ಒಂದೇ ಒಂದು ಗ್ಲಾಸ್ ನಿಂಬೆ ನೀರು ಬೆಳಿಗ್ಗೆ ಎದ್ದಾಕ್ಷಣ ತಪ್ಪದೆ ಕುಡಿಯಿರಿ..! ಆಗ ನೋಡಿ ಚಮತ್ಕಾರ..!

Health Benefits Of Lemon Water । ಒಂದೇ ಒಂದು ಗ್ಲಾಸ್ ನಿಂಬೆ ಹಣ್ಣು ನೀರು ಬೆಳಿಗ್ಗೆ ಎದ್ದಾಕ್ಷಣ ತಪ್ಪದೆ ಕುಡಿಯಿರಿ..! ಆಗ ನೋಡಿ ಚಮತ್ಕಾರ..!

ಬೆಳಗ್ಗೆ ಎದ್ದು ಒಂದು ಗ್ಲಾಸ್ ಬಿಸಿನೀರಿನಲ್ಲಿ ಒಂದು ನಿಂಬೆಹಣ್ಣನ್ನ ಹಿಂಡಿ ಅದರಲ್ಲಿ ಒಂದು ಅರ್ಧ ಚಮಚ ಸೈಂದವ ಲವಣವನ್ನ ಹಾಕಿ ನೀವು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡಿದ್ರೆ ಅದ್ಭುತವಾದ ಪ್ರಯೋಜನಗಳು ಮಿರಾಕಲ್ ಅಂತ ಹೇಳಬಹುದು ಅಂತಹ ಪ್ರಯೋಜನಗಳು ಆಗ್ತವೆ ಯಾವೆಲ್ಲ ಪ್ರಯೋಜನಗಳ ಆಗ್ತವೆ ಏನೆಲ್ಲ ಬದಲಾವಣೆಗಳ ಆಗ್ತವೆ ನೋಡೋಣ ಬನ್ನಿ.

Health Benefits Of Lemon Water

ನಿಂಬೆಹಣ್ಣಿ ಗುಣಧರ್ಮವನ್ನ ತಿಳಿಕೊಳ್ಳೋಣ ನಿಂಬೆಹಣ್ಣು ಆಮ್ಲ ರಸಾತ್ಮಕವಾಗಿರತಕಂತದ್ದು ಅಂದ್ರೆ ಬಾಯಲ್ಲಿ ಟೇಸ್ಟ್ ಹುಳಿ ಅದಕ್ಕೆ ಆಮ್ಲ ಅಂತ ಕರೀತಾರೆ ಅದು ಹೊಟ್ಟೆಗೆ ಹೋಗಿ ಜೀರ್ಣ ಆದಮೇಲೆ ಮಧುರ ವಿಪಾಕ ಆಗುತ್ತೆ ಬಾಯಲ್ಲಿ ಹುಳಿ ಇದ್ರೆ ಜೀರ್ಣ ಆದಮೇಲೆ ಅದು ಮಧುರ ಸಿಹಿ ಆಗುತ್ತಂತೆ.

ಹೊಟ್ಟೆಗೆ ಹೋಗಿ ವಿಪಾಕ ಅಂತ ಕರೀತಾರೆ ಆಮೇಲೆ ಇದು ಲಘು ಗುಣಧರ್ಮವನ್ನ ಹೊಂದಿದೆ ಇದರ ಒಂದು ಪರಿಪೂರ್ಣವಾಗಿರತಕ್ಕಂತ ಆ ಅಂಶಗಳನ್ನು ನಾವು ಗಮನಿಸ್ತಾ ಹೋದ್ರೆ ಇದು ಶೀತವೀರ್ಯನೋ ಅಥವಾ ಉಷ್ಣವೀರ್ಯನೋ ಅಂತ ವಿಭಾಗ ಮಾಡಿದ್ರೆ ಈ ಕಡೆಗೆ ಇದು ಶೀತಾನೂ ಇಲ್ಲ ಈಕಡೆಗೆ ಉಷ್ಣನು ಇಲ್ಲ ಅದು ಅನುಷ್ಣ ಮಧ್ಯಮ ಮಾರ್ಗದ ಒಂದು ಪದಾರ್ಥ ಅಂತ ಕರಿಬಹುದು ಹಾಗಾಗಿ ಇದನ್ನ ತ್ರಿದೋಷಗಳಲ್ಲಿ ಬಳಕೆ ಮಾಡ್ತಾರೆ ಅಂದ್ರೆ ವಾತ ಪ್ರಕೃತಿ ಇರೋರು ಬಳಸಬಹುದು.

