ಹಲೋ ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರ…ಕಟ್ಟಡ ಕಾರ್ಮಿಕರ ಹಿತದೃಷ್ಟಿಯಿಂದ ಸರ್ಕಾರ ಹಲವಾರು ಯೋಜನೆಯನ್ನು ಜಾರಿಗೆ ತರುತ್ತದೆ ಇಂಥ ಯೋಜನೆಯಲ್ಲಿ ಕಾರ್ಮಿಕರ ಕಾರ್ಡ್ ಸಹ ಒಂದು ಹಾಗಾದರೆ ಯಾರೆಲ್ಲ ಈ ಕಟ್ಟಡ ಕಾರ್ಮಿಕರ ಕಾರ್ಡ್ ಮಾಡಿಸಿಕೊಂಡಿಲ್ಲ ತಪ್ಪದೆ ಈ ಮಾಹಿತಿಯನ್ನು ಓದಿರಿ ನೀವು ಸಹ ಲಕ್ಷ ಗಟ್ಟಲೆ ಲೋನ್ ಸೌಲಭ್ಯ ಪಡೆಯಬಹುದು.. ಹಾಗೂ ಇದೆ ರೀತಿ ಹೊಸ ಮಾಹಿತಿಯನ್ನು ತಕ್ಷಣ ಪಡೆಯಲು ಈ ಕೆಳಗೆ ಕೊಟ್ಟಿರುವ ಟೆಲಿಗ್ರಾಮ್ ಚಾನೆಲ್ ಜಾಯಿನ್ ಆಗಿ.
Labour Card Karnataka Apply Online
ಲೇಬರ್ ಕಾರ್ಡ್ ಪ್ರಯೋಜನಗಳು :-
ನೀವು ಲೇಬರ್ ಕಾರ್ಡ್ ಪಡೆಯುವುದರಿಂದ ಹಲವಾರು ಪ್ರಯೋಜನವನ್ನು ಪಡೆದುಕೊಳ್ಳಬಹುದು ಇದರ ಕುರಿತು ಈ ಕೆಳಗೆ ಮಾಹಿತಿಯನ್ನು ನೋಡಬಹುದು.
ಸರ್ಕಾರದಿಂದ ವಿತ್ತೀಯ ಸಹಾಯ (Financial Assistance)
ವೈದ್ಯಕೀಯ ಸೌಲಭ್ಯಗಳು (Medical Benefits)
ಮಕ್ಕಳ ಶಿಕ್ಷಣಕ್ಕೆ ಸಹಾಯ (Educational Support)
ವಸತಿ ಯೋಜನೆಗಳು (Housing Schemes)
ಪಿಂಚಣಿ ಯೋಜನೆಗಳು (Pension Schemes)
ಹಾಗೂ ಇನ್ನಿತರ ಸೌಲಭ್ಯವನ್ನು ಪಡೆದುಕೊಳ್ಳಬಹುದು ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆಯಲು ಈ ಕೆಳಗೆ ಅಧಿಕೃತ ವೆಬಸೈಟ್ ಲಿಂಕ್ ನೀಡಲಾಗಿದ್ದು ಅದರ ಮೇಲೆ ಕ್ಲಿಕ್ ಮಾಡಿ ಹೆಚ್ಚಿನ ಮಾಹಿತಿಯನ್ನು ಪಡೆದು ಅರ್ಜಿಯನ್ನು ಸಲ್ಲಿಸಬಹುದು.
ಆನ್ಲೈನ್ ಅರ್ಜಿ ಸಲ್ಲಿಸುವ ವಿಧಾನ :-
ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು ಈ ಕೆಳಗೆ ವಿವಿಧ ಹಂತಗಳನ್ನು ನೀಡಲಾಗಿದ್ದು ನೀವು ಸಹ ಈ ವಿವಿಧ ಹಂತಗಳನ್ನು ಫಾಲೋ ಮಾಡುವ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.
