Big Update : ₹11000/- ವಿದ್ಯಾರ್ಥಿ ವೇತನ – ಕಾರ್ಮಿಕರ ಮಕ್ಕಳೆ ಇಲ್ಲಿ ಅರ್ಜಿ ಸಲ್ಲಿಸಿ?

ಕುಟುಂಬ ವಾರ್ಷೀಕ ಆದಾಯ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ₹1,00000/- ಹಾಗೂ ನಗರ ಪ್ರದೇಶದ ಅಭ್ಯಾರ್ಥಿಗಳಿಗೆ ₹1,20,000 ಕ್ಕಿಂತ ಕಡಿಮೆ ಇದ್ದವರು ಅರ್ಜಿ ಸಲ್ಲಸಬಹುದು. ಇದರ ಬಗ್ಗೆ ಈ ಕೆಳಗೆ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ ಇದೆ ರೀತಿ ಹೊಸ ಮಾಹಿತಿಯನ್ನು ಪಡೆಯಲು ಕೆಳಗೆ ಕಾಣಿಸುವ ಟೆಲಿಗ್ರಾಂ ಚಾನಲ್‌ ಗೆ ಜಾಯಿನ್‌ ಆಗಿ.


ವಿಧ್ಯಾರ್ಥಿ ವೇತನದ ಉದ್ದೆಶ :-

ಮಧ್ಯಮ ವರ್ಗದವರು ಹಾಗೂ ಬಡ ಕಾರ್ಮಿಕರು ಹೆಚ್ಚಿರುವ ಕಾರಣದಿಂದ ಅವರ ಮಕ್ಕಳನ್ನು ಉನ್ನತ ಶಿಕ್ಷಣಕ್ಕೆ ಕಳುಹಿಸಲು ಹಣಕಾಸಿನ ಸಮಸ್ಯೆ ಹಾಗೂ ಇನ್ನಿತ ಸಮಸ್ಯೆ ಇಂದ ಕಾರ್ಮಿಕರ ಮಕ್ಕಳು ಶಿಕ್ಷಣ ವಂಚಿತರಾಗುತ್ತಿದ್ದಾರೆ ಹಾಗಾಗಿ ಇಂತವರ ಹಿತದೃಷ್ಟಿ ಇಟ್ಟುಕೋಂಡು ಸರ್ಕಾರ ಈ ಯೋಜನೆಯನ್ನ ಜಾರಿಗೆ ತಂದಿದೆ.

ಅರ್ಹತಾ ಮಾನದಂಡಗಳು:-

  • ವಿದ್ಯಾರ್ಥಿಯ ಪೋಷಕರು ಕಟ್ಟಡ ಕಾರ್ಮಿಕರಾಗಿರುವ ಬಗ್ಗೆ ದಾಖಲೆ ಇರಬೇಕು
  • ಕರ್ನಾಟಕದ ಪ್ರಜೇ ಅಗಿರಬೇಕು
  • ಒಂದು ಕುಟುಂಬದಲ್ಲಿ 2 ಜನ ಮಕ್ಕಳಿಗೆ ಮಾತ್ರ ಅವಕಾಶ
  • ಕುಟುಂಬದ ವಾರ್ಷಿಕ ಆದಾಯ 35 ಸಾವಿರದ ಒಳಗೆ ಇರಬೇಕು
  • ಹಿಂದಿನ ಪರೀಕ್ಷೆಯಲ್ಲಿ ಕನಿಷ್ಟ 50% ಅಂಕಗಳೋಂದಿಗೆ ಉತ್ತೀರ್ಣರಾಗಿರಬೇಕು

ವಿದ್ಯಾರ್ಥಿ ವೇತನದ ಮೋತ್ತ :-

ಈ ವಿದ್ಯಾರ್ಥಿ ವೇತನವನ್ನು 1 ನೇ ತರಗತಿಯಿಂದ ಹಿಡಿದು Phd ವರೆಗೂ ವಿದ್ಯಾಬ್ಯಾಸ ಮಾಡುವ ವಿದ್ಯಾರ್ಥಿಗಳಿಗೆ ಈ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತದೆ ಅದರ ವಿವರ ಈ ಕೆಳಗಿನಂತಿದೆ.

  • 1ನೇ ತರಗತಿ ಇಂದ 4ನೇ ತರಗತಿ ವರೆಗೆ -4000ರೂ ವಾರ್ಷಿಕ
  • 5ನೇ ತರಗತಿಯಿಂದ 8 ನೇ ತರಗತಿ ವರೆಗು 1250 ರೂ
  • ಪಿಯುಸಿ , ಡಿಪ್ಲೋಮೊ , ಐಟಿಐ , -4600ರೂ
  • ಪದವಿ – 6000ರೂ
  • ಮೆಡಿಕಲ್‌ ಕೋರ್ಸ್‌ ವಿದ್ಯಾರ್ಥಿಗಳಿಗೆ -11000 ರೂ
  • ಬಿಇ , ಬಿ ಟೆಕ್‌ , ಮಾಸ್ಟರ ಡಿಗ್ರಿ -10000ರೂ

ಅರ್ಜಿ ಸಲ್ಲಿಸುವ ವಿಧಾನ :-

ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿಯನ್ನು ಆನ್ಲೈನ್‌ ಮೂಲಕ ಸಲ್ಲಿಸಬೇಕು ಇದರ ಕುರಿತು ಈ ಕೆಳಗೆ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ.

ಅರ್ಜಿ ಸಲ್ಲಿಸಲು ಅಧಿಕೃತ ವೆಬ್‌ ಸೈಟ್‌ ಗೆ ಬೇಟಿ ನೀಡಿ ನಂತರ

ಮೋಬೈಲ್‌ ನಂಬರ್‌ ಗೆ ಒಟಿಪಿ ಬರುತ್ತೆ ನಂತರ

ಲಾಗಿನ್‌ ಆಗಿ ಅಪ್ಲೈ ಮಾಡಿ

ಅರ್ಜಿ ಸಲ್ಲಿಸಲು ಈ ಕೆಳಗೆ ಲಿಂಕ್‌ ಇದೆ ಕ್ಲಿಕ್‌ ಮಾಡಿ ಅರ್ಜಿ ಸಲ್ಲಿಸಿ

ಇತರೆ ಸಂಬಂದಿಸಿದ ವಿಷಯಗಳು :-

Leave a Comment