PM-ಕಿಸಾನ್ ಬೆಳಿಗ್ಗೆ 11 ಘಂಟೆಗೆ 20 ನೆೇ ಕಂತಿನ ಹಣ ಜಮಾ | ಈ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇಲ್ಲ ..!

ರೈತರರಿಗೆ ಅಭಿವೃದ್ಧಿಗೆ ಸರ್ಕಾರ ಆಗಾಗ ಹೊಸ ಹೊಸ ಯೋಜನೆಯನ್ನು ಜಾರಿಗೆ ತರುತ್ತಿರುತ್ತದೆ ಇಂತಹ ಯೋಜನೆಗಳು ರೈತರು ಆರ್ಥಿಕವಾಗಿ ಸದೃಢರಾಗಲು ಈ ಎಲ್ಲ ಯೋಜನೆಗಳು ಸಹಾಯಕವಾಗುತ್ತದೆ ಇದೆ ರೀತಿ ಪಿ ಎಂ ಕಿಸಾನ್ ಯೋಜನೆ ಸಹ ಒಂದು ಇದೀಗ ಪಿ ಎಂ ಕಿಸಾನ್ ಯೋಜನೆಯ ೨ ೦ ನೇ ಕಂತಿನ ಹಣ ಬಿಡುಗಡೆಯ ಬಗ್ಗೆ ಮಹತ್ವದ ಮಾಹಿತಿಯೊಂದು ಹೊರಬಿದ್ದಿದೆ ಹಾಗಾದರೆ ರೈತರಿಗೆ ಜಮೆ ಆಗುವ ಹಣದ ಮೊತ್ತ ಎಷ್ಟು ಈ ಕೆಳಗೆ ಎಲ್ಲ ಮಾಹಿತಿ ನೀಡಲಾಗಿದೆ.

PM-KISAN 20th instalment to be credited on August 2

ಹೌದು ರೈತರೇ ..ಪ್ರಧಾನಿ ನರೇಂದ್ರ ಮೋದಿ ವಾರಣಾಸಿಯಲ್ಲಿ ವೀಡಿಯೊ ಕಾನ್ಫರೆನ್ಸ್ ಮೂಲಕ ರೈತರ ಖಾತೆಗೆ ನೇರ ಹಣ ವರ್ಗಾವಣೆ (DBT) ಮಾಡಲಿದ್ದಾರೆ.

ಹಣದ ಪ್ರಮಾಣ ಮತ್ತು ವಿತರಣೆಯ ವಿವರ :-

2000 ಸಾವಿರದಂತೆ ವರ್ಷಕ್ಕೆ 3 ಕಂತಿನಲ್ಲಿ 6000 ರೈತರ ಖಾತೆಗೆ ನೇರವಾಗಿ ಜಮೆ ಆಗುತ್ತದೆ ಇದು ರೈತರ ಕೃಷಿ ಖರ್ಚಿಗೆ ಇದು ಸಹಾಯಕವಾಗಲಿದೆ.

ಕೆವೈಸಿ (KYC) ಅಗತ್ಯವಾಗಿ ಮಾಡಿಸಲೇಬೇಕು :-

ಇದುವರೆಗೂ ಯಾರೆಲ್ಲ ರೈತರು ಕೆವೈಸಿ (KYC) ಯನ್ನು ಮಾಡಿಸಿಲ್ಲವೋ ಅವರು ಈ ಕೂಡಲೇ ಕೆವೈಸಿ (KYC) ಮಾಡಿಸುವುದು ಅಗತ್ಯವಾಗದೆ ಇಲ್ಲವಾದರೆ ಈ ಯೋಜನೆಯ ಲಾಭ ನಿಮಗೆ ಸಿಗುವುದಿಲ್ಲ.

KYC ಮಾಡುವ ವಿಧಾನ:-

ಈ ಕೆಳಗಿನ ವಿವಿಧ ಹಂತಗಳನ್ನು ಫಾಲೋ ಮಾಡುವ ಮೂಲಕ ಕೆವೈಸಿಯನ್ನು ಮಾಡಿಸಿಕೊಳ್ಳಬಹುದು

ಅಧಿಕೃತ ವೆಬ್ಸೈಟ್ pmkisan.gov.in ಗೆ ಭೇಟಿ ನೀಡಿ.