ಇದನ್ನು ಓದಿರಿ :-ಮಹಿಳೆಯರಿಗೆ ₹5 ಲಕ್ಷದ ಶೂರಿಟಿ-ರಹಿತ ಸಾಲ ಸೌಲಭ್ಯ

ಪಿತ್ತ ಪ್ರಕೃತಿ ಇರುವರು ಬಳಸಬಹುದು ಕಫ ಪ್ರಕೃತಿ ಇರೋರು ಬಳಸಬಹುದು ವಾತ ಪ್ರಕೃತಿ ಇರುವರಿಗೆ ಇದು ಯಾಕೆ ಉಪಯೋಗ ಅಂದ್ರೆ ಇದು ಆಮ್ಲ ರಸವನ್ನು ಹೊಂದಿರೋದ್ರಿಂದ ವಾತನಾಶಕವಾಗಿ ಕೆಲಸ ಮಾಡುತ್ತೆ ಪಿತ್ತ ಪ್ರಕೃತಿಯವರಿಗೆ ಹೇಗೆ ಉಪಯೋಗ ಅಂದ್ರೆ ಇದು ಮೊದಲು ವಿಪಾಕವನ್ನು ಹೊಂದಿರುವುದರಿಂದ ಪಿತ್ತ ಪ್ರಕೃತಿಯರಿಗೆ ಉಪಯೋಗವಾಗಿ ಕೆಲಸ ಮಾಡುತ್ತೆ ಕಪ ಪ್ರಕೃತಿಯವರಿಗೆ ಹೇಗೆ ಅಂದ್ರೆ ಇದು ಲಘುತ್ವವನ್ನ ಲಘು ಗುಣವನ್ನ ಹೊಂದಿರುವುದರಿಂದ ಕಪ ಪ್ರಕೃತಿ ಇರೋರಿಗೂ ಕೂಡ ಇದು ಅತ್ಯಂತ ಉಪಯೋಗಕಾರಿ

ಬೆಳಗ್ಗೆದ್ದು ಖಾಲಿ ಹೊಟ್ಟೆಲಿ ಕುಡಿಯೋದರಿಂದ ಒಂದು ಸ್ವಲ್ಪ ಅರ್ಧ ಚಮಚ ಸಹಿಂದ ಲವಣ ಒಂದು ಗ್ಲಾಸ್ ಬಿಸಿ ನೀರಿನಲ್ಲಿ ಒಂದು ನಿಂಬೆಹಣ್ಣು ಕುಡಿಯೋದು ಹೀಗೆ ಕುಡಿಯೋದರಿಂದ ನಮ್ಮಲ್ಲಿ ಏನಾಗುತ್ತೆ ಡೈಜೆಸ್ಟಿವ್ ಸಿಸ್ಟಮ ಕ್ರಿಯಾಶೀಲವಾಗುತ್ತೆ ಅತ್ಯದ್ಭುತವಾಗಿರತಕಂತ ಶಕ್ತಿ ಇದರಲ್ಲಿದೆ ದೀಪನ ಪಾಚ ಚನ ರೋಚನ ಅಂದ್ರೆ ಇದು ವಾತ ಅನುಲೋಮಕವಾಗಿ ಕೆಲಸ ಮಾಡುತ್ತೆ ಅಂದ್ರೆ ಮೋಷನ್ ಸರಿಯಾಗಿ ಆಗದೆ ಇದ್ರೆ ಅದನ್ನ ಸರಿ ಮಾಡುತ್ತೆ ಮೂತ್ರ ಸರಿಯಾಗಿ ಹೋಗದಿದ್ದರೆ ಅದನ್ನ ಸರಿ ಮಾಡುತ್ತೆ ಇನ್ನು ಕೆಲವು ಜನರಿಗೆ ವಿಪರೀತ ಬೆವರು ಬರುತ್ತೆ ಅದನ್ನ ಸರಿ ಮಾಡುತ್ತೆ ಇನ್ನು ಕೆಲವು ಜನರಿಗೆ ಬೆವರೇ ಬರೋದಿಲ್ಲ ಅದನ್ನ ಸರಿಮಾಡುತ್ತೆ ಅಂದ್ರೆ ಅನುಲೋಮಕ ವ್ಯವಸ್ಥೆಯನ್ನ ಸರಿಗೊಳಿಸುತ್ತೆ

