ಹಲೋ ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರ …. ಇಲ್ಲಿನೋಡಿ ಸರ್ಕಾರದಿಂದ ಹೊಚ್ಚ ಹೊಸ ಯೋಜನೆ ಮಕ್ಕಳಿಗಾಗಿ ಜಾರಿಗೆ ಬಂದಿದೆ ಈ ಯೋಜನೆಯ ಬಗ್ಗೆ ಮಾಹಿತಿಯನ್ನು ನೀವು ಪಡೆಯಲು ಈ ಕೆಳಗೆ ವಿವಿಧ ಹಂತಗಳನ್ನು ಓದಿರಿ …ಇದೆ ರೀತಿ ಹೊಸ ಹೊಸ ಮಾಹಿತಿಯನ್ನು ಪಡೆಯಲು ಕೆಳಗೆ ಕಾಣಿಸುವ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ.
NPS Vatsalya Scheme
NPS ವಾತ್ಸಲ್ಯ ಯೋಜನೆ:-
NPS ವಾತ್ಸಲ್ಯ ಯೋಜನೆ ಎಂದರೆ ಇದು ಒಂದು ಸರ್ಕಾರಿ ನಿವೃತ್ತಿ ಯೋಜನೆಯಾಗಿದೆ ಇದು ಸರ್ಕಾರಿ ಉದ್ಯೋಗಿ ಅಲ್ಲದವರು ಈ ಯೋಜನೆಗೆ ಅರ್ಹರಿರುತ್ತಾರೆ ಈ ಯೋಜನೆಯು ಹೆಣ್ಣು ಹಾಗೂ ಗಂಡುಮಕ್ಕಳಿಗೆ ಭವಿಷ್ಯದಲ್ಲಿ ಪಿಂಚಣಿ ಯೋಜನೆಯನ್ನು ನೀಡುವ ಉದ್ದೇಶ ಇದಾಗಿದೆ.
ಬೇಕಾಗಿರುವ ಅರ್ಹತೆ :-
ಈ ಯೋಜನೆಯ ಲಾಭವನ್ನು ಪಡೆಯಲು ಈ ಕೆಳಗಿನ ಅರ್ಹತೆಯನ್ನು ಹೊಂದಿದವರು ಅರ್ಜಿಯನ್ನು ಸಲ್ಲಿಸಬಹುದು
- 18 ವರ್ಷದಿಂದ 65 ವರ್ಷದೊಳಗಿನವರಾಗಿರಬೇಕು
- ಸ್ವಯಂ ಉದ್ಯೋಗಿಗಿಗಳು ಹಾಗೂ ಇತರರು
- ಭಾರತೀಯ ನಾಗರೀಕ
ಯೋಜನೆಯ ವಿವರ :-
ಪ್ರತಿ ತಿಂಗಳು 5000 ಹಣವನ್ನು 18 ವರ್ಷದ ತನಕ ಕಟುತ್ತ ಬಂದರೆ ಅಸಲು ಬಡ್ಡಿ ಎಲ್ಲ ಸೇರಿ 40 ಲಕ್ಷ ಆಗುತ್ತದೆ ಇದನ್ನು ಮತ್ತೆ 60 ವರ್ಷದ ತನಕ ಕಟ್ಟಿದರೆ 60 ಕೋಟಿ ಆಗುತ್ತದೆ ಈ ಯೋಜನೆ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ತಿಳಿದುಕೊಂಡು ಈ ಯೋಜನೆಯ ಲಾಭವನ್ನು ಪಡೆಯಿರಿ.
ಬೇಕಾಗುವ ಅಗತ್ಯ ದಾಖಲೆಗಳು :-
ಈ ಕೆಳಗಿನ ವಿವಿಧ ದಾಖಲೆಯನ್ನು ಹೊಂದಿದ ಅಭ್ಯರ್ಥಿಯು ಅರ್ಜಿಯನ್ನು ಸಲ್ಲಿಸಬಹುದು.
- ಆಧಾರ್ ಕಾರ್ಡ್ (ಅಗತ್ಯ).
- ಪ್ಯಾನ್ ಕಾರ್ಡ್.
- ಬ್ಯಾಂಕ್ ಖಾತೆ ವಿವರ.
- ಫೋಟೋ.