ಹಲೋ ಫ್ರೆಂಡ್ಸ್ ನಿಮ್ಮ ರೇಷನ್ ಕಾರ್ಡ್ ಪರಿಸ್ಥಿತಿ ಹೇಗಿದೆ ಎಂದು ಈಗಲೇ ಪರೀಕ್ಷಿಸಿಕೊಳ್ಳಿ ಯಾಕಂದ್ರೆ ಇದೀಗ ತುಂಬಾ ಜನರ ರೇಷನ್ ಕಾರ್ಡ್ ರದ್ದಾಗಿದ್ದು ನಿಮ್ಮ ಕಾರ್ಡ್ ಸಹ ಇದರಲ್ಲಿ ಡಿಲೀಟ್ ಆಗಿರುವ ಸಾಧ್ಯತೆ ಇದೆ ಹಾಗಾಗಿ ನೀವು ಈ ಕೆಳಗೆ ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ನಿಮ್ಮ ರೇಷನ್ ಕಾರ್ಡ್ ಸ್ಥಿತಿಯನ್ನು ಪರೀಕ್ಷಿಸಿಕೊಳ್ಳಿ.
Karnataka Ration Card Status
ರೇಷನ್ ಕಾರ್ಡ್ ಸ್ಥಿತಿ ಪರಿಶೀಲಿಸಲು ಈ ಕೆಳಗಿನ ವಿವಿಧ ಹಂತಗಳನ್ನು ಫಾಲೋ ಮಾಡಿ:-
ನಿಮ್ಮ ರೇಷನ್ ಕಾರ್ಡ್ ಇಂದಿನ ಪರಿಸ್ಥಿತಿ ಹೇಗಿದೆ ಡಿಲೀಟ್ ಆಗಿದ್ಯಾ ಅಥವಾ ಏನಾದರೂ ಸಮಸ್ಯೆ ಇದಿಯಾ ಈ ಎಲ್ಲ ಮಾಹಿತಿಯನ್ನು ಈ ಕೆಳಗಿನ ವಿವಿಧ ಹಂತಗಳನ್ನು ಫಾಲೋ ಮಾಡುವ ಮೂಲಕ ನೀವು ಪರೀಕ್ಷಿಸಬಹುದು.
ಮೊದಲು ಅಧಿಕೃತ ವೆಬ್ಸೈಟ್: https://ahara.kar.nic.in
“Application Status” ಆಯ್ಕೆಯನ್ನು ಆರಿಸಿ. ನಂತರ
ಆಧಾರ್ ಸಂಖ್ಯೆ / ಅರ್ಜಿ ಸಂಖ್ಯೆ ನಮೂದಿಸಿ. ನಂತರ
“Search” ಕ್ಲಿಕ್ ಮಾಡಿ.
ರೇಷನ್ ಕಾರ್ಡ್ ಸ್ಥಿತಿ, ಅಂಗೀಕಾರ ದಿನಾಂಕ ಮತ್ತು ಇತರ ವಿವರಗಳು ತೋರಿಸಲ್ಪಡುತ್ತದೆ.
SMS ಮೂಲಕ ಸಹ ಪರಿಶೀಲಿಸಬಹುದು :-
ನಿಮ್ಮ ಮೊಬೈಲ್ ನಲ್ಲೆ ನಿಮ್ಮ ರೇಷನ್ ಕಾರ್ಡ್ ನ ಸ್ಥಿತಿಯನ್ನು ಪರಿಶೀಲಿಸಬಹುದು ..
SMS ಕಳುಹಿಸುವ ವಿಧಾನ:
KAR RATION <12-digit Aadhaar>
ಟೈಪ್ ಮಾಡಿ 9212357123 ಗೆ ಕಳುಹಿಸಿ.- ಉದಾಹರಣೆ:
KAR RATION 123456789012
ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸುವುದು:-
ನಿಮಗೆ ರೇಷನ್ ಕಾರ್ಡ್ ಇಲ್ಲ ಅಂದರೆ ನೀವು ಈಗಲೇ ಆನ್ಲೈನ್ ಮೂಲಕ ಹೊಸ ರೇಷನ್ ಕಾರ್ಡ್ ಗೆ ಅರ್ಜಿಯನ್ನು ಸಲ್ಲಿಸಬಹುದು ಈ ಕೆಳಗಿನ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ಅರ್ಜಿ ಸಲ್ಲಿಸಿ.
- ಆಧಾರ್ ಕಾರ್ಡ್
- ವೋಟರ್ ಐಡಿ / ಪಾಸ್ಪೋರ್ಟ್ ಗಾತ್ರದ ಫೋಟೋ
- ವಿಳಾಸ ಪುರಾವೆ (ಬಿಲ್, ಲೀಸ್ ಒಪ್ಪಂದ)
- ಆದಾಯ ಪ್ರಮಾಣಪತ್ರ (ಅಗತ್ಯವಿದ್ದರೆ)
ಅರ್ಜಿ ಸಲ್ಲಿಸಲು ಈ ಕೆಳಗಿನ ಅಲಿಕ್ ಮೇಲೆ ಕ್ಲಿಕ್ ಮಾಡಿ:-
ಇತರೆ ಸರ್ಕಾರಿ ಪ್ರಮುಖ ಯೋಜನೆಗಳ ಮಾಹಿತಿ ನೋಡಿ :-
- ಸುಗಂಧ ಲ್ಯಾಕ್ಟಿಕ್ ಬಾಡಿ ಲೋಷನ್
- ಪಿಎಂ ಕಿಸಾನ್ ಯೋಜನೆಗೆ ₹12,000 ಸಹಾಯಧನ?
- ಪ್ರಧಾನಮಂತ್ರಿ ಉದ್ಯೋಗ ಸೃಷ್ಟಿ ಯೋಜನೆ
- ಸುಕನ್ಯ ಸಮೃದ್ಧಿ ಯೋಜನೆ ಕೇಂದ್ರ ಸರ್ಕಾರಿ ಯೋಜನೆ
- ಕರ್ನಾಟಕ ರಾಜ್ಯದ ರೈತರಿಗಾಗಿ ಬೀಜದ ಭತ್ತ ಸಬ್ಸಿಡಿ ಯೋಜನೆ 2025
- ಭಾಗ್ಯಲಕ್ಷ್ಮಿ ಯೋಜನೆ ದುಡ್ಡು ಬಂದೆ ಬಿಡ್ತು …..ಇಲ್ಲಿ ನೋಡಿ
- ಪ್ರಧಾನಮಂತ್ರಿ ಸೂರ್ಯ ಘರ್ ಯೋಜನೆ: ಮನೆಗೆ ಉಚಿತ ಸೋಲಾರ್ ಇಂದೇ ಅರ್ಜಿ ಸಲ್ಲಿಸಿ