ಹಲೋ ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರ …. ಇಲ್ಲಿದೆ ರೈತರಿಗೆ ಭರ್ಜರಿ ಗುಡ್ ನ್ಯೂಸ್ …. ಪ್ರತಿಯೊಬ್ಬ ರೈತರಿಗೆ ಉಚಿತ ಪೈಪ್ ಕೊಡ್ತಿದ್ದಾರೆ ಈ ಯೋಜನೆಯನ್ನು ಇದೀಗ ಸರ್ಕಾರ ಜಾರಿಗೆ ತಂದಿದ್ದು ಪ್ರತಿಯೊಬ್ಬ ರೈತರು ಈ ಯೋಜನೆಯ ಲಾಭವನ್ನು ಪಡೆಯಬಹುದು ಈ ಯೋಜನೆಯ ಲಾಭ ಪಡೆಯಲು.
Sprinkler Pipes Subsidy
ಯೋಜನೆಯ ಅರ್ಹತೆ ಮತ್ತು ಉದ್ದೇಶ:-
ಈ ಯೋಜನೆಯ ಅರ್ಹತೆ ಬಗ್ಗೆ ಮಾಹಿತಿಯನ್ನು ತಿಳಿಸಲಾಗಿದೆ ಈ ಯೋಜನೆಗೆ ಯಾರು ಅರ್ಹರು ಎಂದು ಮಾಹಿತಿಯನ್ನ ಹಂತವಾಗಿ ಈ ಕೆಳಗೆ ತಿಳಿಸಲಾಗಿದೆ.
ಗುರಿ: ಡ್ರಿಪ್/ಸ್ಪ್ರಿಂಕ್ಲರ್ ನೀರಾವರಿ, ನೀರಿನ ಉಳಿತಾಯ ಮತ್ತು ಕೃಷಿ ಉತ್ಪಾದಕತೆ ಹೆಚ್ಚಿಸಲು.
ಲಾಭಾರ್ಥಿಗಳು: ಸಣ್ಣ, ಸೀಮಾಂತ ಮತ್ತು ಅತಿ ಸಣ್ಣ ರೈತರು (SC/ST ಮಹಿಳಾ ರೈತರಿಗೆ ಪ್ರಾಧಾನ್ಯ).
ಸಬ್ಸಿಡಿ ದರ: ಪೈಪ್ ಪ್ರಕಾರ ಮತ್ತು ರಾಜ್ಯ ಅನುಸಾರ 50-90% ರಷ್ಟು ಸಹಾಯಧನೆ (ಉದಾ: PMKSY, ರಾಜ್ಯ ಕೃಷಿ ಇಲಾಖೆ ಯೋಜನೆಗಳು).
ಈ ಮೇಲಿನ ಅರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಿ ಈ ಯೋಜನೆಯ ಲಾಭವನ್ನು ಪಡೆಯಬಹುದು.
ಇದನ್ನು ಓದಿರಿ :- ಮನೆ ಇಲ್ಲದ ಬೆಂಗಳೂರಿಗರಿಗೆ ಮನೆ ಭಾಗ್ಯ ಅರ್ಜಿ ಸಲ್ಲಿಸಿ ..

ಪೈಪ್ ವಿತರಣೆ ಮತ್ತು ಸಬ್ಸಿಡಿ ಪಾವತಿ:-
ಪೈಪ್ ಆಯ್ಕೆ:
ಸರ್ಕಾರದಿಂದ ಅನುಮೋದಿತ ಬ್ರಾಂಡ್/ಸಪ್ಲೈಯರ್ ನಿಂದ HDPE, PVC, ಅಥವಾ ಡ್ರಿಪ್ ಪೈಪ್ಗಳನ್ನು ಖರೀದಿಸಿ.