ಈ ಒಂದು ನಿಂಬೆಹಣ್ಣನ್ನ ಬಿಸಿನೀರಿನಲ್ಲಿ ಬೆಳಗ್ಗೆ ಸೇವನೆ ಮಾಡುವುದರಿಂದ ಸೈನ್ ಲವ ಲವಣವನ್ನ ಹಾಕಿ ನಮ್ಮ ಈ ಇಮ್ಯೂನಿಟಿ ಸಿಸ್ಟಮ್ ಕ್ರಿಯಾಶೀಲವಾಗುತ್ತೆ ಯಾಕಂದ್ರೆ ಇದರಲ್ಲಿ ಯತೇಚ್ಛವಾಗಿ ವಿಟಮಿನ್ ಸಿ ಇದೆ.

ಇತರೆ ಸಂಬಂದಿಸಿದ ವಿಷಯಗಳು :-

  • ರೈತರೇ ಗಮನಿಸಿ : ನಿಮ್ಮ ಖಾತೆಗೆ ಪಿಎಂ ಕಿಸಾನ್ ಯೋಜನೆಯ 2000 ರೂ ಹಣ ಬಂದಿದೆಯಾ ಈಗಲೇ ಚೆಕ್ ಮಾಡಿ…Kisan20

    ರೈತರೇ ಗಮನಿಸಿ : ನಿಮ್ಮ ಖಾತೆಗೆ ಪಿಎಂ ಕಿಸಾನ್ ಯೋಜನೆಯ 2000 ರೂ ಹಣ ಬಂದಿದೆಯಾ  ಈಗಲೇ  ಚೆಕ್ ಮಾಡಿ…Kisan20

    PM Kisan Status ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ತಮ್ಮ ಕ್ಷೇತ್ರ ಆದ ವಾರಣಾಸಿಗೆ ಭೇಟಿ ನೀಡಿದ ವೇಳೆ ಪ್ರಧಾನಮಂತ್ರಿ ಕಿಸಾನ್ ಯೋಜನೆಯ 20 ನೆೇ ಕಂತಿನ ಹಣ ಬಿಡುಗಡೆ ಮಾಡಿದ್ದಾರೆ ..ಇದರಬಗ್ಗೆ ಈಗಾಗಲೇ ನರೇಂದ್ರ ಮೋದಿಯವರು ಪ್ರತಿಯೊಬ್ಬ ರೈತರ ಬ್ಯಾಂಕ್ ಅಕೌಂಟ್ ಗೆ ನೆರೆವಾಗಿ ಹಣ ಜಮಾ ಆಗುತ್ತೆ ಎಂದು ಹೇಳಿದ್ದರು ಅವರು ನುಡಿದಂತೆ ಈಗ ನಡೆದಿದ್ದಾರೆ. Join Telegram Channel 💬 Join Whatsapp Channel ಪಿಎಂ ಕಿಸಾನ್ 20 ನೇ ಕಂತು ರೈತರ…

    Read More…


  • ಬಂಗಾರದ ಬೆಲೆ ಭಾರಿ ಇಳಿಕೆ.. ಇಂದೇ ಖರೀದಿಸಿ ವರಮಹಾಲಕ್ಷ್ಮಿ ಹಬ್ಬದ ಫುಲ್ ಡಿಸ್ಕೌಂಟ್..