“e-KYC” ಆಯ್ಕೆಯನ್ನು ಆಯ್ಕೆಮಾಡಿ.

ಆಧಾರ್ ಸಂಖ್ಯೆ ಮತ್ತು ಲಿಂಕ್ ಮಾಡಿದ ಮೊಬೈಲ್ ನಮೂದಿಸಿ.

OTP ಪಡೆದು ಪರಿಶೀಲನೆ ಪೂರ್ಣಗೊಳಿಸಿ.

ನಿಮ್ಮ ಬ್ಯಾಂಕ್ ಖಾತೆ ವಿವರ PM-Kisan ಪೋರ್ಟಲ್ನಲ್ಲಿ ನವೀಕರಿಸಲ್ಪಟ್ಟಿದೆಯೇ ಎಂದು ಪರಿಶೀಲಿಸಿ.

ಬ್ಯಾಂಕ್ ಖಾತೆ Aadhaar ಜೊತೆ ಲಿಂಕ್ ಆಗಿರಬೇಕು.

ಈ ಯೋಜನೆಯ ಪ್ರಮುಖ ವಿವರ :-

ಆರಂಭದ ದಿನಾಂಕ: ಫೆಬ್ರವರಿ 2019.

ವಾರ್ಷಿಕ ಸಹಾಯಧನ: ₹6,000 (₹2,000 ಪ್ರತಿ 4 ತಿಂಗಳಿಗೊಮ್ಮೆ).

ಕೊನೆಯ ಕಂತು: 19ನೇ ಕಂತು ಫೆಬ್ರವರಿ 2025ರಲ್ಲಿ ಬಿಡುಗಡೆಯಾಗಿತ್ತು.

20 ನೇ ಕಂತಿನ ಹಣ ಬಿಡುಗಡೆ:-

ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯವು ಈ ಬಗ್ಗೆ ಟ್ವೀಟ್‌ ಮಾಡಿದ್ದು, ಪಿಎಂ ಕಿಸಾನ್ ನಿಧಿಯ 20ನೇ ಕಂರಿನ ಆಗಸ್ಟ್ 2, 2025ರಂದು ಬಿಡುಗಡೆ ಆಗಲಿದೆ” ಎಂದು ತಿಳಿಸಿದೆ.

ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ :-


ಇತರೆ ಸಂಬಂದಿಸಿದ ವಿಷಯಗಳು :-

  • ಬರೋಬ್ಬರಿ 20 ಲಕ್ಷ ರೂ.ಗಳವರೆಗೆ ಉಚಿತ ಸ್ಕಾಲರ್ಶಿಪ್ … ತಪ್ಪದೆ ನೋಡಿ …!

    ಬರೋಬ್ಬರಿ 20 ಲಕ್ಷ ರೂ.ಗಳವರೆಗೆ ಉಚಿತ ಸ್ಕಾಲರ್ಶಿಪ್ … ತಪ್ಪದೆ ನೋಡಿ …!

    WhatsApp Group Join Now Telegram Channel Join Now SBI Scholarship : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಪ್ಲ್ಯಾಟಿನಮ್ ಜುಬಿಲಿ ಆಶಾ ವಿದ್ಯಾರ್ಥಿವೇತನವನ್ನು ಬಿಟ್ಟಿದ್ದಾರೆ 2025 /26 ನೇ ಸಾಲಿನ ವಿದ್ಯಾರ್ಥಿ ವೇತನ ಇದಾಗಿದ್ದು ವಿದ್ಯಾರ್ಥಿಗಳಿಗೆ ಈ ವಿದ್ಯಾರ್ಥಿ ವೇತನ ತುಂಬಾನೇ ಸಹಾಯಕವಾಗಲಿದೆ 15,000 ದಿಂದ 20ಲಕ್ಷದವರೆಗೆ ವಿದ್ಯಾರ್ಥಿ ವೇತನ ಇದಾಗಿದ್ದು ವಿದ್ಯಾರ್ಥಿಗಳು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು. ವಿದ್ಯಾರ್ಥಿ ವೇತನದ ವಿವರಣೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು ವಿದ್ಯಾರ್ಥಿಗಳ ಉನ್ನತ ಶಿಕ್ಷಣವನ್ನ ಮುಂದುವರಿಸಲು…

