ಹಲೋ ಫ್ರೆಂಡ್ಸ್ ಎಲ್ಲರಿಗೂ ನಮಮಸ್ಕಾರ … ಕರ್ನಾಟಕ ಎಸ್ ಎಸ್ ಎಲ್ ಸಿ ಪರೀಕ್ಷೆ ೩ ರ ಫಲಿತಾಂಶದ ಬಗ್ಗೆ ಈ ಕೆಳಗೆ ಹಂತ ಹಂತವಾಗಿ ಮಾಹಿತಿಯನ್ನು ನೋಡೋಣ ಬನ್ನಿ ಕರ್ನಾಟಕ SSLC ಪರೀಕ್ಷೆ 3 (ಸಪ್ಲಿಮೆಂಟರಿ) ಫಲಿತಾಂಶ 2025 ಜುಲೈ 2025ರಲ್ಲಿ ಯಾವುದೇ ಸಮಯದಲ್ಲಿ ಘೋಷಣೆಯಾಗುವ ಸಾಧ್ಯತೆ ಇದೆ. ವಿದ್ಯಾಥಿಗಳು KSEAB (ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ) karresults.nic.in ಅಥವಾ kseab.karnataka.gov.in ವೆಬ್ಸೈಟ್ನಲ್ಲಿ ಈ ಫಲಿತಾಂಶವನ್ನು ಪ್ರಕಟಿಸಲಾಗುತ್ತದೆ.
Karnataka SSLC Result 2025 Exam 3
ಫಲಿತಾಂಶ ಪರೀಕ್ಷಿಸುವುದು ಹೇಗೆ :-
ಈ ಕೆಳಗಿನ ವಿವಿಧ ಹಂತಗಳ ಮೂಲಕ ವಿದ್ಯಾರ್ಥಿಗಳು ಫಲಿತಾಂಶವನ್ನು ನೋಡಬಹುದು
ಮೊದಲು ವಿದ್ಯಾರ್ಥಿಗಳು ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ: karresults.nic.in ಅಥವಾ kseab.karnataka.gov.in.
“Karnataka SSLC Exam 3 Result 2025” ಲಿಂಕ್ ಕ್ಲಿಕ್ ಮಾಡಿ. ನಂತರ
ನಿಮ್ಮ ರಿಜಿಸ್ಟ್ರೇಶನ್ ಸಂಖ್ಯೆ ಮತ್ತು ಜನ್ಮ ದಿನಾಂಕ ನಮೂದಿಸಿ. ನಂತರ
“ಸಬ್ಮಿಟ್” ಬಟನ್ ಒತ್ತಿ.
ಫಲಿತಾಂಶವನ್ನು ಡೌನ್ಲೋಡ್ ಮಾಡಿ ಮತ್ತು ಪ್ರಿಂಟ್ ತೆಗೆದುಕೊಳ್ಳಿ.
ಹೀಗೆ ಮಾಡಿದರೆ ನಿಮ್ಮ ಪರೀಕ್ಷೆಯ ಫಲಿತಾಂಶವನ್ನು ವೀಕ್ಷಿಸಬಹುದು
ಉತ್ತೀರ್ಣರಾಗಲು ಅಗತ್ಯವಾದ ಅಂಕಗಳು:-
ಕನಿಷ್ಠ ಅಂಕಗಳು: ಪ್ರತಿ ವಿಷಯದಲ್ಲಿ 35%
ಫೇಲ್ ಆದವರಿಗೆ ಮುಂದಿನ ಅವಕಾಶ: ಸಪ್ಲಿಮೆಂಟರಿ ಪರೀಕ್ಷೆಯಲ್ಲಿ ಫೇಲ್ ಆದ ವಿದ್ಯಾರ್ಥಿಗಳು 2026ರ SSLC ಪರೀಕ್ಷೆಗೆ ಹಾಜರಾಗಬೇಕು.
ಅಧಿಕೃತ ವೆಬ್ಸೈಟ್ ಲಿಂಕ್ :-karresults.nic.in
- ರೈತರೇ ಗಮನಿಸಿ : ನಿಮ್ಮ ಖಾತೆಗೆ ಪಿಎಂ ಕಿಸಾನ್ ಯೋಜನೆಯ 2000 ರೂ ಹಣ ಬಂದಿದೆಯಾ ಈಗಲೇ ಚೆಕ್ ಮಾಡಿ…Kisan20
- ಬಂಗಾರದ ಬೆಲೆ ಭಾರಿ ಇಳಿಕೆ.. ಇಂದೇ ಖರೀದಿಸಿ ವರಮಹಾಲಕ್ಷ್ಮಿ ಹಬ್ಬದ ಫುಲ್ ಡಿಸ್ಕೌಂಟ್..
- ಶಿವಮೊಗ್ಗ ಅಡಿಕೆ ರೇಟ್ ಇಂದಿನ ಅಡಿಕೆ ಬೆಲೆ । ₹70,000 ಗಡಿ ದಾಟುವ ನಿರೀಕ್ಷೆ…!
- ಫ್ಲಿಪ್ಕಾರ್ಟ್ ಫ್ರೀಡಮ್ ಸೇಲ್ 2025 | Flipkart Freedom Sale
- ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ (PMSBY) 2ಲಕ್ಷ | 20 ರೂ ವಾರ್ಷಿಕ Apply Now