ಫ್ರೆಂಡ್ಸ್ ಸರ್ಕಾರದಿಂದ ಯೋಜನೆಯಲ್ಲಿ 1 ಲಕ್ಷಕ್ಕೂ ಹೆಚ್ಚು ಹಣವನ್ನು ಕೊಡುವುದಲ್ಲದೆ ಇದರಜೊತೆ ಅರೋಗ್ಯ ವಿಮೆ ವಿದ್ಯಾರ್ಥಿ ವೇತನ ಸೇರಿದಂತೆ ಇನ್ನಿತರ ಸೌಲಭ್ಯವನ್ನು ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದ್ದು ತಂದೆ ತಾಯಂದಿರು ಈ ಯೋಜನೆಗೆ ಅರ್ಜಿಯನ್ನು ಮಕ್ಕಳ ಹಿತದೃಷ್ಟಿಯಿಂದ ಸಲ್ಲಿಸಬಹುದಾಗಿದೆ ಇದರ ಬಗ್ಗೆ ಸಂಪೂರ್ಣವಾದ ಮಾಹಿತಿ ಬೇಕು ಅಂದರೆ ಈ ಮಾಹಿತಿಯನ್ನು ಎಲ್ಲರಿಗೂ ಶೇರ್ ಮಾಡಿ …
Bhagyalakshmi Scheme In Kannada
ಭಾಗ್ಯಲಕ್ಸ್ಮಿ ಯೋಜನೆಯ ಪ್ರಮುಖ ಉದ್ದೇಶ :-
ಬಡ ಕುಟುಂಬಗಳಲ್ಲಿನ ಹೆಣ್ಣು ಮಕ್ಕಳ ಶಿಕ್ಷಣ ಮತ್ತು ಆರೋಗ್ಯವನ್ನು ಉತ್ತೇಜಿಸುವುದು.
ಹೆಣ್ಣು ಮಕ್ಕಳಿಗೆ ವಯಸ್ಕರಾಗಿದ್ದಾಗ (18 ವರ್ಷ) ಹಣಕಾಸು ಸಹಾಯ ನೀಡಿ, ಅವರ ಸ್ವಾತಂತ್ರ್ಯವನ್ನು ಖಾತ್ರಿಪಡಿಸುವುದು.
ಇಷ್ಟೇ ಅಲ್ಲದೆ 18 ವರ್ಷ ತುಂಬಿದಾಗ ಹೆಣ್ಣು ಮಕ್ಕಳಿಗೆ ಉನ್ನತ ಶಿಕ್ಷಣಕ್ಕೆ ಹಣಕಾಸಿನ ತೊಂದೆರೆ ಆಗಬಾರದು ಎನ್ನುವುದು ಆಗಿದೆ.
ಯೋಜನೆಯ ಲಾಭ :-
ಈ ಯೋಜನೆಯ ಲಾಭವನ್ನು ಈ ಕೆಳಗಿನಂತೆ ನೋಡಬಹುದು
₹1 ಲಕ್ಷ – ಮಗಳು 18 ವರ್ಷ ತುಂಬಿದಾಗ ಒಮ್ಮೆ ನೀಡಲಾಗುವ ಮೊತ್ತ.
ವಾರ್ಷಿಕ ವಿದ್ಯಾರ್ಥಿವೇತನ – 1 ನೇ ತರಗತಿಯಿಂದ 10 ನೇ ತರಗತಿ (₹300–₹1,000/ವರ್ಷ).
ವಿಮಾ ರಕ್ಷಣೆ – ಮಗಳು/ಪೋಷಕರಿಗೆ ₹25,000–₹42,500 ವರೆಗೆ ವಿಮಾ ಒದಗಿಸಲಾಗುತ್ತದೆ.
ಅರ್ಹತೆ ವಿವರ :-
ಮಗಳು: 1 ಜೂನ್ 2006 ನಂತರ ಜನಿಸಿದವರು.
ಕುಟುಂಬದಲ್ಲಿ 2 ಹೆಣ್ಣು ಮಕ್ಕಳಿಗೆ ಮಾತ್ರ ಅರ್ಜಿ ಸಲ್ಲಿಸಬಹುದು (3 ನೇ ಮಗುವಿಗೆ ಅನ್ವಯಿಸುವುದಿಲ್ಲ).
ಕುಟುಂಬ: BPL (Below Poverty Line) ಕುಟುಂಬಗಳು (BPL ಕಾರ್ಡ್ ಅಗತ್ಯ).
SC/ST ಮತ್ತು ಅಂಗವಿಕಲ ಮಕ್ಕಳಿಗೆ ಪ್ರಾಧಾನ್ಯ.
ಬೇಕಾಗುವ ಅಗತ್ಯ ದಾಖಲೆಗಳು :-
ಈ ಕೆಳಗಿನ ದಾಖಲೆಗಳನ್ನು ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು
ಮಗುವಿನ ಜನನ ಪ್ರಮಾಣಪತ್ರ.
ಪೋಷಕರ ಆಧಾರ್ ಕಾರ್ಡ್ & BPL ರೇಷನ್ ಕಾರ್ಡ್.
ಬ್ಯಾಂಕ್ ಖಾತೆ ವಿವರ (ಮಗಳ ಹೆಸರಿನಲ್ಲಿ).
ಪೋಷಕರ ಮತದಾರ್ ಐಡಿ.
ಅರ್ಜಿ ಸಲ್ಲಿಸುವುದು ಎಲ್ಲಿ :-
ಆಂಗನವಾಡಿ ಕೇಂದ್ರ (Anganwadi)
ಗ್ರಾಮ ಪಂಚಾಯತ್ (Gram Panchayat)
ತಾಲೂಕಾ ಸಾಮಾಜಿಕ ಕಲ್ಯಾಣ ಕಚೇರಿ.
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಈ ಕೆಳಗಿನ ಅಲಿಂಕ್ ಮೇಲೆ ಕ್ಲಿಕ್ ಮಾಡಿ
ನಿಮ್ಮ ಅರ್ಜಿಯನ್ನು ಪ್ರಕ್ರಿಯೆಗೊಳಿಸಲಾಗುತ್ತಿದೆ… ದಯವಿಟ್ಟು ಕಾಯಿರಿ
ಇತರೆ ಸರ್ಕಾರಿ ಪ್ರಮುಖ ಯೋಜನೆಗಳ ಮಾಹಿತಿ ನೋಡಿ :-
- ಪಿಎಂ ಕಿಸಾನ್ ಯೋಜನೆಗೆ ₹12,000 ಸಹಾಯಧನ?
- ಪ್ರಧಾನಮಂತ್ರಿ ಉದ್ಯೋಗ ಸೃಷ್ಟಿ ಯೋಜನೆ
- ಸುಕನ್ಯ ಸಮೃದ್ಧಿ ಯೋಜನೆ ಕೇಂದ್ರ ಸರ್ಕಾರಿ ಯೋಜನೆ
- ಕರ್ನಾಟಕ ರಾಜ್ಯದ ರೈತರಿಗಾಗಿ ಬೀಜದ ಭತ್ತ ಸಬ್ಸಿಡಿ ಯೋಜನೆ 2025