ದರ್ಶನ್ ಅಭಿಮಾನಿಗಳ ವಿರುದ್ಧ ಸಿಡಿದೆದ್ದ ನಟಿ ರಮ್ಯಾ..! ಏನಾಯ್ತು …!

Actress Ramya Files Cyber Complaint Against Darshan Fans for Abusive Comments , ದರ್ಶನ್ ಅಭಿಮಾನಿಗಳ ವಿರುದ್ಧ ಸಿಡಿದೆದ್ದ ನಟಿ ರಮ್ಯಾ..! ಏನಾಯ್ತು ...!

ಸ್ಯಾಂಡಲ್ ವುಡ್ ಕ್ವೀನ್ ನಟಿ ರಮ್ಯಾ ಅವರನ್ನು ದರ್ಶನ್ ಅಭಿಮಾನಿಗಳು ಅಶ್ಲೀಲವಾಗಿ ನಿಂದಿಸಿದ್ದಾರೆ ಇದರಿಂದ ಮನನೊಂದ ಮೋಹಕ ತಾರೆ ರಮ್ಯರವರು ಪೊಲೀಸ್ ದೂರನ್ನು ಸಲ್ಲಿಸಿದ್ದಾರೆ.

Actress Ramya Files Cyber Complaint Against Darshan Fans for Abusive Comments

ನಟಿ ರಮ್ಯಾ ವಿರುದ್ಧ ದರ್ಶನ್ ಅಭಿಮಾನಿಗಳು ಅಶ್ಲೀಲ ಕಾಮೆಂಟ್ಗಳು:-

ಕನ್ನಡ ಚಿತ್ರರಂಗದ ಪ್ರಸಿದ್ಧ ನಟಿ ರಮ್ಯಾ ಅವರನ್ನು ದರ್ಶನ್ ಅಭಿಮಾನಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಅಶ್ಲೀಲವಾಗಿ ನಿಂದಿಸಿದ್ದಾರೆ. ಇದರಿಂದ ಕೋಪಗೊಂಡ ರಮ್ಯಾ ಅವರು ಸೈಬರ್ ಕ್ರೈಂ ಪೊಲೀಸ್ ಸ್ಟೇಷನ್ಗೆ ದೂರು ನೀಡಲು ನಿರ್ಧರಿಸಿದ್ದಾರೆ. ಇದರಿಂದ ಈ ರೀತಿ ಅಶ್ಲೀಲವಾಗಿ ಕಾಮೆಂಟ್ ಮಾಡುವವರಿಗೆ ಇದೊಂದು ಎಚ್ಚರಿಕೆಯ ಸಂದೇಶ ಆಗಿದೆ.

ಇದನ್ನು ಓದಿರಿ :-ಮನೆ ಇಲ್ಲದ ಬೆಂಗಳೂರಿಗರಿಗೆ ಮನೆ ಭಾಗ್ಯ ಅರ್ಜಿ ಸಲ್ಲಿಸಿ ..

ಏನಿದು ಘಟನೆ :-

ರಮ್ಯಾ ಅವರು ತಮ್ಮ ಸೋಶಿಯಲ್ ಮೀಡಿಯಾ ಅಕೌನ್ಟ್ ಅಲ್ಲಿ “ರೇಣುಕಾ ಶ್ರವಣ ಕುಟುಂಬಕ್ಕೆ ನ್ಯಾಯ ಸಿಗಬೇಕು” ಎಂಬ ಪೋಸ್ಟ್ ಹಾಕಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ ದರ್ಶನ್ ಅಭಿಮಾನಿಗಳು ಅವರ ಪೇಜ್‌ಗೆ ಅಶ್ಲೀಲ ಮತ್ತು ಅಪಮಾನಕರ ಕಾಮೆಂಟ್ ಗಳನ್ನೂ ಮಾಡಿದ್ದಾರೆ. ಕೆಲವು ಅಭಿಮಾನಿಗಳು ರಮ್ಯಾಗೆ ಖಾಸಗಿ ಮೆಸೇಜ್‌ಗಳ ಮೂಲಕವೂ ಅಸಭ್ಯವಾಗಿ ನಿಂದಿಸಿದ್ದಾರೆ ಎಂದು ಹೇಳಾಗಿದೆ.

