🏘️ “ರಾಜೀವ್ ಗಾಂಧಿ ವಸತಿ ಯೋಜನೆ” – ಬಡ್ಡಿ-ರಹಿತ ಸಹಾಯ, ಸುಲಭ ಸಾಲ! ನಿಮ್ಮದೇ ಮನೆ ಪಡೆಯುವ ಸುವರ್ಣ ಅವಕಾಶ! | Rajiv Gandhi Site

Rajiv Gandhi Housing Scheme Karnataka | 🏘️ "ರಾಜೀವ್ ಗಾಂಧಿ ವಸತಿ ಯೋಜನೆ" – ಬಡ್ಡಿ-ರಹಿತ ಸಹಾಯ, ಸುಲಭ ಸಾಲ! ನಿಮ್ಮದೇ ಮನೆ ಪಡೆಯುವ ಸುವರ್ಣ ಅವಕಾಶ!

ನಮಸ್ಕಾರ ಸ್ನೇಹಿತರೆ………..ಇಲ್ಲಿ ನೋಡಿ ವಸತಿ ರಹಿತರಿಗೆ ಇಲ್ಲಿಗೆ ಗುಡ್ ನ್ಯೂಸ್ ನೀವು ಈ ಯೋಜನೆಯ ಲಾಭವನ್ನು ಪಡೆಯಲು ಈಗಲೇ ಈ ನಮ್ಮ ಟೆಲಿಗ್ರಾಮ್ ಗ್ರೂಪ್ ಗೆ ಜಾಯಿನ್ ಆಗಿ ರಾಜೀವ್ ಗಾಂಧಿ ವಸತಿ ಯೋಜನೆ ಪ್ರತಿಯೊಬ್ಬರಿಗೂ ಶುರೂ ಕಲ್ಪಿಸುವ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೆ ತರಲಾಗಿದೆ ಈ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನದ ಬಗ್ಗೆ ಮಾಹಿತಿಯನ್ನು ತಿಳಿಸಿಕೊಡ್ತೀನಿ ಈ ಕೆಳಗೆ ನೋಡಿ ಅರ್ಜಿ ಸಲ್ಲಿಸಿ .

Rajiv Gandhi Housing Scheme Karnataka

ರಾಜೀವ್ ಗಾಂಧಿ ವಸತಿ ಯೋಜನೆ ಪರಿಚಯ:-

ಈ ಯೋಜನೆಯ ಪರಿಚಯವನ್ನು ಈ ಕೆಳಗೆ ನೋಡೋಣ ನೀವು ಸಹ ಈ ಯೋಜನೆ ಪೆಗ್ಗೆ ತಿಳಿದುಕೊಂಡು ಅರ್ಜಿ ಸಲ್ಲಿಸುವುದು ಸೂಕ್ತವಾಗಿದೆ.

ರಾಜೀವ್ ಗಾಂಧಿ ವಸತಿ ಯೋಜನೆಯು ಕರ್ನಾಟಕ ಸರ್ಕಾರದ ಪ್ರಮುಖ ಆವಾಸಸ್ಥಳ ಯೋಜನೆಯಾಗಿದ್ದು, ರಾಜ್ಯದ ನಿಮ್ನ ಆದಾಯ ಗುಂಪು ಮತ್ತು ಹಿಂದುಳಿದ ಪ್ರದೇಶಗಳ ನಾಗರಿಕರಿಗೆ ಸುಗಮವಾದ ವಸತಿ ಸೌಲಭ್ಯಗಳನ್ನು ಒದಗಿಸುವ ಉದ್ದೇಶ ಹೊಂದಿದೆ.

ಈ ಯೋಜನೆಯ ಮುಖ್ಯ ಉದ್ದೇಶಗಳು:-

ಬಡವರು, ದಿನಮಜೂರಿ workers, EWS/LIG ಕುಟುಂಬಗಳಿಗೆ ಅಗ್ಗದ ದರದಲ್ಲಿ ಮನೆಗಳು ಒದಗಿಸುವುದು.

ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ವಸತಿ ಸೌಲಭ್ಯಗಳನ್ನು ವಿಸ್ತರಿಸುವುದು.

ಸ್ಲಮ್ ಮುಕ್ತಿ (Slum Rehabilitation) ಮತ್ತು ನೀರಿನ, sanitary ಸೌಕರ್ಯಗಳನ್ನು ಒದಗಿಸುವುದು.

ಈ ಮೇಲಿನ ಉದ್ದೇಶವನ್ನು ಈ ಯೋಜನೆಯನ್ನು ಹೊಂದಿದೆ

ಯೋಜನೆಯ ಅರ್ಹತೆ :-

ಈ ಕೆಳಗಿನ ಅರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು

ಅರ್ಜಿದಾರರು ಕರ್ನಾಟಕದ ನಿವಾಸಿಗಳಾಗಿರಬೇಕು.

EWS (ಕನಿಷ್ಠ ವಾರ್ಷಿಕ ಆದಾಯ ₹1 ಲಕ್ಷಕ್ಕಿಂತ ಕಡಿಮೆ) ಅಥವಾ LIG (₹2 ಲಕ್ಷದೊಳಗೆ).

SC/ST/OBC/ಮೈನಾರಿಟಿ/ವಿಮುಕ್ತ ವರ್ಗಗಳಿಗೆ ಆದ್ಯತೆ.

ಅರ್ಜಿದಾರ/ಕುಟುಂಬವು ಇನ್ನೊಂದು ಸರ್ಕಾರಿ ವಸತಿ ಯೋಜನೆಯನ್ನು ಪಡೆದಿರಬಾರದು.

ಇಷ್ಟು ಅರ್ಹತೆ ನಿಮ್ಮಲ್ಲಿದ್ದರೆ ನೀವು ಸಹ ಅರ್ಜಿಯನ್ನು ಆನ್ಲೈನ್ ಮೂಲಕ ಸಲ್ಲಿಸಿ ಈ ಯೋಜನೆಯ ಪ್ರಯೋಜನೆಯನ್ನು ಪಡೆಯಬಹುದು.

ಯೋಜನೆಯ ಪ್ರಯೋಜನಗಳು:-

ಈ ಕೆಳಗಿನ ಪ್ರಯೋಜನವನ್ನು ಈ ಯೋಜನೆಯಿಂದ ಪಡೆದುಕೊಳ್ಳಬಹುದು

ಸರ್ಕಾರದ ಸಹಾಯಧನ: EWS/ಬಡವರಿಗೆ ₹1.5 ಲಕ್ಷ ರೂ. ವರೆಗೆ ಸಹಾಯಧನ.
ಸಾಲ ಸೌಲಭ್ಯ: ಬ್ಯಾಂಕುಗಳು/ಹಣಕಾಸು ಸಂಸ್ಥೆಗಳಿಂದ ಸುಲಭ ಬಡ್ಡಿದರದಲ್ಲಿ ಸಾಲ.
ಮಹಿಳಾ ಸಬಲೀಕರಣ: ಮಹಿಳೆಯರ ಹೆಸರಿನಲ್ಲಿ ಮನೆ allotment.
ಮೂಲಸೌಕರ್ಯ: ನೀರು, ವಿದ್ಯುತ್, ರಸ್ತೆ, ಶೌಚಾಲಯಗಳು.

ಅರ್ಜಿ ಸಲ್ಲಿಸುವ ವಿಧಾನ :-

ಈ ಕೆಳಗಿನ ವಿಧಾನವನ್ನು ಫಾಲೋ ಮಾಡುವ ಮೂಲಕ ನೀವು ಸಹ ಸುಲಭವಾಗಿ ಅರ್ಜಿಯನ್ನು ಸಲ್ಲಿಸಬಹುದು

ರಾಜೀವ್ ಗಾಂಧಿ ವಸತಿ ಯೋಜನೆ

ಇತರೆ ಸರ್ಕಾರಿ ಪ್ರಮುಖ ಯೋಜನೆಗಳ ಮಾಹಿತಿ ನೋಡಿ :-

Leave a Reply

Your email address will not be published. Required fields are marked *