ಕರ್ನಾಟಕ ಲೇಬರ್ ಇಲಾಖೆಯ ಅಧಿಕೃತ ವೆಬ್ಸೈಟ್ಗೆ ಲಾಗಿನ್ ಮಾಡಿ: https://sevasindhu.karnataka.gov.in ನಂತರ
“ನಾಗರಿಕರ ಸೇವೆಗಳು” (Citizen Services) ಆಯ್ಕೆ ಮಾಡಿ. ನಂತರ
“ಲೇಬರ್ ಕಾರ್ಡ್ ಅರ್ಜಿ” (Labour Card Application) ಆಯ್ಕೆ ಮಾಡಿ. ನಂತರ
ಫಾರ್ಮ್ನಲ್ಲಿ ಅಗತ್ಯವಾದ ವಿವರಗಳನ್ನು ನಮೂದಿಸಿ. ನಂತರ
ದಾಖಲೆಗಳನ್ನು ಅಪ್ಲೋಡ್ ಮಾಡಿ (ಆಧಾರ್ ಕಾರ್ಡ್, ಫೋಟೋ, ಇತರೆ).
ಸಬ್ಮಿಟ್ ಬಟನ್ ಕ್ಲಿಕ್ ಮಾಡಿ. ನಂತರ
ಅರ್ಜಿ ಸಂಖ್ಯೆ (Application Number) ಪಡೆಯಿರಿ ಮತ್ತು ಪ್ರಿಂಟ್ ತೆಗೆದುಕೊಳ್ಳಿ.
ಅರ್ಜಿಯನ್ನು ಪರಿಶೀಲಿಸಿದ ನಂತರ, ಲೇಬರ್ ಕಾರ್ಡ್ SMS/Email ಮೂಲಕ ಪಡೆಯಬಹುದು.
ಆಫ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸುವ ವಿಧಾನ:-
ಈ ಕೆಳಗೆ ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ ಎಂದು ಹಂತ ಹಂತವಾಗಿ ತಿಳಿಸಲಾಗಿದೆ
ನಿಮ್ಮ ಪ್ರದೇಶದ ಕರ್ನಾಟಕ ಲೇಬರ್ ವಿಭಾಗ ಕಚೇರಿಗೆ ಭೇಟಿ ನೀಡಿ. ನಂತರ
ಲೇಬರ್ ಕಾರ್ಡ್ ಅರ್ಜಿ ಫಾರ್ಮ್ ಪಡೆಯಿರಿ
ಅಗತ್ಯವಾದ ವಿವರಗಳನ್ನು ಭರ್ತಿ ಮಾಡಿ. ನಂತರ
ಆವಶ್ಯಕ ದಾಖಲೆಗಳನ್ನು ಜೊತೆಗೆ ಲಗತ್ತಿಸಿ.
ಅರ್ಜಿಯನ್ನು ಅಧಿಕಾರಿಗಳಿಗೆ ಸಲ್ಲಿಸಿ. ನಂತರ
ರಸೀದಿ/ಅರ್ಜಿ ಸಂಖ್ಯೆ ಪಡೆಯಿರಿ.
ಕೆಲವು ದಿನಗಳ ನಂತರ, ಲೇಬರ್ ಕಾರ್ಡ್ ಪೋಸ್ಟ್ ಮೂಲಕ ಅಥವಾ ಕಚೇರಿಯಿಂದ ಪಡೆಯಬಹುದು.
ಅರ್ಜಿ ಸಲ್ಲಿಸುವ ವಿಧಾನ :-
ಹೆಚ್ಚಿನ ಮಾಹಿತಿಗಾಗಿ ಹಾಗೂ ಕಟ್ಟಡ ಕಾರ್ಮಿಕರ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಿ:-
ಈ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡುವ ಮೂಲಕ ಹೆಚ್ಚಿನ ಮಾಹಿತಿಯನ್ನು ಪಡೆದು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.
ಇತರೆ ಸಂಬಂದಿಸಿದ ವಿಷಯಗಳು :-
ಬರೋಬ್ಬರಿ 20 ಲಕ್ಷ ರೂ.ಗಳವರೆಗೆ ಉಚಿತ ಸ್ಕಾಲರ್ಶಿಪ್ … ತಪ್ಪದೆ ನೋಡಿ …!
