Latest Jobs News – SBI ಜೂನಿಯರ್ ಅಸೋಸಿಯೇಟ್ (ಕ್ಲರ್ಕ್) ನೇಮಕಾತಿ 2025 : ಅಪ್ಲೈ ಮಾಡಿ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಭರ್ಜರಿ ನೇಮಕಾತಿಯನ್ನು ಹೊರಡಿಸಿದ್ದು ಅರ್ಹ ಮತ್ತು ಅಸಕತ ಅಬ್ಯಾರ್ಥಿಗಳು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ , ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ವಿಧಾನ ಹಾಗು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ , ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು ಈ ಎಲ್ಲದರ ಕುರಿತು ಈ ಕೆಳಗೆ ಮಾಹಿತಿಯನ್ನು ನೀಡಲಾಗಿದೆ.

ಸಂಸ್ಥೆಯ ಹೆಸರು :-

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI)

ಹುದ್ದೆಯ ಹೆಸರು :-

ಜೂನಿಯರ್ ಅಸೋಸಿಯೇಟ್ (ಕ್ಲರ್ಕ್)

ಒಟ್ಟು ಹುದ್ದೆಗಳು :-

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI)ಯಲ್ಲಿ ಒಟ್ಟು 6,589 ಹುದ್ದೆಗಳಿಗೆ ನೇಮಕಾತಿ ನಡಿಯುತ್ತಿದೆ

ವಿದ್ಯಾರ್ಹತೆ :-

ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಅಥವಾ ಸಮಾನ ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಬೇಕಾಗುವ ದಾಖಲೆಗಳು :-

  • ಆಧಾರ್ ಕಾರ್ಡ್
  • ಫೋಟೋ
  • ಮಾರ್ಕ್ಸ್ ಕಾರ್ಡ್
  • ಇತರೆ ದಾಖಲೆ

ವಯೋಮಿತಿ ವಿವರ :-

ಈ ಕೆಳಗೆ ವಯೋಮಿತಿ ವಿವರವನ್ನು ನೀಡಲಾಗಿದ್ದು ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಯನ್ನು ಪಡೆಯಲು ಕೆಳಗೆ ಅಧಿಕೃತ ವೆಬಸೈಟ್ ಲಿಂಕ್ ನೀಡಲಾಗಿದೆ.

  • ಸಾಮಾನ್ಯ: 20–28 ವರ್ಷ
  • OBC: 20–31 ವರ್ಷ
  • SC/ST: 20–33 ವರ್ಷ
  • PwBD: 20–38 ವರ್ಷ

ವಯೋಮಿತಿ ಸಡಿಲಿಕೆ :-

ಕ್ಯಾಟಗೆರಿ ಗೆ ತಕ್ಕಂತೆ ವಯೋಮಿತಿ ಸಡಿಲಿಕೆಯನ್ನು ೩ ವರ್ಷದಿಂದ ೫ ವರ್ಷದ ವರೆಗೆ ರಿಯಾಯಿತಿಯನ್ನು ಪಡೆಯಬಹುದು.

ಅರ್ಜಿ ಶುಲ್ಕ :-

  • ಸಾಮಾನ್ಯ/OBC ಅಭ್ಯರ್ಥಿಗಳಿಗೆ : ₹750
  • SC/ST/PwBD ಅಭ್ಯರ್ಥಿಗಳಿಗೆ : ₹125 (ಮಾತ್ರ)

ವೇತನ ಶ್ರೇಣಿ :-

₹17,900–₹47,920 ವೇತನದ ಜೊತೆಗೆ ಗ್ರೇಡ್ ಪೇ ಸಿಗುತ್ತದೆ

ಅರ್ಜಿ ಸಲ್ಲಿಸುವ ವಿಧಾನ :-

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕೆಳಗೆ ಕೊಟ್ಟಿರುವ ಅಧಿಕೃತ ವೆಬಸೈಟ್ ಗೆ ಭೇಟಿ ನೀಡಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಆಯ್ಕೆ ಪ್ರಕ್ರಿಯೆ :-

ಪ್ರಿಲಿಮ್ಸ್ ಹಾಗು ಮೇನ್ಸ್ ಪರೀಕ್ಷೆ ನಡೆಸುವ ಮೂಲಕ ಆಯ್ಕೆ ಪ್ರಕ್ರಿಯೆ ನಡಿಯಲಿದೆ

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :-

ಅರ್ಜಿ ಸಲ್ಲಿಸಲು 26-08-2025 ಕೊನೆಯ ದಿನಾಂಕವಾಗಿದೆ

ಹೆಚ್ಚಿನ ಮಾಹಿತಿಗಾಗಿ ಹಾಗೂ ಅರ್ಜಿ ಸಲ್ಲಿಸಲು ಲಿಂಕ್ :-


Join Telegram ChannelJoin Now
Join Whatsapp ChannelJoin Now
Official WebsiteClick Here
Official Notification LinkDownload Now

Leave a Comment