ನಟಿ ರಮ್ಯಾ ರವರ ನಿರ್ಧಾರ :-

ಈ ಘಟನೆಯಿಂದ ಮನನೊಂದ ನಟಿ ರಮ್ಯಾ ಅವರು ಸೈಬರ್ ಕ್ರೈಂ ಪೊಲೀಸ್‌ರಿಗೆ ದೂರು ನೀಡಲು ನಿರ್ಧರಿಸಿದ್ದಾರೆ. ಅವರು ತಮ್ಮ ವಿರುದ್ಧ ಮಾಡಲಾದ ಕಾಮೆಂಟ್‌ಗಳ ಸ್ಕ್ರೀನ್‌ಶಾಟ್‌ಗಳನ್ನು ಸಂಗ್ರಹಿಸಿ, ಅದರೊಂದಿಗೆ ದೂರು ಸಲ್ಲಿಸಲಿದ್ದಾರೆ. ಪೊಲೀಸರು ಈ ಸಂದರ್ಭದಲ್ಲಿ ತನಿಖೆ ನಡೆಸಿ, ಅಪರಾಧಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಿದ್ದಾರೆ.

  • ರೈತರೇ ಗಮನಿಸಿ : ನಿಮ್ಮ ಖಾತೆಗೆ ಪಿಎಂ ಕಿಸಾನ್ ಯೋಜನೆಯ 2000 ರೂ ಹಣ ಬಂದಿದೆಯಾ ಈಗಲೇ ಚೆಕ್ ಮಾಡಿ…Kisan20

    ರೈತರೇ ಗಮನಿಸಿ : ನಿಮ್ಮ ಖಾತೆಗೆ ಪಿಎಂ ಕಿಸಾನ್ ಯೋಜನೆಯ 2000 ರೂ ಹಣ ಬಂದಿದೆಯಾ  ಈಗಲೇ  ಚೆಕ್ ಮಾಡಿ…Kisan20

    PM Kisan Status ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ತಮ್ಮ ಕ್ಷೇತ್ರ ಆದ ವಾರಣಾಸಿಗೆ ಭೇಟಿ ನೀಡಿದ ವೇಳೆ ಪ್ರಧಾನಮಂತ್ರಿ ಕಿಸಾನ್ ಯೋಜನೆಯ 20 ನೆೇ ಕಂತಿನ ಹಣ ಬಿಡುಗಡೆ ಮಾಡಿದ್ದಾರೆ ..ಇದರಬಗ್ಗೆ ಈಗಾಗಲೇ ನರೇಂದ್ರ ಮೋದಿಯವರು ಪ್ರತಿಯೊಬ್ಬ ರೈತರ ಬ್ಯಾಂಕ್ ಅಕೌಂಟ್ ಗೆ ನೆರೆವಾಗಿ ಹಣ ಜಮಾ ಆಗುತ್ತೆ ಎಂದು ಹೇಳಿದ್ದರು ಅವರು ನುಡಿದಂತೆ ಈಗ ನಡೆದಿದ್ದಾರೆ. Join Telegram Channel 💬 Join Whatsapp Channel ಪಿಎಂ ಕಿಸಾನ್ 20 ನೇ ಕಂತು ರೈತರ…

    Read More…


  • ಬಂಗಾರದ ಬೆಲೆ ಭಾರಿ ಇಳಿಕೆ.. ಇಂದೇ ಖರೀದಿಸಿ ವರಮಹಾಲಕ್ಷ್ಮಿ ಹಬ್ಬದ ಫುಲ್ ಡಿಸ್ಕೌಂಟ್..

