕೆ ಸಂಪರ್ಕಿಸುವ ವಿವರಗಳು ಇಲ್ಲಿವೆ! kaalu menasu

ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರ ,,, ಭಾರತದಂತ ಕೃಷಿ ಆಧಾರಿತ ದೇಶದಲ್ಲಿ ಕೃಷಿಗೆ ಸಂಬಂದಿಸಿದ ಹಲವಾರು ವಾಣಿಜ್ಯ ಬೆಳೆಯನ್ನು ಬೆಳೆದು ವಿದೇಶಕ್ಕೆ ರಫ್ತು ಮಾಡಲಾಗುತ್ತಿದ್ದೆ ಅದರಲ್ಲಿ ಈ ಒಂದು ಕಾಳು ಮೆಣಸು ಸಹ ಒಂದು.

Black Pepper Farming Subsidy : ಇದೀಗ ಈ ಕಾಳು ಮೆಣಸು ಬೆಳೆಯನ್ನು ಇನ್ನಷ್ಟು ಉತ್ತೇಜಿಸುವ ನಿಟ್ಟಿನಲ್ಲಿ ಸರ್ಕಾರ ಈ ಒಂದು ಯೋಜನೆಯನ್ನು ಜಾರಿಗೆ ತಂದಿದ್ದು ರೈತರು ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಇದರ ಕುರಿತು ಸಂಪೂರ್ಣ ಮಾಹಿತಿಯನ್ನು ಹಾಗೂ ಅರ್ಜಿ ಸಲ್ಲಿಸುವುದು ಹೇಗೆ ಎಂದು ಈ ಕೆಳಗೆ ತಿಳಿಸಿ ಕೊಡ್ತಿನಿ ಈ ಮಾಹಿತಿಯನ್ನು ಎಲ್ಲರಿಗೂ ಶೇರ್ ಮಾಡಿ …..


ಯೋಜನೆಯ ಪರಿಚಯ:-

ಈ ಕೆಳಗಿನ ಪ್ರಮುಖ ಮಾಹಿತಿಯು ಈ ಯೋಜನೆಯ ಪ್ರಮುಖ ಉದ್ದೇಶವಾಗಿದ್ದು ನೀವು ಇದರ ಬಗ್ಗೆ ತಿಳಿದುಕೊಳ್ಳಬೇಕು

  • ಉದ್ದೇಶ: ರೈತರಿಗೆ ಕಾಳು ಮೆಣಸಿನ (Black Pepper) ಬೆಳೆಗೆ ಪ್ರೋತ್ಸಾಹ ನೀಡಲು ₹1 ಲಕ್ಷದವರೆಗೆ ಸಬ್ಸಿಡಿ.
  • ಯೋಜನೆ ಹೆಸರು: “ಸುವರ್ಣಾ ಕ್ರಾಂತಿ ಯೋಜನೆ” (Spices Board Scheme) / ರಾಜ್ಯ ಕೃಷಿ ಇಲಾಖೆ.
  • ಲಾಭ: ಹೆಚ್ಚಿನ ಇಳುವರಿ, ರಫ್ತು ಅವಕಾಶಗಳು ಮತ್ತು ಆದಾಯ ಸುಧಾರಣೆ.

ಈ ಕಾಳು ಮೆಣಸು ಕೃಷಿ ಸಬ್ಸಿಡಿ ಯೋಜನೆಗೆ ಯಾರು ಅರ್ಹರು :-

  • ರೈತರು: ಸಣ್ಣ, ಸೀಮಿತ ಮತ್ತು ಅತಿ ಸಣ್ಣ ರೈತರು (SC/ST/Women ರೈತರಿಗೆ ಪ್ರಾಶಸ್ತ್ಯ). ಮೊದಲ ಆದ್ಯತೆ
  • ಭೂಮಿ: ಕನಿಷ್ಠ 0.5 ಎಕರೆ ಇರುವವರು ಅರ್ಜಿಯನ್ನು ಸಲ್ಲಿಸಬಹುದು
  • ಪ್ರದೇಶ: ಕರ್ನಾಟಕ

ಈ ಯೋಜನೆಯ ಸಬ್ಸಿಡಿ ವಿವರಗಳು:-

ಸಬ್ಸಿಡಿ ವಿವರ ಸೇರಿದಂತೆ ಸಬ್ಸಿಡಿ ಬಂಡ ಹಣವನ್ನು ಯಾವರೀತಿ ನೀವು ಪಡೆದುಕೊಳ್ಳಬಹುದು ಎಂದು ಈ ಕೆಳಗೆ ನೋಡಬಹುದು.

