ಫ್ಲಿಪ್ಕಾರ್ಟ್ ಫ್ರೀಡಮ್ ಸೇಲ್ 2025 | Flipkart Freedom Sale

Flipkart Freedom Sale । ಫ್ಲಿಪ್‌ಕಾರ್ಟ್ ಫ್ರೀಡಂ ಸೇಲ್ 2025

ಫ್ಲಿಪ್ಕಾರ್ಟ್ ನಲ್ಲಿ ಭರ್ಜರಿ ಫ್ರೀಡಮ್ ಸೇಲ್ ನಡಿತಾ ಇದೆ ಪ್ರತಿಯೊಂದು ವಸ್ತುಗಳ ಮೇಲೆ ಆಕರ್ಷಕ ರಿಯಾಯಿತಿ ಸಿಗುತ್ತಿದೆ ಶಾಪಿಂಗ್ ಮಾಡುವವರಿಗೆ ಇದು ಒಳ್ಳೆ ಸುವರ್ಣಾವಕಾಶ ಯಾರು ಸಹ ಮಿಸ್ ಮಾಡ್ಕೋಬೇಡಿ ಈ ಕೆಳಗೆ ಇದರ ಬಗ್ಗೆ ಹಂತ ಅಹಂತವಾಗಿ ಮಾಹಿತಿಯನ್ನು ನೀಡಲಾಗಿದ್ದು ನಿಮಗೆ ಇಷ್ಟ ಆಗುವ ಪ್ರಾಡಕ್ಟ್ ಅನ್ನು ಖರೀದಿಸಬಹುದು .

ಸೇಲ್ ಪ್ರಾರಂಭ ದಿನಾಂಕ :-

ಈಗಾಗಲೇ ಫ್ಲಿಪ್ ಕಾರ್ಟ್ ನಲ್ಲಿ ಭರ್ಜರಿ ಸೇಲ್ ಶುರುವಾಗಿದ್ದು ಇದು ಪ್ಲಸ್ & ವಿಐಪಿ ಸದಸ್ಯರಿಗೆ: ಇಂದು ರಾತ್ರಿ (31 ಜುಲೈ 2025) 12 AM ನಿಂದ (ಮಧ್ಯರಾತ್ರಿ). ಶುರುವಾಗಿದೆ ಇದು ಕೊನೆಗೊಳ್ಳುವ ದಿನಾಂಕ ಸಾರ್ವಜನಿಕರಿಗೆ: 1 ಆಗಸ್ಟ್ 2025 ರಿಂದ 8 ಆಗಸ್ಟ್ 2025 ವರೆಗೆ ಇರುತ್ತದೆ.

ಎಲೆಕ್ಟ್ರಾನಿಕ್ ವಸ್ತುಗಳ ಮೇಲೆ ಭಾರಿ ರಿಯಾಯಿತಿ:-

ಹೌದು ಮೊಬೈಲ್ ಸೇರಿದಂತೆ ಇನ್ನಿತರ ಎಲೆಕ್ಟ್ರಾನಿಕ್ ವಸ್ತುಗಳಿಗೆ ಭರ್ಜರಿ ಡಿಸ್ಕೌಂಟ್ ಹೊಸ ಮೊಬೈಲ್ ತೆಗೆದುಕೊಳ್ಳುವ ಅಸೆ ಇದ್ದರೆ ಇಂದ್ ಒಳ್ಳೆ ಅವಕಾಶ.

  • ಮೊದಲ ಗಂಟೆಯಲ್ಲಿ (Midnight Sale) – iPhone 16, Galaxy S24, Nothing Phone 3a ನಂತಹ ಬೆಸ್ಟ್ ಡೀಲ್‌ಗಳು ಲಭ್ಯ.
  • ಫ್ಲ್ಯಾಶ್ ಸೇಲ್‌ಗಳು ಪ್ರತಿ 2 ಗಂಟೆಗಳಿಗೊಮ್ಮೆ ನವೀಕರಿಸಲ್ಪಡುತ್ತವೆ.