    ಬಂಗಾರದ ಬೆಲೆ ಭಾರಿ ಇಳಿಕೆ.. ಇಂದೇ ಖರೀದಿಸಿ  ವರಮಹಾಲಕ್ಷ್ಮಿ ಹಬ್ಬದ ಫುಲ್ ಡಿಸ್ಕೌಂಟ್..

    Gold Rate Today , ದಿನದಿನದ ದಿನಕ್ಕೆ ಬಂಗಾರದ ಬೆಲೆ ಗಗನಕ್ಕೆ ಏರುತ್ತಿತ್ತು ಆದರೆ ಇಷ್ಟು ದಿನ ಬಂಗಾರದ ಬೆಲೆಯಲ್ಲಿ ಬಾರಿ ಏರಿಕೆ ನಡುವೆಯೇ ಇದೀಗ ಬಂಗಾರದ ಬೆಲೆಯಲ್ಲಿ ಭಾರಿ ಇಳಿಕೆ ಆಗಿದೆ ವರಮಹಾಲಕ್ಷ್ಮಿ ಹಬ್ಬಕ್ಕೆ ಈ ಮಹಾಲಕ್ಷ್ಮಿಯರಿಗೆ ಸಿಗುತ್ತಿರುವ ದೊಡ್ಡ ಉಡುಗೊರೆ ಆಗಿದೆ ಹಾಗಾದರೆ ಎಷ್ಟು ಬೆಲೆ ಕಡಿಮೆ ಆಗಿದೆ ಎನ್ನುವುದರ ಬಗ್ಗೆ ಈ ಕೆಳಗೆ ಹಂತ ಹಂತವಾಗಿ ಮಾಹಿತಿಯನ್ನು ನೋಡೋಣ ಬನ್ನಿ ಅದಕ್ಕಿಂತ ಮೊದಲು ಇದೆ ರೀತಿ ಹೊಸ ಹೊಸ ಮಾಹಿತಿಗಾಗಿ ಕೆಳಗೆ ಕಾಣಿಸುವ…

    Read More…


  • ಶಿವಮೊಗ್ಗ ಅಡಿಕೆ ರೇಟ್ ಇಂದಿನ ಅಡಿಕೆ ಬೆಲೆ । ₹70,000 ಗಡಿ ದಾಟುವ ನಿರೀಕ್ಷೆ…!

    ಶಿವಮೊಗ್ಗ ಅಡಿಕೆ ರೇಟ್ ಇಂದಿನ ಅಡಿಕೆ ಬೆಲೆ । ₹70,000 ಗಡಿ ದಾಟುವ ನಿರೀಕ್ಷೆ…!

    ಹಲೋ ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರ ದಿನದಿಂದ ದಿನಕ್ಕೆ ರೈತರರಿಗೆ ಸಂತಸದ ಸುದ್ದಿ ಅಡಿಕೆ ಬೆಳೆಗಾರರಿಗೆ ಸಿಗುತ್ತಾ ಇರುವುದು ಅದು ಏನು ಎಂದರೆ ಅಡಿಕೆ ಬೆಲೆಯಲ್ಲಿ ಬಾರಿ ಏರಿಕೆ ಆಗುವ ಎಲ್ಲ ನಿರೀಕ್ಷೆ ಇದ್ದು ಇವತ್ತಿನ ಅಂದರೆ ದಿನಾಂಕ 01/08/2025 ರಂದು ಶಿವಮೊಗ್ಗದಲ್ಲಿ ಆಡಿಕೆ ಬೆಲೆ ಎಷ್ಟಿದೆ ಹಾಗೂ ಸಾಗರ , ಹೊಸನಗರ , ಇನ್ನಿತರ ಸ್ಥಳದಲ್ಲಿ ಬೆಲೆ ಎಷ್ಟಿದೆ ಎಂದು ಈ ಕೆಳಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ… ಇದೆ ರೀತಿ ಹೊಸ ಹೊಸ ಮಾಹಿತಿಯನ್ನು ಪಡೆಯಲು ಕೆಳಗೆ…

    Read More…


Leave a Reply

Your email address will not be published. Required fields are marked *