ಮನೆಗೆ ಒಬ್ಬರಿಗೆ ಸರ್ಕಾರಿ ಉದ್ಯೋಗ… ಕರ್ನಾಟಕ ಸರ್ಕಾರದಿಂದ ಬಂಪರ್ ಗುಡ್ ನ್ಯೂಸ್ !

A Special Scheme for Land Donating Farmers

ನಮಸ್ಕಾರ ಸ್ನೇಹಿತರೆ… ಸರ್ಕಾರವು ಕೃಷಿ ಮತ್ತು ಕೈಗಾರಿಕೆಯನ್ನು ಒಟ್ಟಿಗೆ ಬೆಳೆಸುವ ದೃಷ್ಟಿಯಿಂದ ಭೂಮಿಯನ್ನು ಬಿಟ್ಟುಕೊಡುವ ರೈತರಿಗೆ ವಿಶೇಷ ಯೋಜನೆಯನ್ನು ಜಾರಿಗೆ ತಂದಿದೆ. ರೈತರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡ ಎಂ. ಬಿ ಪಾಟೀಲ್ ತಿಳಿಸಿದ್ದಾರೆ.

A Special Scheme for Land Donating Farmers

ಪ್ರತಿಯೊಬ್ಬ ರೈತರು ಗಮನಿಸ ಬೇಕಾದ ಪ್ರಮುಖ ಮಾಹಿತಿ ಎಲ್ಲಾ ರೈತರು ಆರ್ಥಿಕವಾಗಿ ಸದೃಢರಾಗಬಹುದು. ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳ್ಸ್ಕೊಡ್ತೀನಿ. ಈ ಮಾಹಿತಿಯನ್ನು ಎಲ್ಲಾ ರೈತರಿಗೂ ಶೇರ್ ಮಾಡಿ.

ಯೋಜನೆಯ ಹೆಸರು :-

ಗೇಮ್ ಚೇಂಜರ್ ಪ್ಲ್ಯಾನ್ ಯೋಜನೆ

ಯೋಜನೆಯ ಪ್ರಮುಖ ಉದ್ದೇಶ :-

  • ಅವರ ಆರ್ಥಿಕ ಸ್ಥಿತಿಯನ್ನು ಬಲಪಡಿಸಲು
  • ಉದ್ಯಮದ ಹಕ್ಕುದಾರರಾಗಬಹುದು
  • ತಮ್ಮ ಭೂಮಿಯಿಂದ ದೂರವಿದ್ದರು ಲಾಭವನ್ನು ಪಡೆಬಹುದು
  • ಸಾಮಾಜಿಕ ಸಬಲತೆಯನ್ನು ಹೊಂದಬಹುದು
  • ತಮ್ಮ ಮಕ್ಕಳ ಭವಿಷ್ಯವನ್ನು ಉದ್ಯಮ ಮತ್ತು ತಂತ್ರಜ್ಞಾನದಿಂದ ರೂಪಿಸಿಕೊಳ್ಳಬಹುದು

ಇದರಿಂದ ಆಗುವ ಲಾಭಗಳು:-

  • ಭೂಮಿಯನ್ನು ಕಳೆದುಕೊಂಡಿರುವ ರೈತರ ಭವಿಷ್ಯಕ್ಕೆ ಭದ್ರತೆ
  • ಕೈಗಾರಿಕೆಗಳ ಬೆಳವಣಿಗೆ ಸಹಾಯಕವಾಗುತ್ತದೆ
  • ಇದು ರಾಜ್ಯದ ಕೈಗಾರಿಕಾ ಕ್ಷತ್ರಕ್ಕೆ ಉದಯಕ್ಕೆ ಹೊಸ ಆಯಾಮಗಳನ್ನು ನೀಡಲಿದೆ.
  • ರೈತರು ಮತ್ತು ಉದ್ಯಮಗಳ ನಡುವೆ ನಿಕಟ ಸಂಬಂಧವನ್ನು ಹೆಚ್ಚಿಸುತ್ತದ್ದೆ

ಇದನ್ನು ಓದಿರಿ .. ಕಾಳು ಮೆಣಸು: ಒಂದು ಎಕರೆ, ಲಕ್ಷಾಂತರ ಲಾಭ!

