ನಮಸ್ಕಾರ ಸ್ನೇಹಿತರೆ …………….ಮಹಿಳೆಯರಿಗೆ ಇಲ್ಲಿದೆ ಭರ್ಜರಿ ಗುಡ್ ನ್ಯೂಸ್ ಸರ್ಕಾರದಿಂದ ಸ್ತ್ರೀ ಶಕ್ತಿ ಯೋಜನೆ ₹1 ಲಕ್ಷದಿಂದ ₹10 ಲಕ್ಷದವರೆಗೆ ಸಾಲ ಸೌಲಭ್ಯ ಅದರ ಜೊತೆಗೆ ₹2 ಲಕ್ಷ ವರೆಗೆ ಸಹಾಯಧನ ಇರುತ್ತೆ ನಿಮಗೂ ಈ ಯೋಜನೆಯ ಲಾಭ ಬೇಕು ಅಂದ್ರೆ ಈ ಮಾಹಿತಿಯನ್ನು ಎಲ್ಲಾರಿಗೂ ಶೇರ್ ಮಾಡಿ ….
stree shakti yojana subsidy scheme
ಕರ್ನಾಟಕ ಸರ್ಕಾರವು ಮಹಿಳೆಯರ ಆರ್ಥಿಕ ಸ್ವಾತಂತ್ರ್ಯ ಮತ್ತು ಸಬಲೀಕರಣಕ್ಕಾಗಿ ಸ್ತ್ರೀ ಶಕ್ತಿ ಯೋಜನೆ ಅನ್ನು ಜಾರಿಗೊಳಿಸಿದೆ. ಇದರ ಮೂಲಕ ಮಹಿಳಾ ಸ್ವಯಂ ಸಹಾಯಕ ಗುಂಪುಗಳು (SHGs) ಸಾಲ, ತರಬೇತಿ ಮತ್ತು ಉಚಿತ ಸಬ್ಸಿಡಿ ಪಡೆಯಬಹುದು. ಇದರ ಬಗ್ಗೆ ಈ ಕೆಳಗೆ ನೋಡೋಣ ಬನ್ನಿ .
ಯೋಜನೆಯ ಪ್ರಮುಖ ಉದ್ದೇಶ:-
ಮಹಿಳೆಯರಿಗೆ ಆರ್ಥಿಕ ಸ್ವಾತಂತ್ರ್ಯ ನೀಡಲು.
ಸಣ್ಣ ಮತ್ತು ಮಧ್ಯಮ ಉದ್ಯಮಗಳನ್ನು (MSMEs) ಪ್ರಾರಂಭಿಸಲು ಪ್ರೋತ್ಸಾಹಿಸಲು.
SHGs ಗಳಿಗೆ ಸಾಲ ಮತ್ತು ₹2 ಲಕ್ಷದವರೆಗೆ ಉಚಿತ ಸಬ್ಸಿಡಿ ನೀಡುವುದು.
ಈ ಯೋಜನೆಯ ಲಾಭಗಳು :-
ಈ ಕೆಳಗಿನಂತೆ ವಿವಾದ ರೀತಿಯಲ್ಲಿ ಲಾಭವನ್ನು ಪಡೆದುಕೊಳ್ಳಬಹುದು ಅದರ ಬಗ್ಗೆ ನೋಡೋಣ ಬನ್ನಿ .
ಸಾಲ ಸೌಲಭ್ಯ :-
SHGs ಗಳಿಗೆ ₹1 ಲಕ್ಷದಿಂದ ₹10 ಲಕ್ಷದವರೆಗೆ ಸಾಲ ಸೌಲಭ್ಯವನ್ನು ತುಂಬಾ ಸರಳವಾಗಿ ಪಡೆದುಕೊಳ್ಳಬಹುದು .
ಉಚಿತ ಸಬ್ಸಿಡಿ:-
ಹೌದು ವೀಕ್ಷಕರೇ ಈ ಯೋಜನೆಯಲ್ಲಿ ಉಚಿತ ಸಬ್ಸಿಡಿ ಸಿಗುವುದರಿಂದ ನಿಮಗೆ ತುಂಬಾನೇ ಸಹಾಯ ಆಗುತ್ತದೆ
ಈ ಯೋಜನೆಯಲ್ಲಿ ಆಯ್ಕೆಯಾದ ಮಹಿಳಾ ಉದ್ಯಮಿಗಳಿಗೆ ₹2 ಲಕ್ಷ ವರೆಗೆ ಸಹಾಯಧನವನ್ನು ನೀಡಲಾಗುತ್ತದೆ.