ಸಬ್ಸಿಡಿ ಮೊತ್ತ₹1 ಲಕ್ಷದವರೆಗೆ (ಒಟ್ಟು ಖರ್ಚಿನ 50-75%).
ಒಳಗೊಂಡಿದೆನಾಟಿ ಸಸಿಗಳು, ಕೃತಕ ಗೊಬ್ಬರ, ನೀರಾವರಿ, ಕೀಟನಾಶಕಗಳು, ಯಂತ್ರೀಕರಣ.
ಪಾವತಿ ವಿಧಾನDIRECT ಬ್ಯಾಂಕ್ ಖಾತೆಗೆ (DBT ಮೂಲಕ).

ಅರ್ಜಿ ಸಲ್ಲಿಸುವ ವಿಧಾನ :-

ಕಾಳು ಮೆಣಸು ಕೃಷಿ ಮಾಡೋದಕ್ಕೆ ಸಬ್ಸಿಡಿ ಸರ್ಕಾರ ಘೋಷಣೆ ಮಾಡುವುದಕ್ಕೆ ಕೆಲವು ಪ್ರಮುಖ ದಾಖಲೆಗಳು ಬೇಕು ಅವುಗಳು ಈ ಕೆಳಗಿನಂತಿವೆ

ದಾಖಲೆಗಳ ವಿವರ :-

  • ಭೂಮಿ ದಾಖಲೆ (7/12, 8A, RTC).
  • ಆಧಾರ್ ಕಾರ್ಡ್, PAN, ಬ್ಯಾಂಕ್ ಪಾಸ್ಬುಕ್.
  • SC/ST/OBC ಪ್ರಮಾಣಪತ್ರ (ಅಗತ್ಯವಿದ್ದಲ್ಲಿ).

ಹಣ ಸಬ್ಸಿಡಿ ಹೇಗೆ ಸಿಗುತ್ತದೆ :-

  • ಅಧಿಕಾರಿಗಳು ಭೂಮಿ ಮತ್ತು ಅರ್ಹತೆ ಪರಿಶೀಲಿಸುತ್ತಾರೆ.
  • 3-4 ವಾರಗಳಲ್ಲಿ ಸಬ್ಸಿಡಿ ಅನುಮೋದನೆ ಕೊಡುತ್ತಾರೆ

ಗಿಡಗಳನ್ನು ನೆಡುವಿಕೆ ಮತ್ತು ಸಬ್ಸಿಡಿ ಪಾವತಿ :-

  • ಅನುಮೋದನೆಯ ನಂತರ, ಸಸಿಗಳು ಮತ್ತು ಸಾಮಗ್ರಿಗಳನ್ನು ಖರೀದಿಸಿ.
  • ಬಿಲ್ಗಳು ಮತ್ತು ಛಾಯಾಚಿತ್ರಗಳನ್ನು ಸಲ್ಲಿಸಿ. 15 ದಿನಗಳಲ್ಲಿ ಸಬ್ಸಿಡಿ ಪಾವತಿ ಮಾಡುತ್ತಾರೆ

ಈ ಯೋಜನೆಗೆ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಿ


ಇತರೆ ಸರ್ಕಾರಿ ಪ್ರಮುಖ ಯೋಜನೆಗಳ ಮಾಹಿತಿ ನೋಡಿ :-

ಪಿಎಂ ಕಿಸಾನ್ ಯೋಜನೆಗೆ ₹12,000 ಸಹಾಯಧನ?

ಪ್ರಧಾನಮಂತ್ರಿ ಉದ್ಯೋಗ ಸೃಷ್ಟಿ ಯೋಜನೆ

ದಯವಿಟ್ಟು ಗಮನಿಸಿ :– ಮಾಧ್ಯಮ.ಕಾಮ್ ನಲ್ಲಿ ನಿಖರವಾದ ಮತ್ತು ಅಧಿಕೃತವಾದ ಮಾಹಿತಿಯನ್ನು ಮಾತ್ರ ಹಂಚಿಕೊಳ್ಳಗುತ್ತದೆ ಹಾಗೂ ಅದಕ್ಕೆ ಸಂಬಂಧಿಸಿದ ಲಿಂಕ್ ಸಹ ನೀಡಲಾಗಿರುತ್ತದೆ, ಇಲ್ಲಿ ಯಾವುದೇ ರೀತಿಯ ಅನಧಿಕೃತ ಮತ್ತು ಸುಳ್ಳು ಸುದ್ದಿಯನ್ನು ಪ್ರಕಟಿಸುವುದಿಲ್ಲ.

Leave a Comment