ಹಾಲೋ ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರ ….. ಯಾರೆಲ್ಲ ರೈತರಿದ್ದೀಯೋ ನಿಮಗೆ ಇಲ್ಲಿದೆ ಭರ್ಜರಿ ಗುಡ್ ನ್ಯೂಸ್ ಅದು ಏನು ಅಂದ್ರೆ ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ಸಾಲ ಸೌಲಭ್ಯ ಹಾಗೆ ಇನ್ನಿತರ ಹಲವಾರು ಲಾಭವನ್ನು ನೀವು ಪಡೆಯಬಹುದು ಇದರ ಬಗ್ಗೆ ಸಂಪೂರ್ಣ ಮಾಹಿತಿಗಾಗಿ ಈ ಕೆಳಗೆ ಕೊಟ್ಟಿರಿರುವ ಟೆಲಿಗ್ರಾಮ್ ಗ್ರೂಪ್ ಗೆ ಜಾಯಿನ್ ಆಗಿ ಹಾಗೂ ಶೇರ್ ಮಾಡಿ.
ಈ ಯೋಜನೆಯ ಮುಖ್ಯ ಉದ್ದೇಶ :-
ಈ ಯೋಜನಎಯು ಹಲವಾರು ಉದ್ದೇಶವನ್ನು ಹೊಂದಿದ್ದು ಅವು ಈ ಕೆಳಗಿನಂತಿವೆ
ರೈತರಿಗೆ ಕಡಿಮೆ ಬಡ್ಡಿಯಲ್ಲಿ (4% ರಿಂದ 7%) ಸಾಲ ಸೌಲಭ್ಯ.
ಕೃಷಿ, ಪಶುಪಾಲನೆ, ಮೀನುಗಾರಿಕೆ ಮತ್ತು ಇತರೆ ಸಂಬಂಧಿತ ಚಟುವಟಿಕೆಗಳಿಗೆ ಹಣದ ಅಗತ್ಯವನ್ನು ಪೂರೈಸುವುದು.
ತುರ್ತು ಹಣಕಾಸು ಅವಶ್ಯಕತೆಗಳನ್ನು ಪೂರೈಸುವುದು.
ಸಾಲದ ಮೊತ್ತವನ್ನು ವಾರ್ಷಿಕವಾಗಿ ನವೀಕರಿಸಬಹುದು.
ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯ ಪ್ರಯೋಜನಗಳು:-
ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯ ಪ್ರಯೋಜನಗಳು ಈ ಕೆಳಗೆ ಹಂತ ಹಂತವಾಗಿ ನೀಡಲಾಗಿದ್ದು ಅವುಗಳನ್ನು ನೀವು ಓದಿಕೊಂಡು ಅರ್ಜಿಯನ್ನು ಸಲ್ಲಿಸಬಹುದು.
ಕಡಿಮೆ ಬಡ್ಡಿದರ (ಸಾಮಾನ್ಯವಾಗಿ 4% ರಿಂದ 7%).
3 ಲಕ್ಷ ರೂಪಾಯಿ ವರೆಗೆ ಸಾಲ (ಕೃಷಿ ಅವಶ್ಯಕತೆಗಳನ್ನು ಅನುಸರಿಸಿ).
ವಿಮಾ ಸೌಲಭ್ಯ (Accidental Insurance up to ₹50,000).
ಸುಲಭ ಮತ್ತು ವೇಗವಾದ ಸಾಲ ಅನುಮೋದನೆ.
ATM ಮತ್ತು ಡೆಬಿಟ್ ಕಾರ್ಡ್ ಸೌಲಭ್ಯ.
ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲೆಗಳು :-
ಈ ಕೆಳಗೆ ತಿಳಿಸಿದ ಅಗತ್ಯ ದಾಖಲೆಯನ್ನು ಹೊಂದಿರುವ ಅಭ್ಯರ್ಥಿಗಳು ಅರ್ಜ್ಯನ್ನು ಸಲ್ಲಿಸಬಹುದು
ಆಧಾರ್ ಕಾರ್ಡ್ (ರೈತರು ಮತ್ತು ಜಮೀನು ಮಾಲಿಕ).
ಭೂಮಿ ದಾಖಲೆಗಳು (7/12, 8-A, RTC, ಪಟ್ಟೆ).
ಪಾಸ್ಪೋರ್ಟ್ ಸೈಜ್ ಫೋಟೋ (2 ಕಾಪಿಗಳು).
ವೋಟರ್ ID / ಪ್ಯಾನ್ ಕಾರ್ಡ್.
ಬ್ಯಾಂಕ್ ಪಾಸ್ಬುಕ್ (Existing account ಇದ್ದರೆ).
ಆದಾಯದ ಪುರಾವೆ (Agriculture Income Proof).
ಈ ಎಲ್ಲ ದಾಖಲೆ ಯಾರ ಬಳಿ ಇದೆ ಆ ರೈತರು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.
