ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆ ಅರ್ಜಿ | ಅರ್ಹತೆ , ದಾಖಲೆಗಳು…! PMMVY

Pradhan Mantri Matru Vandana Yojana । ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆ ಅರ್ಜಿ | ಅರ್ಹತೆ , ದಾಖಲೆಗಳು...!

ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆ ಯಡಿಯಲ್ಲಿ ಮಹಿಳೆಯರಿಗೆ ಭರ್ಜರಿ ಗುಡ್ ನ್ಯೂಸ್ ಇಲ್ಲಿದೆ ನೋಡಿ ಈ ಯೋಜನೆಗೆ ಅರ್ಹತೆ , ಈ ಯೋಜನೆಗೆ ಬೇಕಾಗುವ ದಾಖಲೆಗಳು ಈ ಎಲ್ಲ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ. ಇದೆ ರೀತಿ ಹೊಸ ಹೊಸ ಮಾಹಿತಿಯನ್ನು ಪಡೆಯಲು ಈಗಲೇ ಕೆಳಗೆ ಕಾಣಿಸುವ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ.

Pradhan Mantri Matru Vandana Yojana

ಮಾತೃ ವಂದನಾ ಯೋಜನೆ ಉದ್ದೇಶ :-

ಕುಟುಂಬದಲ್ಲಿ ಗರ್ಭಿಣಿ ಮಹಿಳೆಯರಿಗೆ ಸರಿಯಾದ ಪೋಷಣೆ ಮತ್ತು ಆರೋಗ್ಯ ಸೇವೆಗಳನ್ನು ಒದಗಿಸಲು ಹಣಕಾಸು ಸಹಾಯವನ್ನು ನೀಡುವುದು ಈ ಯೋಜನೆಯ ಪ್ರಮುಖ ಉದ್ದೇಶ ಆಗಿದೆ.

ಅರ್ಜಿ ಸಲ್ಲಿಸಲು ಅರ್ಹತೆ :-

ಈ ಕೆಳಗೆ ಕೊಟ್ಟಿರುವ ಅರ್ಹತೆ ಹೊಂದಿದವರು ಅರ್ಜಿಯನ್ನು ಸಲ್ಲಿಸಬಹುದು.

ಮೊದಲ ಬಾರಿ ಗರ್ಭಧಾರಣೆ ಮಾಡಿಕೊಂಡಿರುವ ಮಹಿಳೆ.

ವಯಸ್ಸು: 19 ವರ್ಷ ಅಥವಾ ಅದಕ್ಕಿಂತ ಹೆಚ್ಚು.

ಕುಟುಂಬದಲ್ಲಿ ಎರಡಕ್ಕಿಂತ ಹೆಚ್ಚು ಮಕ್ಕಳಿಲ್ಲದವರು (ಯೋಜನೆಯು ಕೇವಲ ಎರಡು ಜೀವಂತ ಮಕ್ಕಳನ್ನು ಹೊಂದಿರುವವರಿಗೆ ಮಾತ್ರ ಅನ್ವಯವಾಗುತ್ತದೆ).

ಇದನ್ನು ಓದಿರಿ :-ಮಹಿಳೆಯರಿಗೆ ₹5 ಲಕ್ಷದ ಶೂರಿಟಿ-ರಹಿತ ಸಾಲ ಸೌಲಭ್ಯ

ಹಣ ವಿತರಣೆಯ ಹಂತಗಳು :-

ಮಾತೃ ವಂದನಾ ಯೋಜನೆಯಡಿಯಲ್ಲಿ ಕೊಡುವ ಹಣವನ್ನು ಒಂದೇ ಬಾರಿ 5 ಸಾವಿರ ನೀಡಲಾಗುವುದಿಲ್ಲ ವಿವಿಧ 3 ಹಂತಗಳಲ್ಲಿ ಈ ಹಣವನ್ನು ಕೊಡಲಾಗುತ್ತದೆ ಇದರ ಕುರಿತು ಸಂಪೂರ್ಣ ಮಾಹಿತಿ ಈ ಕೆಳಗೆ ನೋಡಿ.

₹1,000 — ಗರ್ಭಧಾರಣೆಯ ನೋಂದಣಿ ಮತ್ತು ಮೊದಲ ಚಿಕಿತ್ಸೆಗಾಗಿ ಮೊದಲ ಕಂತಿನ ಹಣವನ್ನು ಕೊಡಲಾಗುತ್ತದೆ

₹2,000 — 6 ನೇ ತಿಂಗಳಲ್ಲಿ (ಅಲ್ಟ್ರಾಸೌಂಡ್ ಪರೀಕ್ಷೆಯ ನಂತರ).

₹2,000 — ಶಿಶು ಜನನದ ನಂತರ ಮತ್ತು ಸ್ತನಪಾನದ ಚಿಕಿತ್ಸೆಗಾಗಿ.

ಅರ್ಜಿ ಸಲ್ಲಿಸುವ ವಿಧಾನ :-

ಅರ್ಜಿ ಸಲ್ಲಿಸಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು ಅಥವಾ ಆಫ್ ಲೈನ್ ನಲ್ಲೂ ಸಹ ಅರ್ಜಿ ಸಲ್ಲಿಸಬಹುದು.

ಆಂಗವಾಡಿ ಕೇಂದ್ರ (AWC) ಅಥವಾ ಪ್ರಾಥಮಿಕ ಆರೋಗ್ಯ ಕೇಂದ್ರ (PHC) ನಲ್ಲಿ ನೋಂದಣಿ.

ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ಮತ್ತು ವೈದ್ಯಕೀಯ ಪ್ರಮಾಣಪತ್ರಗಳನ್ನು ಸಲ್ಲಿಸಿ.

PMMVY ಚಂದಾದಾರಿಕೆ ಫಾರ್ಮ್ ಪೂರ್ತಿ ಮಾಡಿ.

ಹೆಚ್ಚಿನ ಮಾಹಿತಿಗಾಗಿ ಹಾಗೂ ಅರ್ಜಿ ಸಲ್ಲಿಸಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ


ಇತರೆ ವಿಷಯಗನ್ನು ಓದಿರಿ :-

Leave a Reply

Your email address will not be published. Required fields are marked *