EPFO Check Balance | EPF ಬ್ಯಾಲೆನ್ಸ್ ಚೆಕ್ – UAN ಸಂಖ್ಯೆಯೊಂದಿಗೆ…

EPFO Check Balance | EPF ಬ್ಯಾಲೆನ್ಸ್ ಚೆಕ್ - UAN ಸಂಖ್ಯೆಯೊಂದಿಗೆ

ಹಲೋ ಸ್ನೇಹಿತರೆ ….ಎಲ್ಲರಿಗೂ ನಮಸ್ಕಾರ ..ನೌಕರರ ಭವಿಷ್ಯ ನಿಧಿ ಸಂಸ್ಥೆ ಭರ್ಜರಿ ಗುಡ್ ನ್ಯೂಸ್ ಕೊಟ್ಟಿದ್ದು ಕಾರ್ಮಿಕರಿಗೆ ಇದೊಂದು ಸಂತೋಷದ ಸುದ್ದಿಯಾಗಿದೆ ಅದು ಏನೆಂದರೆ 97% ಖಾತೆಗಳಿಗೆ 8.25% ಬಡ್ಡಿದರ ಹಣವನ್ನು ಜಮೆ ಮಾಡಲಾಗಿದ್ದು ಕಾರ್ಮಿಕರ ಪ್ರತಿಯೊಬ್ಬರ ಅಕೌಂಟ್ ಗು ಈ ಹಣ ಜಮೆ ಆಗಿದೆ ಇಂದೇ ಪರಿಶೀಲಿಸಿ. ಈ ಕೆಳಗೆ ಟೆಲಿಗ್ರಾಮ್ ಲಿಂಕ್ ಇದೆ ಅದ್ರಲ್ಲಿ ಡೈರೆಕ್ಟ್ ಲಿಂಕ್ ಇದೆ ಕ್ಲಿಕ್ ಮಾಡಿ ಜಾಯಿನ್ ಆಗಿ ಚೆಕ್ ಮಾಡಿ.

EPFO Check Balance

ಬಡ್ಡಿ ಜಮೆಯ ಪ್ರಯೋಜನಗಳು:-

ಅದೆಷ್ಟೋ ನೌಕರರಿಗೆ ಬಡ್ಡಿಯ ಹಣವನ್ನು ಹೆಚ್ಚಿಸಿದ್ದು ಹಲವಾರು ಪ್ರಯೋಜನ ಆಗಿದೆ

ಕೇಂದ್ರ ಕಾರ್ಮಿಕ ಸಚಿವ ಮನ್ಸುಖ್ ಮಾಂಡವಿಯಾ ಅವರು ಈ ಪ್ರಕ್ರಿಯೆ ಜೂನ್ 2025ರಲ್ಲಿ ಪೂರ್ಣಗೊಂಡಿದೆ ಎಂದು ಹೇಳಿದ್ದಾರೆ.

ಹಿಂದಿನ ವರ್ಷದೊಂದಿಗೆ ಹೋಲಿಕೆ (2023-24):

ಆಗಸ್ಟ್‌ನಲ್ಲಿ ಪ್ರಾರಂಭ, ಡಿಸೆಂಬರ್‌ನಲ್ಲಿ ಪೂರ್ಣ.

2024-25ರಲ್ಲಿ ವೇಗವಾದ ಕಾರ್ಯಾಚರಣೆ ಸರ್ಕಾರದ ದಕ್ಷತೆಯನ್ನು ತೋರಿಸುತ್ತದೆ.

EPFO ಸದಸ್ಯರ ಸಂಖ್ಯೆಯಲ್ಲಿ ಹೆಚ್ಚಳ:-

ಕಾರ್ಮಿಕರ ಸಂಖ್ಯೆಯಲ್ಲಿ ಇದೀಗ ಹೆಚ್ಚಳ ಆಗಿರುವ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ

ಏಪ್ರಿಲ್ 2025ರ ವರೆಗೆ EPFO 19.14 ಲಕ್ಷ ಹೊಸ ಸದಸ್ಯರನ್ನು ಸೇರಿಸಿಕೊಂಡಿದೆ.

ಹೋಲಿಕೆ:

2024ರ ಏಪ್ರಿಲ್‌ನಿಂದ 1.17% ಹೆಚ್ಚಳ.

2025ರ ಏಪ್ರಿಲ್‌ನಿಂದ 31.31% ಹೆಚ್ಚಳ.