ಡಿಸ್ಕೌಂಟ್ & ಆಫರ್ಸ್ ಬಳಸಿ:-

ಬ್ಯಾಂಕ್ ಆಫರ್ಸ್ , ಸೂಪರ್ ಕಾಯಿನ್‌ಗಳು , ಎಕ್ಸ್ಚೇಂಜ್ ಆಫರ್, ಕೂಪನ್ ಇವುಗಳಮೇಲೆ ಹೆಚ್ಚುವರಿ 10% ರಿಯಾಯಿತಿ ಪಡೆಯಬಹುದು

ನಿಮ್ಮ ಹಳೆಯ ಫೋನ್ ಮಾರಾಟಮಾಡಿ ಹೊಸ ಫೋನ್ ಖರೀದಿ ಮಾಡಬಹುದು ಇದರ ಮೇಲೆ ಬಾರಿ ಎಕ್ಸ್ಚೇಂಜ್ ಆಫ಼ರ್ ನಡಿತಾ ಇದೆ.

ಪ್ರಮುಖ ಡೀಲ್ ಗಳು :-

ಈ ಕೆಳಗೆ ಫ್ಲಿಪ್ ಕಾರ್ಟ್ ನಲ್ಲಿ ನಡೀತಾ ಇರುವ ಪ್ರಮುಖ ಡೀಲ್ ಗಳಬಗ್ಗೆ ಕೆಲವು ಪ್ರಾಡಕ್ಟ್ ಅನ್ನು ಈ ಕೆಳಗೆ ನೀಡಲಾಗಿದೆ.

iPhone 16: ₹10,000 ರಿಯಾಯಿತಿ + ಎಕ್ಸ್ಚೇಂಜ್.

Samsung Galaxy S24 FE: ₹8,000 ಡಿಸ್ಕೌಂಟ್.

Nothing Phone 3a: ₹5,000 ಆಫ್ + Free Earbuds.

Moto Edge 60 Fusion: ಬ್ಯಾಂಕ್ ಆಫರ್‌ನೊಂದಿಗೆ 15% off.

ಈ ಮೇಲೆ ಕಾಣಿಸಿದ ಇಷ್ಟೇ ಪ್ರಾಡಕ್ಟ್ ಅಲ್ಲದೆ ಗೃಹ ಉಪಯೋಗಿ ಪ್ರಾಡಕ್ಟ್ ಗಳಿಗೆ ಸ್ಪೆಶಲ್ ಆಫ಼ರ್ ನೀಡಲಾಗಿದೆ.

ಈ ಕೆಳಗಿನ ಕ್ಲಿಕ್ ಮೇಲೆ ಕ್ಲಿಕ್ ಮಾಡಿ ಖರೀದಿಸಿ :-


ಇತರೆ ಸಂಬಂದಿಸಿದ ವಿಷಯಗಳು :-

  • ರೈತರೇ ಗಮನಿಸಿ : ನಿಮ್ಮ ಖಾತೆಗೆ ಪಿಎಂ ಕಿಸಾನ್ ಯೋಜನೆಯ 2000 ರೂ ಹಣ ಬಂದಿದೆಯಾ ಈಗಲೇ ಚೆಕ್ ಮಾಡಿ…Kisan20

    ರೈತರೇ ಗಮನಿಸಿ : ನಿಮ್ಮ ಖಾತೆಗೆ ಪಿಎಂ ಕಿಸಾನ್ ಯೋಜನೆಯ 2000 ರೂ ಹಣ ಬಂದಿದೆಯಾ  ಈಗಲೇ  ಚೆಕ್ ಮಾಡಿ…Kisan20

    PM Kisan Status ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ತಮ್ಮ ಕ್ಷೇತ್ರ ಆದ ವಾರಣಾಸಿಗೆ ಭೇಟಿ ನೀಡಿದ ವೇಳೆ ಪ್ರಧಾನಮಂತ್ರಿ ಕಿಸಾನ್ ಯೋಜನೆಯ 20 ನೆೇ ಕಂತಿನ ಹಣ ಬಿಡುಗಡೆ ಮಾಡಿದ್ದಾರೆ ..ಇದರಬಗ್ಗೆ ಈಗಾಗಲೇ ನರೇಂದ್ರ ಮೋದಿಯವರು ಪ್ರತಿಯೊಬ್ಬ ರೈತರ ಬ್ಯಾಂಕ್ ಅಕೌಂಟ್ ಗೆ ನೆರೆವಾಗಿ ಹಣ ಜಮಾ ಆಗುತ್ತೆ ಎಂದು ಹೇಳಿದ್ದರು ಅವರು ನುಡಿದಂತೆ ಈಗ ನಡೆದಿದ್ದಾರೆ. Join Telegram Channel 💬 Join Whatsapp Channel ಪಿಎಂ ಕಿಸಾನ್ 20 ನೇ ಕಂತು ರೈತರ…

    Read More…


  • ಬಂಗಾರದ ಬೆಲೆ ಭಾರಿ ಇಳಿಕೆ.. ಇಂದೇ ಖರೀದಿಸಿ ವರಮಹಾಲಕ್ಷ್ಮಿ ಹಬ್ಬದ ಫುಲ್ ಡಿಸ್ಕೌಂಟ್..