ಸಬ್ಸಿಡಿ ಪಡೆಯುವುದು:
ಪೈಪ್ ಖರೀದಿ ಬಿಲ್ ಮತ್ತು ಇಲಾಖೆಯ ಅನುಮೋದನೆ ಪತ್ರವನ್ನು ಸಲ್ಲಿಸಿದ ನಂತರ, ಸಬ್ಸಿಡಿ ನೇರವಾಗಿ ಬ್ಯಾಂಕ್ ಖಾತೆಗೆ ಜಮೆಯಾಗುತ್ತದೆ.
ಈ ಮೇಲೆ ತಿಳಿಸಿರುವ ಹಾಗೆ ಸಬ್ಸಿಡಿ ಹಾಗು ಪೈಪ್ ವಿತರಣೆ ಮಾಡಲಾಗುತ್ತದೆ
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು :-
- ಭೂಮಿ ಮಾಲಿಕತ್ವ ದಾಖಲೆ (7/12, 8A, ಖತಾನಿ).
- ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಖಾತೆ ವಿವರ.
- ರೈತರ ಪಟ್ಟಿ ನೋಂದಣಿ (ಫಾರ್ಮ್-B) ಪ್ರತಿ.
ಅರ್ಜಿ ಸಲ್ಲಿಸುವ ವಿಧಾನ :-
ಈ ಕೆಳಗಿನ ಲಿಂಕ್ ಮಳೆ ಕ್ಲಿಕ್ ಮಾಡಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು
ಈ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು
-
ರೈತರೇ ಗಮನಿಸಿ : ನಿಮ್ಮ ಖಾತೆಗೆ ಪಿಎಂ ಕಿಸಾನ್ ಯೋಜನೆಯ 2000 ರೂ ಹಣ ಬಂದಿದೆಯಾ ಈಗಲೇ ಚೆಕ್ ಮಾಡಿ…Kisan20
PM Kisan Status ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ತಮ್ಮ ಕ್ಷೇತ್ರ ಆದ ವಾರಣಾಸಿಗೆ ಭೇಟಿ ನೀಡಿದ ವೇಳೆ ಪ್ರಧಾನಮಂತ್ರಿ ಕಿಸಾನ್ ಯೋಜನೆಯ 20 ನೆೇ ಕಂತಿನ ಹಣ ಬಿಡುಗಡೆ ಮಾಡಿದ್ದಾರೆ ..ಇದರಬಗ್ಗೆ ಈಗಾಗಲೇ ನರೇಂದ್ರ ಮೋದಿಯವರು ಪ್ರತಿಯೊಬ್ಬ ರೈತರ ಬ್ಯಾಂಕ್ ಅಕೌಂಟ್ ಗೆ ನೆರೆವಾಗಿ ಹಣ ಜಮಾ ಆಗುತ್ತೆ ಎಂದು ಹೇಳಿದ್ದರು ಅವರು ನುಡಿದಂತೆ ಈಗ ನಡೆದಿದ್ದಾರೆ. Join Telegram Channel 💬 Join Whatsapp Channel ಪಿಎಂ ಕಿಸಾನ್ 20 ನೇ ಕಂತು ರೈತರ…
-
ಬಂಗಾರದ ಬೆಲೆ ಭಾರಿ ಇಳಿಕೆ.. ಇಂದೇ ಖರೀದಿಸಿ ವರಮಹಾಲಕ್ಷ್ಮಿ ಹಬ್ಬದ ಫುಲ್ ಡಿಸ್ಕೌಂಟ್..