ಪ್ರಮುಖ ಅಂಶಗಳು :-

  • ಸಮಗ್ರ ಅಭಿವೃದ್ಧಿ ರೈತರಿಗೆ ಸಮಾನ ಅವಕಾಶ
  • ಭೂಮಿನೀಡಿದ ರೈತರಿಗೆ ಷೇರು ನೀಡುವ ಯೋಚನೆ
  • ರೈತರ ಕುಟುಂಬಗಳು ಆ ಉದ್ಯಮದ ಲಾಭದಲ್ಲಿ ಭಾಗಿಯಾಗಲು ಅವಕಾಶ
  • ರೈತರ ಮಕ್ಕಳಿಗೆ ಉದ್ಯೋಗ ತರಬೇತಿ ಮತ್ತು ಉದ್ಯೋಗದಲ್ಲಿ ಆದ್ಯತೆ.
  • ಮೂಲಭೂತ ಸೌಕರ್ಯಗಳ ಹೂಡಿಕೆ, ರಸ್ತೆ ಶಾಲೆ ಆಸ್ಬತ್ರೆ ಇತ್ಯಾದಿ.

ರೈತರು ಭೂಮಿಯನ್ನು ಮಾರಾಟ ಮಾಡುವುದರಿಂದ ಆಗುವ ಅನುಕೂಲಗಳು:-

ಆರ್ಥಿಕ ಭದ್ರತೆ

  • ಭೂಮಿ ನೀಡಿದ ರೈತರಿಗೆ ಶಾಶ್ವತ ಆದಾಯದ ವ್ಯವಸ್ಥೆ
  • ಉದ್ಯಮದಿಂದ ಲಾಭಾಂಶ ಅಥವಾ ಷೇರುದಾರರ ಹಕ್ಕು

ಕುಟುಂಬದ ಭವಿಷ್ಯಕ್ಕೆ ಭದ್ರತೆ

  • ರೈತರ ಮಕ್ಕಳು ಉದ್ಯೋಗ ತರಬೇತಿ ಶಿಕ್ಷಣದಲ್ಲಿ ಆದ್ಯತೆ ಪಡೆಯುತ್ತಾರೆ
  • ಉದ್ಯಮಗಳಲ್ಲಿ ನೇರ ನೇಮಕಾತಿ ಸಾಧ್ಯತೆ

ಗ್ರಾಮೀಣ ಪ್ರದೇಶದಲ್ಲಿ ಅಭಿವೃದ್ಧಿ

  • ರಸ್ತೆಗಳು ವಿದ್ಯುತ್ ನೀರು ಆಸ್ಪತ್ರೆ ಮುಂತಾದ ಮೂಲಭೂತ ಸೌಕರ್ಯಗಳ ಅಭಿವೃದ್ಧಿ

ಕೃಷಿಯಿಂದ ಉದ್ಯಮದ ಕಡೆ ಸಾಗುತ್ತಾರೆ

  • ರೈತರು ಭೂಮಿ ಕೊಡುವುದರ ಜೊತೆಗೆ ಉದ್ಯಮದಲ್ಲಿ ಭಾಗಿಯಾಗುತ್ತಾರೆ

ಭೂಮಿ ದಾಖಲೆ ಭದ್ರತೆ

  • ಭೂಮಿಯನ್ನು ಕಳೆದು ಕೊಳ್ಳುವ ಸಾಧ್ಯತೆ ಕಡಿಮೆ

ರೈತರಿಗೆ ಭೂಮಿಯನ್ನು ಮಾರಾಟ ಮಾಡುವುದರಿಂದ ಆಗುವ ಅನಾನುಕೂಲ:-

  • ದಲ್ಲಾಳಿಗಳು ಅಥವಾ ಮಧ್ಯವರ್ತಿಗಳ ಮೂಲಕ ಸರಿಯಾದ ಮಾಹಿತಿಯ ಕೊರತೆ
  • ರೈತರ ಭೂಮಿಗೆ ಸರಿಯಾದ ರೀತಿಯಲ್ಲಿ ಹಣವನ್ನು ಕೊಡುವುದಿಲ್ಲ
  • ಭೂ ಮಾಲೀಕತ್ವದ ವಿವಾದಗಳು
  • ಶಿಕ್ಷಣ ತಂತ್ರಿಕ ಜ್ಞಾನದ ಕೊರತೆ
  • ರೈತರ ಮಕ್ಕಳಿಗೆ ಉದ್ಯೋಗಾವಕಾಶ ವಿದ್ದರೂ ಕೌಶಲ್ಯ ಮತ್ತು ವಿದ್ಯಾಭ್ಯಾಸದ ಕೊರತೆ
  • ರೈತರಿಗೆ ಸಮಯಕ್ಕೆ ಸರಿಯಾಗಿ ಪರಿಹಾರ ಅಥವಾ ಲಾಭ ಸಿಗದೇ ಇರುವುದು

Latest Post:-

Leave a Reply

Your email address will not be published. Required fields are marked *