    ಬಂಗಾರದ ಬೆಲೆ ಭಾರಿ ಇಳಿಕೆ.. ಇಂದೇ ಖರೀದಿಸಿ  ವರಮಹಾಲಕ್ಷ್ಮಿ ಹಬ್ಬದ ಫುಲ್ ಡಿಸ್ಕೌಂಟ್..

    Gold Rate Today , ದಿನದಿನದ ದಿನಕ್ಕೆ ಬಂಗಾರದ ಬೆಲೆ ಗಗನಕ್ಕೆ ಏರುತ್ತಿತ್ತು ಆದರೆ ಇಷ್ಟು ದಿನ ಬಂಗಾರದ ಬೆಲೆಯಲ್ಲಿ ಬಾರಿ ಏರಿಕೆ ನಡುವೆಯೇ ಇದೀಗ ಬಂಗಾರದ ಬೆಲೆಯಲ್ಲಿ ಭಾರಿ ಇಳಿಕೆ ಆಗಿದೆ ವರಮಹಾಲಕ್ಷ್ಮಿ ಹಬ್ಬಕ್ಕೆ ಈ ಮಹಾಲಕ್ಷ್ಮಿಯರಿಗೆ ಸಿಗುತ್ತಿರುವ ದೊಡ್ಡ ಉಡುಗೊರೆ ಆಗಿದೆ ಹಾಗಾದರೆ ಎಷ್ಟು ಬೆಲೆ ಕಡಿಮೆ ಆಗಿದೆ ಎನ್ನುವುದರ ಬಗ್ಗೆ ಈ ಕೆಳಗೆ ಹಂತ ಹಂತವಾಗಿ ಮಾಹಿತಿಯನ್ನು ನೋಡೋಣ ಬನ್ನಿ ಅದಕ್ಕಿಂತ ಮೊದಲು ಇದೆ ರೀತಿ ಹೊಸ ಹೊಸ ಮಾಹಿತಿಗಾಗಿ ಕೆಳಗೆ ಕಾಣಿಸುವ…

    Read More…


  • ಶಿವಮೊಗ್ಗ ಅಡಿಕೆ ರೇಟ್ ಇಂದಿನ ಅಡಿಕೆ ಬೆಲೆ । ₹70,000 ಗಡಿ ದಾಟುವ ನಿರೀಕ್ಷೆ…!

    ಶಿವಮೊಗ್ಗ ಅಡಿಕೆ ರೇಟ್ ಇಂದಿನ ಅಡಿಕೆ ಬೆಲೆ । ₹70,000 ಗಡಿ ದಾಟುವ ನಿರೀಕ್ಷೆ…!

    ಹಲೋ ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರ ದಿನದಿಂದ ದಿನಕ್ಕೆ ರೈತರರಿಗೆ ಸಂತಸದ ಸುದ್ದಿ ಅಡಿಕೆ ಬೆಳೆಗಾರರಿಗೆ ಸಿಗುತ್ತಾ ಇರುವುದು ಅದು ಏನು ಎಂದರೆ ಅಡಿಕೆ ಬೆಲೆಯಲ್ಲಿ ಬಾರಿ ಏರಿಕೆ ಆಗುವ ಎಲ್ಲ ನಿರೀಕ್ಷೆ ಇದ್ದು ಇವತ್ತಿನ ಅಂದರೆ ದಿನಾಂಕ 01/08/2025 ರಂದು ಶಿವಮೊಗ್ಗದಲ್ಲಿ ಆಡಿಕೆ ಬೆಲೆ ಎಷ್ಟಿದೆ ಹಾಗೂ ಸಾಗರ , ಹೊಸನಗರ , ಇನ್ನಿತರ ಸ್ಥಳದಲ್ಲಿ ಬೆಲೆ ಎಷ್ಟಿದೆ ಎಂದು ಈ ಕೆಳಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ… ಇದೆ ರೀತಿ ಹೊಸ ಹೊಸ ಮಾಹಿತಿಯನ್ನು ಪಡೆಯಲು ಕೆಳಗೆ…

    Read More…


Leave a Reply

Your email address will not be published. Required fields are marked *