ಇದರ ಅರ್ಥ:

ಭದ್ರ ಉದ್ಯೋಗ ಸೃಷ್ಟಿ ಮತ್ತು ಸಂಘಟಿತ ಕ್ಷೇತ್ರದಲ್ಲಿ ಕಾರ್ಮಿಕರ ಭಾಗವಹಿಸುವಿಕೆ ಹೆಚ್ಚಿದೆ.

ಪ್ರಯೋಜನಗಳು :

ಇದರಿಂದ ಹಲವಾರು ಪ್ರಯೋಜನ ಕಾರ್ಮಿಕರಿಗೆ ಸಿಗುತ್ತಿದೆ ಬಡ್ಡಿದರ ದಿಂದ ಹಾಗೂ ಮುಂದಿನ ಭವಿಷ್ಯದಲ್ಲಿ ಆರ್ಥಿಕ ತೊಂದರೆ ಉಂಟಾಗದೇ ಇರೋ ಹಾಗೆ ಸಹಾಯಕವಾಗಿದೆ

ನಿವೃತ್ತಿ ಉಳಿತಾಯಕ್ಕೆ ತಕ್ಷಣ ಲಾಭ: ಬಡ್ಡಿ ಹಣ ಖಾತೆಗೆ ಶೀಘ್ರ ಜಮೆಯಾಗಿ, ಸದಸ್ಯರು ತಮ್ಮ ನಿವೃತ್ತಿ ಕೊಡುಗೆಗಳ (PF) ಬೆಳವಣಿಗೆಯನ್ನು ನೋಡಿಕೊಳ್ಳಬಹುದು.

ಆರ್ಥಿಕ ಸುರಕ್ಷತೆ: ವಿಶೇಷವಾಗಿ ಆರ್ಥಿಕ ತೊಂದರೆಯ ಸಮಯದಲ್ಲಿ ಇದು ಸಹಾಯಕವಾಗಿದೆ.

EPFOಯ ಸಾಧನೆ ಮತ್ತು ಭವಿಷ್ಯ :-

ತಾಂತ್ರಿಕ ಸುಧಾರಣೆ ಮತ್ತು ಸಮರ್ಥ ಆಡಳಿತದಿಂದ ಬಡ್ಡಿ ಜಮಾ ಪ್ರಕ್ರಿಯೆ ವೇಗವಾಗಿದೆ.

ಕಾರ್ಮಿಕ ಕಲ್ಯಾಣದ ಹೊಸ ಅಧ್ಯಾಯ: EPFOಯ ಕಾರ್ಯಕ್ಷಮತೆ ಭಾರತದಲ್ಲಿ ಸಾಮಾಜಿಕ ಭದ್ರತೆ ಮತ್ತು ಉದ್ಯೋಗದರ್ಶಿಗೆ ನಾಂದಿ ಹಾಡುತ್ತಿದೆ.

ನಿಮ್ಮ ಖಾತೆ ಪರಿಶೀಲಿಸುವುದು ಹೇಗೆ? :-

ನಿಮ್ಮ ಅರ್ಜಿಯನ್ನು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಎಲ್ಲ ರೀತಿಯ ಮಾಹಿತಿಯನ್ನು ಪರಿಶೀಲಿಸಬಹುದು.

EPFO ಅಧಿಕೃತ ವೆಬ್‌ಸೈಟ್ (www.epfindia.gov.in) ಗೆ ಲಾಗಿನ್ ಮಾಡಿ.

Member e-Sewa ಪೋರ್ಟಲ್‌ನಲ್ಲಿ ನಿಮ್ಮ UAN ಮತ್ತು ಪಾಸ್‌ವರ್ಡ್ ನಮೂದಿಸಿ.

Passbook ವಿಭಾಗದಲ್ಲಿ 2024-25ರ ಬಡ್ಡಿ ಹಣ ಜಮೆಯಾಗಿದೆಯೇ ಎಂದು ಪರಿಶೀಲಿಸಿ.

SMS ಅಲರ್ಟ್: EPFO ಸದಸ್ಯರಿಗೆ SMS ಮೂಲಕವೂ ತಿಳಿಸಲಾಗುತ್ತದೆ.

ನಿಮ್ಮ ಖಾತೆ ಗೆ ಹಣ ಪರಿಶೀಲಿಸಿ ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ :-

EPFO Balance Check Button Check EPF Balance

ಇತರೆ ಸರ್ಕಾರಿ ಪ್ರಮುಖ ಯೋಜನೆಗಳ ಮಾಹಿತಿ ನೋಡಿ :-


Leave a Reply

Your email address will not be published. Required fields are marked *