WhatsApp Group Join Now Telegram Channel Join Now SBI Scholarship : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಪ್ಲ್ಯಾಟಿನಮ್ ಜುಬಿಲಿ ಆಶಾ ವಿದ್ಯಾರ್ಥಿವೇತನವನ್ನು ಬಿಟ್ಟಿದ್ದಾರೆ 2025 /26 ನೇ ಸಾಲಿನ ವಿದ್ಯಾರ್ಥಿ ವೇತನ ಇದಾಗಿದ್ದು ವಿದ್ಯಾರ್ಥಿಗಳಿಗೆ ಈ ವಿದ್ಯಾರ್ಥಿ ವೇತನ ತುಂಬಾನೇ ಸಹಾಯಕವಾಗಲಿದೆ 15,000 ದಿಂದ 20ಲಕ್ಷದವರೆಗೆ ವಿದ್ಯಾರ್ಥಿ ವೇತನ ಇದಾಗಿದ್ದು ವಿದ್ಯಾರ್ಥಿಗಳು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು. ವಿದ್ಯಾರ್ಥಿ ವೇತನದ ವಿವರಣೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು ವಿದ್ಯಾರ್ಥಿಗಳ ಉನ್ನತ ಶಿಕ್ಷಣವನ್ನ ಮುಂದುವರಿಸಲು…
ಔಷಧಿ ಸಿಂಪಡಣೆ ಮಿಷನ್ ಸಬ್ಸಿಡಿ ದರದಲ್ಲಿ ಇಲ್ಲಿ ಸಿಗುತ್ತೆ..! Sprayer Machine Subsidy Scheme
WhatsApp Group Join Now Telegram Channel Join Now ಸ್ನೇಹಿತರೆ ಎಲ್ಲರಿಗೂ ನಮಸ್ಕಾರ ಸರಕಾರದ ವತಿಯಿಂದ ರೈತರಿಗೆ ಗುಡ್ ನ್ಯೂಸ್ ಔಷಧಿ ಸಿಂಪಡಣೆ ಮಾಡುವುದಕ್ಕೆ ಮಷೀನ್ ಫ್ರೀ ಆಗಿ ಸಿಗ್ತಾ ಇದೆ ಇದು ಸಬ್ಸಿಡಿ ದರದಲ್ಲಿ ಸಿಗುತ್ತಿರುವುದರಿಂದ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಿ ಸಬ್ಸಿಡಿ ದರದಲ್ಲಿ ಖರೀದಿ ಮಾಡಬಹುದು ನಿಮಗೂ ಸಹ ಈ ಸ್ಪ್ರೇಯರ್ ಮಷೀನ್ ಸಬ್ಸಿಡಿ ದರದಲ್ಲಿ ಬೇಕು ಅಂದರೆ ಈ ಕೆಳಗೆ ಕೊಟ್ಟಿರುವಂತಹ ಲಿಂಕ್ ಮೇಲೆ ಕ್ಲಿಕ್ ಮಾಡಿ ಆನ್ಲೈನ್ ಮೂಲಕ ಅರ್ಜಿಯನ್ನು…
ಹುಲ್ಲು ಕೊಯ್ಯುವ ಮಷಿನ್ ಹೋಲ್ಸೇಲ್ ಬೆಲೆ! ಇಲ್ಲಿ ಖರೀದಿಸಿ.! Cordless Electric Grass Cutting Machine
WhatsApp Group Join Now Telegram Channel Join Now ರೈತರಿಗೆ ಗುಡ್ ನ್ಯೂಸ್ , ಇನ್ನು ಮುಂದೆ ರೈತರು ಹಳೇ ಸಂಪ್ರದಾಯದ ಪ್ರಕಾರ ಕತ್ತಿಯಲ್ಲಿ ಹುಲ್ಲು ಕೊಯ್ಯುವುದನ್ನು ಮರೆತುಬಿಡಿ ಯಾಕೆಂದರೆ ಮಾರುಕಟ್ಟೆಗೆ ಹೊಸ ತಂತ್ರಜ್ಞಾನ ಬಂದಿದೆ ಮಾರುಕಟ್ಟೆಗೆ ಒಂದು ಹೊಸ ಮಷೀನ್ ಬಂದಿದೆ ಈ ಮಷೀನ್ ಬಗ್ಗೆ ಹಾಗೂ ಈ ಮಷೀನ್ ಡೀಟೇಲ್ಸ್ ಬಗ್ಗೆ ಎಲ್ಲಾ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದ್ದು ನಿಮಗೆ ಮಷಿನ್ ಬೇಕಂದ್ರೆ ಕಾಂಟಾಕ್ಟ್ ಮಾಡಬಹುದು. ಉದ್ದೇಶ ಹೀಗೆ ಹಲವಾರು ಉದ್ದೇಶವನಿಟ್ಟುಕೊಂಡು ಈ…