ಭಾರತದಲ್ಲಿ ಹುಟ್ಟಿದ ಪ್ರತಿಯೊಬ್ಬ ನಾಗರಿಕನು ಮಾಡಿಸಲೇಬೇಕಾದ ದಾಖಲೆ ಎಂದರೆ ಅದು ಜನನ ಪ್ರಮಾಣ ಪತ್ರ ಮತ್ತು ಮರಣ ಪ್ರಮಾಣ ಪತ್ರ ಪ್ರತಿಯೊಬ್ಬ ನಾಗರಿಕನು ಜನನ ಪ್ರಮಾಣ ಪತ್ರವನ್ನು ಯಾಕೆ ಮಾಡಿಸಬೇಕು ಎಂದರೆ ಇದರಿಂದ ಹಲವಾರು ಪ್ರಯೋಜನವನ್ನು ಅವರು ಪಡೆಯಬಹುದು ಅದರ ಬಗ್ಗೆ ಈ ಕೆಳಗೆ ಮಾಹಿತಿ ನೋಡಬಹುದು ಹಾಗೂ ಜನನ ಪ್ರಮಾಣ ಪಾತ್ರವನ್ನು ಡೌನ್ಲೋಡ್ ಮಾಡಿಕೊಳ್ಳುವುದು ಹೇಗೆ ಎಂದು ಹಂತ ಹಂತವಾಗಿ ನೋಡೋಣ ಬನ್ನಿ… ಹಾಗೆ ಈ ಕೆಳಗೆ ಕಾಣಿಸುವ ಟೆಲಿಗ್ರಾಮ್ ಗ್ರೂಪ್ ಗೆ ಜಾಯಿನ್ ಆಗಿ ಹೆಚ್ಚಿನ ಮಾಹಿತಿ ಪಡೆಯಿರಿ.
How To Download Birth Certificate In Karnataka
ಜನನ ಪ್ರಮಾಣ ಪತ್ರ ಎಂದರೇನು?
ಇದು ಒಬ್ಬ ವ್ಯಕ್ತಿಯ ಜನನದ ಅಧಿಕೃತ ದಾಖಲೆ. ಇದರಲ್ಲಿ ಹೆಸರು, ಜನನ ದಿನಾಂಕ, ಸ್ಥಳ, ಪೋಷಕರ ವಿವರಗಳು ಇರುತ್ತದೆ. ಇದು ಶಾಲಾ admission, passport, Aadhaar, voter ID ಮಾಡಲು ಅಗತ್ಯ. ಹಾಗಾಗಿ ಈ ಜನನ ಪ್ರಮಾಣಪತ್ರ ತುಂಬಾನೇ ಉಪಯುಕ್ತ.
ಅರ್ಹತೆ ವಿವರ :-
ಈ ಕೆಳಗಿನ ಅರ್ಹತೆ ಹೊಂದಿದವರು ಈ ದಾಖಲೆಯನ್ನು ಪಡೆಯಬಹುದು
ಕರ್ನಾಟಕದಲ್ಲಿ ಜನಿಸಿದ ಯಾವುದೇ ವ್ಯಕ್ತಿ ಅರ್ಹರಾಗಿರುತ್ತಾರೆ
ಜನನವು 21 ದಿನಗಳೊಳಗೆ ನೋಂದಾಯಿಸಲ್ಪಟ್ಟಿದ್ದರೆ, ಪ್ರಮಾಣಪತ್ರ ಉಚಿತವಾಗಿ ಸಿಗುತ್ತದೆ
21 ದಿನಗಳ ನಂತರ ನೋಂದಾಯಿಸಿದರೆ, ಶುಲ್ಕ ಪಾವತಿಸಬೇಕಾಗುತ್ತದೆ
ಇದನ್ನು ಓದಿ :- 1 ಲಕ್ಷ ಮನೆಗಳ ಅದ್ಭುತ ಯೋಜನೆ…
ಬೇಕಾಗುವ ಅಗತ್ಯ ದಾಖಲೆಗಳು :-
ಈ ಕೆಳಗಿನ ದಾಖಲೆಯನ್ನು ಹೊಂದಿದ್ದರೆ ಜನನ ಪ್ರಮಾಣ ಪತ್ರವನ್ನು ಪಡೆಯಬಹುದು
ಆರೋಗ್ಯ ಕೇಂದ್ರ/ಆಸ್ಪತ್ರೆಯಿಂದ ಪಡೆದ ಜನನ ಪ್ರಮಾಣಪತ್ರ (Birth Proof).
ಪೋಷಕರ Aadhaar ಕಾರ್ಡ್.
ವಿಳಾಸ ಪುರಾವೆ (ration card, utility bill).
ಮದುವೆ ಪ್ರಮಾಣಪತ್ರ (ಪೋಷಕರದು).
ಜನನ ಪ್ರಮಾಣ ಪಾತ್ರವನ್ನು ಡೌನ್ಲೋಡ್ ಮಾಡುವುದು ಹೇಗೆ :-
ಈ ಕೆಳಗಿನ ವಿಧಾನದ ಮೂಲಕ ಪ್ರಮಾಣ ಪತ್ರವನ್ನು ಡೌನ್ಲೋಡ್ ಮಾಡಿಕೊಳಬಹುದು
ಅರ್ಜಿ ಸಲ್ಲಿಸಿದ 7-10 ದಿನಗಳ ನಂತರ, e-District ಪೋರ್ಟಲ್ ನಲ್ಲಿ “Download Certificate” ಆಯ್ಕೆ ಮಾಡಿ.
ಅರ್ಜಿ ID/ರಿಫರೆನ್ಸ್ ನಂಬರ್ ನಮೂದಿಸಿ, ಪ್ರಮಾಣಪತ್ರ ಡೌನ್ಲೋಡ್ ಮಾಡಿ.
ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಸಹಾಯವಾಣಿಗೆ ಕರೆಮಾಡಿ:-
ಟೋಲ್-ಫ್ರೀ: 1902 (e-District ಹೆಲ್ಪ್ಲೈನ್).
ಜಿಲ್ಲಾ e-Governance ಸೆಂಟರ್ಗೆ ಸಂಪರ್ಕಿಸಿ.