PM Kisan Status ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ತಮ್ಮ ಕ್ಷೇತ್ರ ಆದ ವಾರಣಾಸಿಗೆ ಭೇಟಿ ನೀಡಿದ ವೇಳೆ ಪ್ರಧಾನಮಂತ್ರಿ ಕಿಸಾನ್ ಯೋಜನೆಯ 20 ನೆೇ ಕಂತಿನ ಹಣ ಬಿಡುಗಡೆ ಮಾಡಿದ್ದಾರೆ ..ಇದರಬಗ್ಗೆ ಈಗಾಗಲೇ ನರೇಂದ್ರ ಮೋದಿಯವರು ಪ್ರತಿಯೊಬ್ಬ ರೈತರ ಬ್ಯಾಂಕ್ ಅಕೌಂಟ್ ಗೆ ನೆರೆವಾಗಿ ಹಣ ಜಮಾ ಆಗುತ್ತೆ ಎಂದು ಹೇಳಿದ್ದರು ಅವರು ನುಡಿದಂತೆ ಈಗ ನಡೆದಿದ್ದಾರೆ.
ಪಿಎಂ ಕಿಸಾನ್ 20 ನೇ ಕಂತು ರೈತರ ಖಾತೆಗೆ ಜಮಾ :-
ಹೌದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ರೈತರು ಆರ್ಥಿಕವಾಗಿ ಸಂಕಷ್ಟವನ್ನು ಹೆದುರಿಸಬಾರದು ಎಂದು ಅವರಿಗೆ ಸರ್ಕಾರದ ವತಿಯಿಂದ ಏನಾದ್ರು ಸಣ್ಣ ಉಪಯೋಗ ಆಗಬೇಕು ಎಂದು ಈ ಯೋಜನೆಯನ್ನು ಜಾರಿಗೆ ತಂದು ಇದೀಗ ಈ ಯೋಜನೆಯಡಿಯಲ್ಲಿ ಕೋಟಿಗಟ್ಟಲೆ ರೈತರು ಇದರ ಸದುಪಯೋಗವನ್ನು ಪಡೆದುಕೊಳ್ಳುತ್ತಿದ್ದಾರೆ.
ಇಂದು ಅಂದರೆ ದಿನಾಂಕ 02/08/2025 ರಂದು ಪ್ರತಿಯೊಬ್ಬ ರೈತರ ಖಾತೆಗೆ ಹಣ ಜಮೆ ಆಗಿದೆ ಇದು 20 ನೇ ಕಂತಿನ ಹಣ ಆಗಿದ್ದು ರೈತರಿಗೆ ಮೋದಿಯ ಮೇಲೆ ಇನ್ನಷ್ಟು ಗೌರವ ಹೆಚ್ಚಾಗಿದೆ.
ಇದನ್ನು ಓದಿ :- ₹20 ಲಕ್ಷ ಬ್ಯುಸಿನೆಸ್ ಲೋನ್
ಎಷ್ಟು ಕೋಟಿ ಹಣ ಜಮೆ ಆಗಿದೆ :-
20 ನೇ ಕಂತಿನ ಹಣ 9.7 ಕೋಟಿ ರೈತರಿಗೆ ಸುಮಾರು ಒಟ್ಟು 20,500 ಕೋಟಿ ಹಣವನ್ನು ನೆರೆವಾಗಿ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗಿದೆ . ಈ ಹಣ ಬಿಡುಗಡೆ ಮೂಲಕ ಈ ಯೋಜನೆ ಒಟ್ಟು ವಿತರಣೆ 3.90 ಲಕ್ಷ ಕೋಟಿ ಗು ಹೆಚ್ಚು ಆಗಿದೆ ಇದು ರೈತರ ಕಲ್ಯಾಣಕ್ಕಾಗಿ ಮಾಡುತ್ತಿರುವ ಒಂದು ಮಹತ್ವದ ಹೆಜ್ಜೆ ಆಗಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರಾರು ತಿಳಿಸಿದ್ದಾರೆ.
21 ನೆೇ ಕಂತಿನ ಹಣ ಯಾವಾಗ? :-
ಇದೀಗ 20 ನೇ ಕಂತಿನ ಹಣ ಪ್ರತಿಯೊಬ್ಬ ರೈತರ ಖಾತೆಗೆ ಜಮೆ ಆಗಿದ್ದು 21 ನೇ ಕಂತಿನ ಹಣ ಯಾವಾಗ ಹಾಕಬೇಕು ಎಂದು ಮುಂದಿನ ದಿನಗಳಲ್ಲಿ ತೀರ್ಮಾನವನ್ನು ಕೈಗೊಂಡು ಯಾವುದೇ ಮಧ್ಯವರ್ತಿಗಳಿಲ್ಲದೆ ರೈತರ ಖಾತೆಗೆ ನೇರವಾಗಿ ಜಮೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಹಣವನ್ನು ಪರಿಶೀಲಿಸುವುದು ಹೇಗೆ :-
ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣ ಬಂದಿದಿಯ ಅಂತ ಚೆಕ್ ಮಾಡಿ ಹಾಗೂ ಮುಂದಿನ ಕಂತಿನ ಹಣಕ್ಕಾಗಿ ಆಗಾಗ ಪರಿಶೀಲಿಸುತ್ತಿರಿ.
ಇತರೆ ಸಂಬಂದಿಸಿದ ವಿಷಯಗಳು :-
- ಅಡಿಕೆ ತೋಟ ಸರ್ಕಾರದ ಸಬ್ಸಿಡಿ ಯೋಜನೆ: 2 ಲಕ್ಷ ಸಹಾಯಧನ
- ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ (PMSBY) 2ಲಕ್ಷ
- 2025-26ನೇ ಸಾಲಿನ ಹಿಂದುಳಿದ ವರ್ಗ ವಿದ್ಯಾರ್ಥಿವೇತನ
- ಗುಪ್ತಚರ ಇಲಾಖೆ (ಐಬಿ) 4987 ನೇಮಕಾತಿ
- ₹20 ಲಕ್ಷ ಬ್ಯುಸಿನೆಸ್ ಲೋನ್
- ಬಂಗಾರದ ಬೆಲೆ ಭಾರಿ ಇಳಿಕೆ.. ಇಂದೇ ಖರೀದಿಸಿ.
- ಶಿವಮೊಗ್ಗ ಅಡಿಕೆ ರೇಟ್ ಇಂದಿನ ಅಡಿಕೆ ಬೆಲೆ