ತರಬೇತಿ:-
ಬ್ಯುಸಿನೆಸ್ ಮಾಡುವ ಮಹಿಳೆಯರಿಗೆ ಆರ್ಥಿಕವಾಗಿ ಸಹಾಯ ಮಾಡುವುದಲ್ಲದೆ ಉಚಿತವಾಗಿ ವ್ಯವಸ್ಥಾಪನೆ, ಮಾರುಕಟ್ಟೆ ಮತ್ತು ತಂತ್ರಜ್ಞಾನದಲ್ಲಿ ತರಬೇತಿ ಕೂಡ ಸಿಗುತ್ತಿದೆ .
ಅರ್ಹತೆ (ಯಾರು ಅರ್ಜಿ ಸಲ್ಲಿಸಬಹುದು? :-
ಈ ಕೆಳಗಿನ ಅರ್ಹತೆ ಹೊಂದಿದವರು ಅರ್ಜಿಯನ್ನ ಸಲ್ಲಿಸಬಹುದು
ಕರ್ನಾಟಕದ ಮಹಿಳೆಯರು (18–55 ವರ್ಷ ವಯಸ್ಸಿನವರು).
ಸ್ವಯಂ ಸಹಾಯಕ ಗುಂಪು (SHG) ಅಥವಾ ಮಹಿಳಾ ಉದ್ಯಮಿ ಆಗಿರಬೇಕು.
ಕುಟುಂಬದ ವಾರ್ಷಿಕ ಆದಾಯ ಗ್ರಾಮೀಣ ಪ್ರದೇಶದಲ್ಲಿ ₹1.2 ಲಕ್ಷಕ್ಕಿಂತ ಕಡಿಮೆ / ನಗರದಲ್ಲಿ ₹1.5 ಲಕ್ಷಕ್ಕಿಂತ ಕಡಿಮೆ**.
SC/ST, OBC, ಅಲ್ಪಸಂಖ್ಯಾತರು ಮತ್ತು BPL ಕುಟುಂಬಗಳಿಗೆ ಪ್ರಾಧಾನ್ಯ.
ದಾಖಲೆಗಳನ್ನು ಸಿದ್ಧಪಡಿಸಿ:-
ಆಧಾರ್ ಕಾರ್ಡ್
ವೋಟರ್ ಐಡಿ / ರೇಷನ್ ಕಾರ್ಡ್
ವಾರ್ಷಿಕ ಆದಾಯ ಪ್ರಮಾಣಪತ್ರ
ಬ್ಯಾಂಕ್ ಖಾತೆ ವಿವರ
SHG ಸದಸ್ಯತ್ವ ದಾಖಲೆ
ಪಾಸ್ಪೋರ್ಟ್ ಗಾತ್ರದ ಫೋಟೋ
ಅರ್ಜಿ ಸಲ್ಲಿಸುವ ವಿಧಾನ :-
ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಸಲ್ಲಿಸಿ .
* ಬಟನ್ ಕ್ಲಿಕ್ ಮಾಡಿದ ನಂತರ ಸೇವಾ ಸಿಂಧು ಪೋರ್ಟಲ್‌ಗೆ ದಾರಿ ಮಾಡಿಕೊಡುತ್ತದೆ
ಇತರೆ ಸರ್ಕಾರಿ ಪ್ರಮುಖ ಯೋಜನೆಗಳ ಮಾಹಿತಿ ನೋಡಿ :-
- ಪಿಎಂ ಕಿಸಾನ್ ಯೋಜನೆಗೆ ₹12,000 ಸಹಾಯಧನ?
- ಪ್ರಧಾನಮಂತ್ರಿ ಉದ್ಯೋಗ ಸೃಷ್ಟಿ ಯೋಜನೆ
- ಸುಕನ್ಯ ಸಮೃದ್ಧಿ ಯೋಜನೆ ಕೇಂದ್ರ ಸರ್ಕಾರಿ ಯೋಜನೆ
- ಕರ್ನಾಟಕ ರಾಜ್ಯದ ರೈತರಿಗಾಗಿ ಬೀಜದ ಭತ್ತ ಸಬ್ಸಿಡಿ ಯೋಜನೆ 2025
- ಭಾಗ್ಯಲಕ್ಷ್ಮಿ ಯೋಜನೆ ದುಡ್ಡು ಬಂದೆ ಬಿಡ್ತು …..ಇಲ್ಲಿ ನೋಡಿ
- ಪ್ರಧಾನಮಂತ್ರಿ ಸೂರ್ಯ ಘರ್ ಯೋಜನೆ: ಮನೆಗೆ ಉಚಿತ ಸೋಲಾರ್ ಇಂದೇ ಅರ್ಜಿ ಸಲ್ಲಿಸಿ