Gold Rate Today , ದಿನದಿನದ ದಿನಕ್ಕೆ ಬಂಗಾರದ ಬೆಲೆ ಗಗನಕ್ಕೆ ಏರುತ್ತಿತ್ತು ಆದರೆ ಇಷ್ಟು ದಿನ ಬಂಗಾರದ ಬೆಲೆಯಲ್ಲಿ ಬಾರಿ ಏರಿಕೆ ನಡುವೆಯೇ ಇದೀಗ ಬಂಗಾರದ ಬೆಲೆಯಲ್ಲಿ ಭಾರಿ ಇಳಿಕೆ ಆಗಿದೆ ವರಮಹಾಲಕ್ಷ್ಮಿ ಹಬ್ಬಕ್ಕೆ ಈ ಮಹಾಲಕ್ಷ್ಮಿಯರಿಗೆ ಸಿಗುತ್ತಿರುವ ದೊಡ್ಡ ಉಡುಗೊರೆ ಆಗಿದೆ ಹಾಗಾದರೆ ಎಷ್ಟು ಬೆಲೆ ಕಡಿಮೆ ಆಗಿದೆ ಎನ್ನುವುದರ ಬಗ್ಗೆ ಈ ಕೆಳಗೆ ಹಂತ ಹಂತವಾಗಿ ಮಾಹಿತಿಯನ್ನು ನೋಡೋಣ ಬನ್ನಿ ಅದಕ್ಕಿಂತ ಮೊದಲು ಇದೆ ರೀತಿ ಹೊಸ ಹೊಸ ಮಾಹಿತಿಗಾಗಿ ಕೆಳಗೆ ಕಾಣಿಸುವ…
-
ಶಿವಮೊಗ್ಗ ಅಡಿಕೆ ರೇಟ್ ಇಂದಿನ ಅಡಿಕೆ ಬೆಲೆ । ₹70,000 ಗಡಿ ದಾಟುವ ನಿರೀಕ್ಷೆ…!
ಹಲೋ ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರ ದಿನದಿಂದ ದಿನಕ್ಕೆ ರೈತರರಿಗೆ ಸಂತಸದ ಸುದ್ದಿ ಅಡಿಕೆ ಬೆಳೆಗಾರರಿಗೆ ಸಿಗುತ್ತಾ ಇರುವುದು ಅದು ಏನು ಎಂದರೆ ಅಡಿಕೆ ಬೆಲೆಯಲ್ಲಿ ಬಾರಿ ಏರಿಕೆ ಆಗುವ ಎಲ್ಲ ನಿರೀಕ್ಷೆ ಇದ್ದು ಇವತ್ತಿನ ಅಂದರೆ ದಿನಾಂಕ 01/08/2025 ರಂದು ಶಿವಮೊಗ್ಗದಲ್ಲಿ ಆಡಿಕೆ ಬೆಲೆ ಎಷ್ಟಿದೆ ಹಾಗೂ ಸಾಗರ , ಹೊಸನಗರ , ಇನ್ನಿತರ ಸ್ಥಳದಲ್ಲಿ ಬೆಲೆ ಎಷ್ಟಿದೆ ಎಂದು ಈ ಕೆಳಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ… ಇದೆ ರೀತಿ ಹೊಸ ಹೊಸ ಮಾಹಿತಿಯನ್ನು ಪಡೆಯಲು ಕೆಳಗೆ…
- ರೈತರೇ ಗಮನಿಸಿ : ನಿಮ್ಮ ಖಾತೆಗೆ ಪಿಎಂ ಕಿಸಾನ್ ಯೋಜನೆಯ 2000 ರೂ ಹಣ ಬಂದಿದೆಯಾ ಈಗಲೇ ಚೆಕ್ ಮಾಡಿ…Kisan20
- ಬಂಗಾರದ ಬೆಲೆ ಭಾರಿ ಇಳಿಕೆ.. ಇಂದೇ ಖರೀದಿಸಿ ವರಮಹಾಲಕ್ಷ್ಮಿ ಹಬ್ಬದ ಫುಲ್ ಡಿಸ್ಕೌಂಟ್..
- ಶಿವಮೊಗ್ಗ ಅಡಿಕೆ ರೇಟ್ ಇಂದಿನ ಅಡಿಕೆ ಬೆಲೆ । ₹70,000 ಗಡಿ ದಾಟುವ ನಿರೀಕ್ಷೆ…!
- ಫ್ಲಿಪ್ಕಾರ್ಟ್ ಫ್ರೀಡಮ್ ಸೇಲ್ 2025 | Flipkart Freedom Sale
- ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ (PMSBY) 2ಲಕ್ಷ | 20 ರೂ ವಾರ್ಷಿಕ Apply Now