    Read More…


  • ಔಷಧಿ ಸಿಂಪಡಣೆ ಮಿಷನ್ ಸಬ್ಸಿಡಿ ದರದಲ್ಲಿ ಇಲ್ಲಿ ಸಿಗುತ್ತೆ..! Sprayer Machine Subsidy Scheme

    ಔಷಧಿ ಸಿಂಪಡಣೆ ಮಿಷನ್ ಸಬ್ಸಿಡಿ ದರದಲ್ಲಿ ಇಲ್ಲಿ ಸಿಗುತ್ತೆ..! Sprayer Machine Subsidy Scheme

    WhatsApp Group Join Now Telegram Channel Join Now ಸ್ನೇಹಿತರೆ ಎಲ್ಲರಿಗೂ ನಮಸ್ಕಾರ ಸರಕಾರದ ವತಿಯಿಂದ ರೈತರಿಗೆ ಗುಡ್ ನ್ಯೂಸ್ ಔಷಧಿ ಸಿಂಪಡಣೆ ಮಾಡುವುದಕ್ಕೆ ಮಷೀನ್ ಫ್ರೀ ಆಗಿ ಸಿಗ್ತಾ ಇದೆ ಇದು ಸಬ್ಸಿಡಿ ದರದಲ್ಲಿ ಸಿಗುತ್ತಿರುವುದರಿಂದ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಿ ಸಬ್ಸಿಡಿ ದರದಲ್ಲಿ ಖರೀದಿ ಮಾಡಬಹುದು ನಿಮಗೂ ಸಹ ಈ ಸ್ಪ್ರೇಯರ್ ಮಷೀನ್ ಸಬ್ಸಿಡಿ ದರದಲ್ಲಿ ಬೇಕು ಅಂದರೆ ಈ ಕೆಳಗೆ ಕೊಟ್ಟಿರುವಂತಹ ಲಿಂಕ್ ಮೇಲೆ ಕ್ಲಿಕ್ ಮಾಡಿ ಆನ್ಲೈನ್ ಮೂಲಕ ಅರ್ಜಿಯನ್ನು…

    Read More…


  • ಹುಲ್ಲು ಕೊಯ್ಯುವ ಮಷಿನ್ ಹೋಲ್ಸೇಲ್ ಬೆಲೆ! ಇಲ್ಲಿ ಖರೀದಿಸಿ.! Cordless Electric Grass Cutting Machine

    ಹುಲ್ಲು ಕೊಯ್ಯುವ ಮಷಿನ್ ಹೋಲ್ಸೇಲ್ ಬೆಲೆ! ಇಲ್ಲಿ ಖರೀದಿಸಿ.! Cordless Electric Grass Cutting Machine

    WhatsApp Group Join Now Telegram Channel Join Now ರೈತರಿಗೆ ಗುಡ್ ನ್ಯೂಸ್ , ಇನ್ನು ಮುಂದೆ ರೈತರು ಹಳೇ ಸಂಪ್ರದಾಯದ ಪ್ರಕಾರ ಕತ್ತಿಯಲ್ಲಿ ಹುಲ್ಲು ಕೊಯ್ಯುವುದನ್ನು ಮರೆತುಬಿಡಿ ಯಾಕೆಂದರೆ ಮಾರುಕಟ್ಟೆಗೆ ಹೊಸ ತಂತ್ರಜ್ಞಾನ ಬಂದಿದೆ ಮಾರುಕಟ್ಟೆಗೆ ಒಂದು ಹೊಸ ಮಷೀನ್ ಬಂದಿದೆ ಈ ಮಷೀನ್ ಬಗ್ಗೆ ಹಾಗೂ ಈ ಮಷೀನ್ ಡೀಟೇಲ್ಸ್ ಬಗ್ಗೆ ಎಲ್ಲಾ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದ್ದು ನಿಮಗೆ ಮಷಿನ್ ಬೇಕಂದ್ರೆ ಕಾಂಟಾಕ್ಟ್ ಮಾಡಬಹುದು. ಉದ್ದೇಶ ಹೀಗೆ ಹಲವಾರು ಉದ್ದೇಶವನಿಟ್ಟುಕೊಂಡು ಈ…

    Read More…


Leave a Comment