Veerashaiva Lingayat Loan Subsidy Scheme : ಹಲೋ ವೀಕ್ಷಕರೇ ಎಲ್ಲರಿಗೂ ನಮಸ್ಕಾರ ….ಕರ್ನಾಟಕ ವೀರಶೈವ ಲಿಂಗಾಯಿತ ಅಭಿವೃದ್ಧಿ ನಿಗಮವು ಸಮುದಾಯದ ಸದಸ್ಯರಿಗೆ 2025-26ನೇ ಸಾಲಿನಲ್ಲಿ ವಿವಿಧ ಸಾಲ ಮತ್ತು ಸಹಾಯಧನ ಯೋಜನೆಗಳನ್ನು ಘೋಷಿಸಿದೆ. ಈ ಯೋಜನೆಗಳು ಶಿಕ್ಷಣ, ಕೃಷಿ, ಸ್ವಯಂ ಉದ್ಯೋಗ ಮತ್ತು ವ್ಯವಸ್ಥಾಪನೆಗಳಿಗೆ ಆರ್ಥಿಕ ಸಹಾಯ ನೀಡುತ್ತದೆ.
ಈ ಯೋಜನೆ ಬಗ್ಗೆ ನಿಮಗೂ ಎಲ್ಲ ಅಮಾಹಿತಿ ಬೇಕು ಅಂದರೆ ಈ ಮಾಹಿತಿಯನ್ನು ಪೂರ್ತಿಯಾಗಿ ಕೊನೆ ತನಕ ಓದಿರಿ ಹಾಗೂ ಈ ಮಾಹಿತಿಯನ್ನು ಎಲ್ಲರಿಗೂ ಶೇರ್ ಮಾಡಿ.
ಈ ಯೋಜನೆಯ ಉದ್ದೇಶ :-
ಕರ್ನಾಟಕದಲ್ಲಿರುವ ವೀರಶೈವ ಲಿಂಗಾಯಿತರಿಗೆ ಅವರ ಸಮುದಾಯದಿಂದ ಸಹಾಯಧನವನ್ನು ನೀಡುತ್ತಿದ್ದು ನೀವು ಸಹ ಲಿಂಗಾಯಿತ ಸಮುದಾಯದವರಾಗಿದ್ದರೆ 4 ಲಕ್ಷದ ವರೆಗೆ ಸಹಾಯಧನವನ್ನು ಪಡೆದುಕೊಳ್ಳಬಹುದು ಇಂದೇ ಅರ್ಜಿ ಸಲ್ಲಿಸಬಹುದು ಅದರ ಬಗ್ಗೆ ಈ ಕೆಳಗೆ ನೋಡೋಣ ಬನ್ನಿ.
ಈ ಯೋಜನೆಗೆ ಯಾರು ಅರ್ಜಿ ಸಲ್ಲಿಸಬಹುದು?
ಹೌದು ಫ್ರಂಡ್ಸ್ ಈ ಯೋಜನೆಗೆ ಅರ್ಜಿ ಸಲ್ಲಿಸಲು ಕೇಳಬವೊಂದಿಷ್ಟು ಅರ್ಹತೆಗಳು ಬೇಕಾಗುತ್ತವೆ ಅದರ ಬಗ್ಗೆ ಈ ಕೆಳಗೆ ಮಾಹಿತಿಯನ್ನು ನೀಡಲಗಿದ್ದು ಅದನ್ನು ಗಮನಿಸಿ ಅರ್ಜಿ ಸಲ್ಲಿಸಿ.
ಜಾತಿ: ವೀರಶೈವ/ಲಿಂಗಾಯಿತ (3B) ಸಮುದಾಯದವರು (ವಿಶ್ವಕರ್ಮ, ಉಪ್ಪಾರ, ಒಕ್ಕಲಿಗರಿಗೆ ಅನ್ವಯಿಸುವುದಿಲ್ಲ)
- ಆದಾಯ: ಗ್ರಾಮೀಣ – ₹98,000/ವರ್ಷಕ್ಕಿಂತ ಕಡಿಮೆ, ನಗರ – ₹1.2 ಲಕ್ಷಕ್ಕಿಂತ ಕಡಿಮೆ
- ವಯಸ್ಸು: 18 ವರ್ಷ ಮೇಲ್ಪಟ್ಟವರು
ದಾಖಲೆಗಳು: ಜಾತಿ ಪ್ರಮಾಣಪತ್ರ, ಆದಾಯ ಪ್ರಮಾಣಪತ್ರ, ಆಧಾರ್, ಬ್ಯಾಂಕ್ ಖಾತೆ
ಇವು ಮೇಲೆ ಕೊಟ್ಟಿರುವಂಥ ಎಲ್ಲ ಅರ್ಹತೆ ಇದ್ದವರು ಕೆಳಗೆ ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಸಲ್ಲಿಸಬಹುದು.