    ಬಂಗಾರದ ಬೆಲೆ ಭಾರಿ ಇಳಿಕೆ.. ಇಂದೇ ಖರೀದಿಸಿ  ವರಮಹಾಲಕ್ಷ್ಮಿ ಹಬ್ಬದ ಫುಲ್ ಡಿಸ್ಕೌಂಟ್..

    Gold Rate Today , ದಿನದಿನದ ದಿನಕ್ಕೆ ಬಂಗಾರದ ಬೆಲೆ ಗಗನಕ್ಕೆ ಏರುತ್ತಿತ್ತು ಆದರೆ ಇಷ್ಟು ದಿನ ಬಂಗಾರದ ಬೆಲೆಯಲ್ಲಿ ಬಾರಿ ಏರಿಕೆ ನಡುವೆಯೇ ಇದೀಗ ಬಂಗಾರದ ಬೆಲೆಯಲ್ಲಿ ಭಾರಿ ಇಳಿಕೆ ಆಗಿದೆ ವರಮಹಾಲಕ್ಷ್ಮಿ ಹಬ್ಬಕ್ಕೆ ಈ ಮಹಾಲಕ್ಷ್ಮಿಯರಿಗೆ ಸಿಗುತ್ತಿರುವ ದೊಡ್ಡ ಉಡುಗೊರೆ ಆಗಿದೆ ಹಾಗಾದರೆ ಎಷ್ಟು ಬೆಲೆ ಕಡಿಮೆ ಆಗಿದೆ ಎನ್ನುವುದರ ಬಗ್ಗೆ ಈ ಕೆಳಗೆ ಹಂತ ಹಂತವಾಗಿ ಮಾಹಿತಿಯನ್ನು ನೋಡೋಣ ಬನ್ನಿ ಅದಕ್ಕಿಂತ ಮೊದಲು ಇದೆ ರೀತಿ ಹೊಸ ಹೊಸ ಮಾಹಿತಿಗಾಗಿ ಕೆಳಗೆ ಕಾಣಿಸುವ…

    Read More…


  • ಶಿವಮೊಗ್ಗ ಅಡಿಕೆ ರೇಟ್ ಇಂದಿನ ಅಡಿಕೆ ಬೆಲೆ । ₹70,000 ಗಡಿ ದಾಟುವ ನಿರೀಕ್ಷೆ…!

    ಶಿವಮೊಗ್ಗ ಅಡಿಕೆ ರೇಟ್ ಇಂದಿನ ಅಡಿಕೆ ಬೆಲೆ । ₹70,000 ಗಡಿ ದಾಟುವ ನಿರೀಕ್ಷೆ…!

    ಹಲೋ ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರ ದಿನದಿಂದ ದಿನಕ್ಕೆ ರೈತರರಿಗೆ ಸಂತಸದ ಸುದ್ದಿ ಅಡಿಕೆ ಬೆಳೆಗಾರರಿಗೆ ಸಿಗುತ್ತಾ ಇರುವುದು ಅದು ಏನು ಎಂದರೆ ಅಡಿಕೆ ಬೆಲೆಯಲ್ಲಿ ಬಾರಿ ಏರಿಕೆ ಆಗುವ ಎಲ್ಲ ನಿರೀಕ್ಷೆ ಇದ್ದು ಇವತ್ತಿನ ಅಂದರೆ ದಿನಾಂಕ 01/08/2025 ರಂದು ಶಿವಮೊಗ್ಗದಲ್ಲಿ ಆಡಿಕೆ ಬೆಲೆ ಎಷ್ಟಿದೆ ಹಾಗೂ ಸಾಗರ , ಹೊಸನಗರ , ಇನ್ನಿತರ ಸ್ಥಳದಲ್ಲಿ ಬೆಲೆ ಎಷ್ಟಿದೆ ಎಂದು ಈ ಕೆಳಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ… ಇದೆ ರೀತಿ ಹೊಸ ಹೊಸ ಮಾಹಿತಿಯನ್ನು ಪಡೆಯಲು ಕೆಳಗೆ…

    Read More…


Leave a Reply

Your email address will not be published. Required fields are marked *