ಹಲೋ ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರ ದಿನದಿಂದ ದಿನಕ್ಕೆ ರೈತರರಿಗೆ ಸಂತಸದ ಸುದ್ದಿ ಅಡಿಕೆ ಬೆಳೆಗಾರರಿಗೆ ಸಿಗುತ್ತಾ ಇರುವುದು ಅದು ಏನು ಎಂದರೆ ಅಡಿಕೆ ಬೆಲೆಯಲ್ಲಿ ಬಾರಿ ಏರಿಕೆ ಆಗುವ ಎಲ್ಲ ನಿರೀಕ್ಷೆ ಇದ್ದು ಇವತ್ತಿನ ಅಂದರೆ ದಿನಾಂಕ 01/08/2025 ರಂದು ಶಿವಮೊಗ್ಗದಲ್ಲಿ ಆಡಿಕೆ ಬೆಲೆ ಎಷ್ಟಿದೆ ಹಾಗೂ ಸಾಗರ , ಹೊಸನಗರ , ಇನ್ನಿತರ ಸ್ಥಳದಲ್ಲಿ ಬೆಲೆ ಎಷ್ಟಿದೆ ಎಂದು ಈ ಕೆಳಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ… ಇದೆ ರೀತಿ ಹೊಸ ಹೊಸ ಮಾಹಿತಿಯನ್ನು ಪಡೆಯಲು ಕೆಳಗೆ ಕಾಣಿಸುವ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ.
Shimoga Adike Market Rate Today
ಅಡಿಕೆಯ ವಿಧಗಳು :-
ಗೊರಬಲು , ಬೆಟ್ಟೆ , ಸರಕು , ಸಿಪ್ಪೆಗೋಟು , ರಾಶಿ ಹೀಗೆ ಅಡಿಕೆಯನ್ನು ವಿವಿಧ ವಿಧಗಳಲ್ಲಿ ಅದನ್ನು ಕರೆಯುತ್ತಾರೆ ಇನ್ನು ಇವತ್ತಿನ ರಾಶಿ ಆಡಿಕೆ ಬೆಲೆ ವಿವಿಧ ಸ್ಥಳದಲ್ಲಿ ಎಷ್ಟಿದೆ ಎಂದು ತಿಳಿದುಕೊಳ್ಳೋಣ.
ವಿವಿಧ ಸ್ಥಳಗಳಲ್ಲಿ ರಾಶಿ ಅಡಿಕೆ ಬೆಲೆ ದಿನಾಂಕ { 01/08/2025 } :-
- ಶಿವಮೊಗ್ಗ – 57529
- ಸಾಗರ – 57625
- ಹೊಸನಗರ -57820
- ಶಿರ್ಸಿ – 57439
- ಹೊಳಲ್ ಕೆರೆ -57225
ಇದನ್ನು ಓದಿ :-ಅಡಿಕೆ ತೋಟ ಸರ್ಕಾರದ ಸಬ್ಸಿಡಿ ಯೋಜನೆ: 2 ಲಕ್ಷ ಸಹಾಯಧನ
ಅಡಿಕೆ ಬೆಲೆ ಮೇಲೆ ಪರಿಣಾಮ ಬೀರುವ ಅಂಶಗಳು :-
ಬೇಡಿಕೆ ಮತ್ತು ಪೂರೈಕೆ: ಹೆಚ್ಚು ಬೇಡಿಕೆ ಇದ್ದರೆ ಬೆಲೆ ಏರುತ್ತದೆ.
ಮಾರುಕಟ್ಟೆ ಸ್ಥಿತಿ (APMC): ಶಿವಮೊಗ್ಗ APMC (ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ) ನಲ್ಲಿ ದೈನಂದಿನ ಹರಾಜು ಬೆಲೆಗಳು ಬದಲಾಗಬಹುದು.
ಕಳೆದ ವರ್ಷದ ಇಳುವರಿ, ಆಮದು-ರಫ್ತು ನೀತಿಗಳು ಮತ್ತು ಹವಾಮಾನ ಪರಿಸ್ಥಿತಿ ಈ ಎಲ್ಲವೂ ಅಡಿಕೆ ಬೆಲೆಯ ಏರಿಳಿತದಮೇಲೆ ಪರಿಣಾಮವನ್ನು ಬೀರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಹಾಗೂ ಅಡಿಕೆಯನ್ನು ಮಾರಾಟ ಮಾಡಲು ಅಧಿಕೃತ ಅಡಿಕೆ ಮಾರುಕಟ್ಟೆಗೆ ತೆರಳಿ ಅಡಿಕೆಯನ್ನು ಸೂಕ್ತವಾದ ಬೆಲೆಗೆ ಮಾರಾಟಮಾಡಿ.
ಇತರೆ ಸಂಬಂದಿಸಿದ ವಿಷಯಗಳು :-
- ಅಡಿಕೆ ತೋಟ ಸರ್ಕಾರದ ಸಬ್ಸಿಡಿ ಯೋಜನೆ: 2 ಲಕ್ಷ ಸಹಾಯಧನ
- ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ (PMSBY) 2ಲಕ್ಷ
- 2025-26ನೇ ಸಾಲಿನ ಹಿಂದುಳಿದ ವರ್ಗ ವಿದ್ಯಾರ್ಥಿವೇತನ
- ಗುಪ್ತಚರ ಇಲಾಖೆ (ಐಬಿ) 4987 ನೇಮಕಾತಿ
- ₹20 ಲಕ್ಷ ಬ್ಯುಸಿನೆಸ್ ಲೋನ್