ಅಡಿಕೆ ಇಂದಿನ ದರ | Adike Price Today In Karnataka


Adike Price Today In Karnataka : ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಅಡಿಕೆ ಮಾರುಕಟ್ಟೆ ಧಾರಣೆ ಹೇಗಿದೆ ಅನ್ನೋದರ ಬಗ್ಗೆ ಹಂತ ಹಂತವಾಗಿ ಮಾಹಿತಿಯನ್ನು ತಿಳಿದುಕೊಳ್ಳುತ್ತಾ ಹೋಗೋಣ ಶಿವಮೊಗ್ಗ ಭದ್ರಾವತಿ ಶಿರಸಿ ಎಲ್ಲಾಪುರ, ಪುಡಿ ರಾಶಿ ಕೆಂಪು ಗೋಟು ಹೀಗೆ ಈ ಎಲ್ಲದರ ಬಗ್ಗೆ ಮಾಹಿತಿ ಈ ಕೆಳಗೆ ಇದೆ ರೈತರು ಇದನ್ನು ಸರಿಯಾಗಿ ಓದಿಕೊಂಡು ಮಾಹಿತಿ ತಿಳಿದುಕೊಂಡು ತಮ್ಮ ಅಡಿಕೆಗಳನ್ನು ಮಾರಾಟ ಮಾಡಬಹುದು.

ಇದನ್ನು ಓದಿರಿ :- ಗ್ರಾಮ ಪಂಚಾಯಿತಿ ಯೋಜನೆಗಳು ಸಂಪೂರ್ಣ ಮಾಹಿತಿ ನೋಡಿ

ಕರ್ನಾಟಕದ ಅಡಿಕೆ ಮಾರುಕಟ್ಟೆ ದರಗಳು ಪ್ರತಿದಿನವೂ ಬದಲಾಗ್ತಾ ಇರುತ್ತೆ ಜಿಲ್ಲಾ ತಾಲೂಕು ಕೇಂದ್ರಗಳಲ್ಲಿ ಅಡಿಕೆಯ ಗುಣಮಟ್ಟವನ್ನ ಅವಲಂಬಿಸಿ ಈ ಬೆಲೆ ಬದಲಾಗುತ್ತಿರುತ್ತದೆ ನಂತರ ಇದೇ ರೀತಿ ಇತ್ತೀಚಿನ ಕರ್ನಾಟಕದ ವಿವಿಧ ಕಡೆಗಳಲ್ಲಿ ಅಡಿಕೆ ಕೃಷಿಯನ್ನು ಕರಾವಳಿ ಮಲೆನಾಡು ಜಿಲ್ಲೆಗಳಲ್ಲಿ ಈ ಒಂದು ಅಡಿಕೆಯ ಬೆಲೆ ಸಾಕಷ್ಟು ಏರಿಳಿತ ಆಗುತ್ತಿರುತ್ತದೆ.


ದಿನಾಂಕ 05/09/2025ರ ಅಡಿಕೆಯ ಧಾರಣೆ

ಸ್ಥಳ ಅಡಿಕೆ ಕನಿಷ್ಠ ಗರಿಷ್ಠ ಬೆಲೆ
ಶಿವಮೊಗ್ಗಬೆಟ್ಟೆ₹62,509/-₹65,640/-
ಸರಕು₹78,240/-₹93,996/-
ಭದ್ರಾವತಿಸಿಪ್ಪೆಗೋಟು₹11,000/-₹11,000/-
ಪುಡಿ₹11,700/-₹11,700/-
ಶಿರಸಿರಾಶಿ₹47692/-₹50299/-
ಯಲ್ಲಾಪುರಕೆಂಪು ಗೋಟು₹23135/-₹27269/-

ಪ್ರಸ್ತುತ ಮಾರುಕಟ್ಟೆಯ ಅಡಿಕೆಯ ಧಾರಣೆ ಇದಾಗಿದ್ದು ನಾಳೆಯ ಅಡಿಕೆ ಧಾರಣೆ ಸ್ಥಳದಿಂದ ಸ್ಥಳಕ್ಕೆ ಭಿನ್ನವಾಗಿರುತ್ತದೆ ಹಾಗೂ ಅದರ ಒಂದು ಕ್ವಾಲಿಟಿಗೆ ತಕ್ಕಂತೆ ಅಡಿಕೆಯ ದರವನ್ನ ನಿಗದಿಪಡಿಸಲಾಗುತ್ತದೆ ಹಾಗೂ ಮಾರುಕಟ್ಟೆಯ ಡಿಮ್ಯಾಂಡ್ ಇರಬಹುದು ಪೂರೈಕೆ ಇರಬಹುದು ಇದರ ಮೇಲೆ ಅಡಿಕೆಯ ದರ ನಿಗದಿಯಾಗುತ್ತದೆ.

ಇದು ಇಂದಿನ ಅಡಿಕೆ ಮಾರುಕಟ್ಟೆ ಧಾರಣೆಯಾಗಿದೆ ಇದು ರೈತರಿಗೆ ಅಡಿಕೆ ಮಾರಾಟ ಮಾಡಲು ಸರಿಯಾದ ನಿಖರವಾದ ಮಾಹಿತಿಯನ್ನು ರೈತರಿಗೆ ತಲುಪಿಸುವ ಕೆಲಸವನ್ನು ನಮ್ಮ ವೆಬ್ಸೈಟ್ ಮೂಲಕ ಮಾಡಲಾಗುತ್ತಿದೆ ಇದೇ ರೀತಿ ಇನ್ನಷ್ಟು ಹೊಸ ಹೊಸ ಮಾಹಿತಿಯನ್ನು ತಿಳಿಯಲು ನಮ್ಮ ಟೆಲಿಗ್ರಾಂ ಚಾನಲ್ಗೆ ಭೇಟಿ ನೀಡಿ.

Leave a Comment