KCC ಸಾಲದ ಮಿತಿ ಮತ್ತು ಬಡ್ಡಿ ದರ:-
ಈ ಕೆಳಗಿನ ವಿವಿಧ ಹಂತಗಳಲ್ಲಿ ಬಡ್ಡಿ ಹಾಗೂ ಸಾಲದ ಮೊತ್ತವನ್ನು ನಿಗದಿ ಮಾಡಿದ್ದಾರೆ
ಗರಿಷ್ಠ ಸಾಲ ಮಿತಿ ₹3 ಲಕ್ಷ (ಕೃಷಿ ಅಗತ್ಯಗಳನ್ನು ಅನುಸರಿಸಿ ಹೆಚ್ಚು ಸಾಲವೂ ಸಿಗಬಹುದು)
ಬಡ್ಡಿ ದರ 4% ರಿಂದ 7% (ಸರ್ಕಾರಿ ಸಬ್ಸಿಡಿ ಇದ್ದರೆ 4%)
ಮುಟ್ಟಾವಣೆ ಅವಧಿ 3-5 ವರ್ಷಗಳು (ಕೃಷಿ ಋಣದ ಮೇಲೆ)
ಅರ್ಜಿಸಲ್ಲಿಸಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಿ .
ಇತರೆ ಸರ್ಕಾರಿ ಪ್ರಮುಖ ಯೋಜನೆಗಳ ಮಾಹಿತಿ ನೋಡಿ :-
- ತೆಂಗಿನ ಕೃಷಿಯನ್ನು ಪ್ರೋತ್ಸಾಹಿಸಲು ಸರ್ಕಾರ ನೀಡುತ್ತಿರುವ ₹1.25 ಲಕ್ಷ ಸಹಾಯಧನ
- ಸುಗಂಧ ಲ್ಯಾಕ್ಟಿಕ್ ಬಾಡಿ ಲೋಷನ್
- ಪಿಎಂ ಕಿಸಾನ್ ಯೋಜನೆಗೆ ₹12,000 ಸಹಾಯಧನ?
- ಪ್ರಧಾನಮಂತ್ರಿ ಉದ್ಯೋಗ ಸೃಷ್ಟಿ ಯೋಜನೆ
- ಸುಕನ್ಯ ಸಮೃದ್ಧಿ ಯೋಜನೆ ಕೇಂದ್ರ ಸರ್ಕಾರಿ ಯೋಜನೆ
- ಕರ್ನಾಟಕ ರಾಜ್ಯದ ರೈತರಿಗಾಗಿ ಬೀಜದ ಭತ್ತ ಸಬ್ಸಿಡಿ ಯೋಜನೆ 2025
- ಭಾಗ್ಯಲಕ್ಷ್ಮಿ ಯೋಜನೆ ದುಡ್ಡು ಬಂದೆ ಬಿಡ್ತು …..ಇಲ್ಲಿ ನೋಡಿ
- ಪ್ರಧಾನಮಂತ್ರಿ ಸೂರ್ಯ ಘರ್ ಯೋಜನೆ: ಮನೆಗೆ ಉಚಿತ ಸೋಲಾರ್ ಇಂದೇ ಅರ್ಜಿ ಸಲ್ಲಿಸಿ
Recent Posts:-
- ಬರೋಬ್ಬರಿ 20 ಲಕ್ಷ ರೂ.ಗಳವರೆಗೆ ಉಚಿತ ಸ್ಕಾಲರ್ಶಿಪ್ … ತಪ್ಪದೆ ನೋಡಿ …!
- ಔಷಧಿ ಸಿಂಪಡಣೆ ಮಿಷನ್ ಸಬ್ಸಿಡಿ ದರದಲ್ಲಿ ಇಲ್ಲಿ ಸಿಗುತ್ತೆ..! Sprayer Machine Subsidy Scheme
- ಹುಲ್ಲು ಕೊಯ್ಯುವ ಮಷಿನ್ ಹೋಲ್ಸೇಲ್ ಬೆಲೆ! ಇಲ್ಲಿ ಖರೀದಿಸಿ.! Cordless Electric Grass Cutting Machine
- ಅಡಿಕೆ ಸುಲಿಯುವ ಮಷೀನ್ ಖರೀದಿ ಮಾಡಲು ಸರ್ಕಾರದಿಂದ 60% ವರಿಗೆ ಸಬ್ಸಿಡಿ ರೈತರಿಗೆ ಗುಡ್ ನ್ಯೂಸ್…! Areca Machine
- ಕೃಷಿ ಜಮೀನಿಗೆ ದಾರಿ ಇಲ್ಲದ ರೈತರಿಗೆ ಸಿಹಿ ಸುದ್ದಿ! ಹೊಸ ಕಾನೂನು ! Land Road