ಅರ್ಜಿ ಸಲ್ಲಿಸುವ ವಿಧಾನ :-
ಈ ಯೋಜನೆಗೆ ಅರ್ಜಿ ಸಲ್ಲಿಸಲು ಕೆಳಗಿನ ಹಂತವನ್ನು ಫಾಲೋ ಮಾಡುವುದರ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
- ಸೇವಾ ಸಿಂಧು ಪೋರ್ಟಲ್ (sevasindhu.karnataka.gov.in)ಗೆ ಭೇಟಿ ನೀಡಿ ನಂತರ
- “ವೀರಶೈವ ಲಿಂಗಾಯಿತ ನಿಗಮ ಸಾಲ ಯೋಜನೆ” ಆಯ್ಕೆಮಾಡಿ ನಂತರ
- ಅಲ್ಲಿ ಕೇಳಿರುವ ಮಾಹಿತಿಯನ್ನು ತಪ್ಪಿಲ್ಲದೆ ನಮೂದಿಸಿ ನಂತರ
- ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ ನಂತರ
- ಅರ್ಜಿ ಸಲ್ಲಿಸಿ ಮತ್ತು ಪ್ರಿಂಟ್ ತೆಗೆದುಕೊಳ್ಳಿ
- ಇಷ್ಟು ಮಾಡಿದರೆ ಸಾಕು ಈ ಯೋಜನೆಯ ಫಲಾನುಭವಿಗಳಾಗಬಹುದು.
- ಅರ್ಜಿ ಸಲ್ಲಿಸಲು ಈ ಕೆಳಗೆ ಲಿಂಕ್ ಇದೆ ಅದರ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಸಲ್ಲಿಸಿ.
ಪ್ರಮುಖ ಯೋಜನೆಗಳು:
- ಬಸವ ಬೆಳಗು ಯೋಜನೆ – ಉನ್ನತ ಶಿಕ್ಷಣಕ್ಕೆ ಸಾಲ (ಪದವಿ, PG, ವೃತ್ತಿಪರ ಕೋರ್ಸ್‌ಗಳು)
- ಜೀವಜಲ ಯೋಜನೆ – ಕೃಷಿಕರಿಗೆ ಬೋರ್‌ವೆಲ್, ಪಂಪ್‌ಸೆಟ್‌ಗಳಿಗೆ ಸಹಾಯಧನ
- ಕಾಯಕಕಿರಣ ಯೋಜನೆ – ಸ್ವಯಂ ಉದ್ಯೋಗಿಗಳಿಗೆ ವ್ಯಾಪಾರ/ಕೃಷಿ ಸಾಲ (₹50,000 ರಿಂದ ₹4 ಲಕ್ಷ ವರೆಗೆ)
- ಸ್ವಾತಂತ್ರ್ಯ ಅಮೃತ ಮಹೋತ್ಸವ ಯೋಜನೆ – ವಿಶೇಷ ಆರ್ಥಿಕ ಬೆಂಬಲ
- ಸ್ವಾವಲಂಬಿ ಸಾರಥಿ ಯೋಜನೆ – ಟ್ಯಾಕ್ಸಿ/ಆಟೋ ಖರೀದಿಗೆ ₹3 ಲಕ್ಷ ವರೆಗೆ ಸಹಾಯಧನ
ಈ ಎಲ್ಲ ಯೋಜನೆಗಳಬಗ್ಗೆ ಮುಂದಿನ ಪೋಸ್ಟ್ ಅಲ್ಲಿ ತಿಳಿಸಿಕೊಡ್ತಿನಿ.
ಕೊನೆಯ ದಿನಾಂಕ: ಜೂನ್ 30, 2025 (ಶೈಕ್ಷಣಿಕ ಸಾಲಕ್ಕೆ ಗಡುವಿಲ್ಲ)
ಇತರೆ ಸರ್ಕಾರಿ ಪ್ರಮುಖ ಯೋಜನೆಗಳ ಮಾಹಿತಿ ನೋಡಿ :-
- ಪಿಎಂ ಕಿಸಾನ್ ಯೋಜನೆಗೆ ₹12,000 ಸಹಾಯಧನ?
- ಪ್ರಧಾನಮಂತ್ರಿ ಉದ್ಯೋಗ ಸೃಷ್ಟಿ ಯೋಜನೆ
- ಸುಕನ್ಯ ಸಮೃದ್ಧಿ ಯೋಜನೆ ಕೇಂದ್ರ ಸರ್ಕಾರಿ ಯೋಜನೆ
- ಕರ್ನಾಟಕ ರಾಜ್ಯದ ರೈತರಿಗಾಗಿ ಬೀಜದ ಭತ್ತ ಸಬ್ಸಿಡಿ ಯೋಜನೆ 2025
ದಯವಿಟ್ಟು ಗಮನಿಸಿ :– ಮಾಧ್ಯಮ.ಕಾಮ್ ನಲ್ಲಿ ನಿಖರವಾದ ಮತ್ತು ಅಧಿಕೃತವಾದ ಮಾಹಿತಿಯನ್ನು ಮಾತ್ರ ಹಂಚಿಕೊಳ್ಳಗುತ್ತದೆ ಹಾಗೂ ಅದಕ್ಕೆ ಸಂಬಂಧಿಸಿದ ಲಿಂಕ್ ಸಹ ನೀಡಲಾಗಿರುತ್ತದೆ, ಇಲ್ಲಿ ಯಾವುದೇ ರೀತಿಯ ಅನಧಿಕೃತ ಮತ್ತು ಸುಳ್ಳು ಸುದ್ದಿಯನ್ನು ಪ್ರಕಟಿಸುವುದಿಲ್ಲ.