19-07-2025 ಕರ್ನಾಟಕದಲ್ಲಿ ಚಿನ್ನದ ದರ ಯಾಕಿಷ್ಟು ಏರಿಕೆ….ಇಲ್ಲಿ ನೋಡಿ..


ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರ …..ಆಭರಣ ಪ್ರಿಯರಿಗೆ ಇಲ್ಲಿದೆ ಬಂಗಾರದ ನಿಖರ ಬೆಲೆ ಕರ್ನಾಟಕ ಸೇರಿದಂತೆ ಭಾರತದಾದ್ಯಂತ ಬಂಗಾರದ ಬೆಲೆಯನ್ನು ಈ ಕೆಳಗೆ ತಿಳಿಸಿ ಕೊಡ್ತಿನಿ ಈ ಮಾಹಿತಿಯನ್ನು ಎಲ್ಲ ಆಭರಣ ಪ್ರಿಯರಿಗೆ ಶೇರ್ ಮಾಡಿ.

ಭಾರತದಲ್ಲಿ ಇಂದಿನ (19-07-2025) ಚಿನ್ನದ ದರಗಳು:-

ಇಂದಿನ ಚಿನ್ನದ ದರದ ಬಗ್ಗೆ ತಿಳಿದುಕೊಳ್ಳಲು ಪ್ರಯೊಬ್ಬರು ಕಾತುರದಿಂದ ಕಾಯುತ್ತಿದ್ದಿರಾ ಹಾಗಿದ್ದರೆ ಈ ಕೆಳಗೆ ಭಾರತದಲ್ಲಿಚಿನ್ನದ ಬೆಲೆ ಎಷ್ಟಿದೆ ಎದು ತಿಳಿಸಲಾಗಿದೆ.

ಇಂದಿನ ಚಿನ್ನದ ದರಗಳು (ಬೆಂಗಳೂರಿನಲ್ಲಿ)
24 ಕ್ಯಾರೇಟ್ ಚಿನ್ನದ ದರ: ₹9,818 ಪ್ರತಿ ಗ್ರಾಂ

22 ಕ್ಯಾರೇಟ್ ಚಿನ್ನದ ದರ: ₹9,000 ಪ್ರತಿ ಗ್ರಾಂ

ದರಗಳು ಏಕೆ ಬದಲಾಗುತ್ತವೆ?:-

ಚಿನ್ನದ ದರ ಯಾಕೆ ಬದಲಾಗುತ್ತಿರುತ್ತದೆ ಎನ್ನುವುದಕ್ಕೆ ಹಲವಾರು ಕಾರಣವನ್ನು ನೋಡಬಹುದು ಅವುಗಳು ಈ ಕೆಳಗಿನಂತಿವೆ.

ಸ್ಥಳ: ಬೇರೆ ಬೇರೆ ನಗರಗಳಲ್ಲಿ ದರಗಳು ಸ್ವಲ್ಪ ವ್ಯತ್ಯಾಸವಾಗಬಹುದು.

ಆಭರಣಗಳ ಮೇಕಿಂಗ್ ಚಾರ್ಜ್: ಜವಳೆರಿಗಳು ಹಚ್ಚುವ ಹೆಚ್ಚುವರಿ ಶುಲ್ಕ.

ಜಾಗತಿಕ ಬೆಲೆ: ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಏರಿಳಿತ.

ಬೇಡಿಕೆ ಮತ್ತು ಪೂರೈಕೆ: ಹಬ್ಬಗಳ ಸಮಯದಲ್ಲಿ ಬೆಲೆ ಏರಿಕೆ.

ರೂಪಾಯಿ-ಡಾಲರ್ ವಿನಿಮಯ ದರ: ಚಿನ್ನದ ಆಮದು ದರದ ಮೇಲೆ ಪರಿಣಾಮ.

ಇಲ್ಲಿ ಒಂದೇ ರೀತಿಯ ಬೆಳೆಗಳು ಎಲ್ಲ ನಗರದಲ್ಲೂ ಇರುವುದಿಲ್ಲ ಒಂದೊಂದು ನಗರದಲ್ಲಿ ಒಂದೊಂದು ರೀತಿಯ ಬೆಲೆ ಇರುತ್ತದೆ ಹಾಗು ಜಾಗತಿಕ ಬೇಡಿಕೆಯ ಮೇಲೆ ಚಿನ್ನದ ದರ ಬದಲಾಗುತ್ತಿರುತ್ತದೆ.

ಇತರೆ ಸರ್ಕಾರಿ ಪ್ರಮುಖ ಯೋಜನೆಗಳ ಮಾಹಿತಿ ನೋಡಿ :-

Leave a Comment