ಬೆಂಗಳೂರಿನಲ್ಲಿ ಹಲವಾರು ವರ್ಷಗಳಿಂದ ವಾಸವಾಗಿದ್ದರು ಸಹ ಅವರಿಗೆ ಒಂದು ಸ್ವಂತ ಸೂರಿನ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗದೆ ಒದ್ದಾಡುತ್ತಿರುವವರಿಗೆ ಸರ್ಕಾರದ ಕಡೆಯಿಂದ ಭರ್ಜರಿ ಗುಡ್ ನ್ಯೂಸ್ ಇಲ್ಲಿದೆ …
ವಿವಿಧ ಆಸಕ್ತಿದಾಯಕ ಹಾಗೂ ಪ್ರಸ್ತುತ ವಿದ್ಯಮಾನಗಳ ಬಗ್ಗೆ ಅಪ್ಡೇಟ್ ಪಡೆಯಲು ಈ ಕೆಳಗಿನ ಟೆಲಿಗ್ರಾಮ್ ಗ್ರೂಪ್ ಗೆ ಜಾಯಿನ್ ಆಗಿ ..
A Special Scheme for Land Donating Farmers
ಮನೆ ಭಾಗ್ಯ ಯಾರಿಗೆಲ್ಲ ಸಿಗಲಿದೆ :-
ಹಲವಾರು ವರ್ಷಗಳಿಂದ ಬೆಂಗಳೂರಿನಲ್ಲಿ ವಾಸವಾಗಿರುವ ಕರ್ನಾಟಕದ ಕುಟುಂಬಗಳಿಗೆ ಈ ಮನೆ ಭಾಗ್ಯ ಸಿಗಲಿದೆ. ಕನಿಷ್ಠ 5 ವರ್ಷ ಬೆಂಗಳೂರಿನಲ್ಲಿ ವಾಸ ಇರುವವರಿಗೆ ಮೊದಲ ಆದ್ಯತೆ ನೀಡಲಾಗುತ್ತೆ .. ಈ ಕೆಳಗಿನ ಅರ್ಹತೆ ಹೊಂದಿರುವವರು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು
ಕುಟುಂಬದ ವಾರ್ಷಿಕ ಆದಾಯ ₹3 ಲಕ್ಷಕ್ಕಿಂತ ಕಡಿಮೆ ಇರಬೇಕು.
ಅರ್ಜಿದಾರರು ಕರ್ನಾಟಕದ ಮೂಲ ನಿವಾಸಿಗಳಾಗಿರಬೇಕು.
ಬೀದಿ ವ್ಯಾಪಾರಿಗಳಿಗೆ ಸರ್ಕಾರದ ರಜಿಸ್ಟ್ರೇಶನ್ (Street Vendor ID) ಇರಬೇಕು.
ಬೇಕಾಗುವ ಪ್ರಮುಖ ದಾಖಲೆಗಳು :-
- ಆಧಾರ್ ಕಾರ್ಡ್
- ಆದಾಯ ಪ್ರಮಾಣಪತ್ರ (Income Certificate)
- ನಿವಾಸ ಪ್ರಮಾಣಪತ್ರ (Domicile Certificate)
- ಬೀದಿ ವ್ಯಾಪಾರಿಗಳಿಗೆ ವೆಂಡರ್ ID ಕಾರ್ಡ್
- ಬೆಂಗಳೂರಿನಲ್ಲಿ ಕನಿಷ್ಠ 5 ವರ್ಷ ವಾಸಿಸಿದ ಪ್ರಮಾಣಪತ್ರ
- ರೇಷನ್ ಕಾರ್ಡ್
ಈ ಮೇಲೆ ತಿಳಿಸಿರುವ ದಾಖಲೆಯನ್ನು ಹೊಂದಿರುವ ಕುಟುಂಬದವರು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.
ಇದನ್ನು ಓದಿರಿ :-ರಾಜೀವ್ ಗಾಂಧಿ ವಸತಿ ಯೋಜನೆ
ಅರ್ಜಿ ಸಲ್ಲಿಸುವುದು ಹೇಗೆ :-
ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಲ್ಲಿ ಕೊಟ್ಟಿರುವ ವಿವಿಧ ಹಂತಗಳನ್ನು ಫಾಲೋ ಮಾಡುವ ಮೂಲಕ ಆನಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗೆ ಸಹಾಯವಾಣಿ ಸಂಖ್ಯೆ :-
ಸಂಪರ್ಕಿಸಿ :- 080-22106888 | 080 – 23118888
- ಔಷಧಿ ಸಿಂಪಡಣೆ ಮಿಷನ್ ಸಬ್ಸಿಡಿ ದರದಲ್ಲಿ ಇಲ್ಲಿ ಸಿಗುತ್ತೆ..! Sprayer Machine Subsidy Scheme
- ಹುಲ್ಲು ಕೊಯ್ಯುವ ಮಷಿನ್ ಹೋಲ್ಸೇಲ್ ಬೆಲೆ! ಇಲ್ಲಿ ಖರೀದಿಸಿ.! Cordless Electric Grass Cutting Machine
- ಅಡಿಕೆ ಸುಲಿಯುವ ಮಷೀನ್ ಖರೀದಿ ಮಾಡಲು ಸರ್ಕಾರದಿಂದ 60% ವರಿಗೆ ಸಬ್ಸಿಡಿ ರೈತರಿಗೆ ಗುಡ್ ನ್ಯೂಸ್…! Areca Machine
- ಕೃಷಿ ಜಮೀನಿಗೆ ದಾರಿ ಇಲ್ಲದ ರೈತರಿಗೆ ಸಿಹಿ ಸುದ್ದಿ! ಹೊಸ ಕಾನೂನು ! Land Road
- ಕೃಷಿಗೆ ಕ್ರಾಂತಿ: 0% ಬಡ್ಡಿಯಲ್ಲಿ ₹5 ಲಕ್ಷ ಸಾಲ ಪಡೆಯುವುದು ಹೇಗೆ? | Bele Sala