Adike Rate : ಇಂದಿನ ಅಡಿಕೆ ಮಾರುಕಟ್ಟೆ ಧಾರಣೆ


ಕರ್ನಾಟಕದ ವಿವಿಧ ಜಿಲ್ಲೆ ಸೇರಿದಂತೆ ತಾಲೂಕುಗಳಲ್ಲಿ ಅಡಿಕೆ ಬೆಲೆಯ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಈ ಕೆಳಗೆ ತಿಳಿಸಲಾಗಿದೆ ರೈತರಿಗೆ ಇವತ್ತು ಒಂದು ಗುಡ್ ನ್ಯೂಸ್ ಅಂತಾನೇ ಹೇಳಬಹುದು ಯಾಕಂದರೆ ಇವತ್ತಿನ ಅಡಿಕೆ ಬೆಲೆಯಲ್ಲಿ ಸ್ವಲ್ಪ ಸುಧಾರಣೆ ಕಂಡು ಬಂದು ಮಾರುಕಟ್ಟೆಯ ಬೆಲೆ ಪ್ರತಿನಿತ್ಯದಂತೆ ಇತರ ದಿನಗಳಿಗೆ ಹೋಲಿಸಿಕೊಂಡರೆ ಈ ದಿನ ಅಡಿಕೆ ಬೆಲೆ ಹೆಚ್ಚಾಗಿದೆ.


ಇದು ದಿನಾಂಕ 30/08/2025ರ ಅಡಿಕೆಯ ಧಾರಣೆ

ಸ್ಥಳ ಅಡಿಕೆ ಕನಿಷ್ಠ ಗರಿಷ್ಠ ಬೆಲೆ
ಶಿವಮೊಗ್ಗಬೆಟ್ಟೆ 5659965,499
ಸರಕು62,9998,196
ಭದ್ರಾವತಿಸಿಪ್ಪೆಗೋಟು11,00011,000
ಪುಡಿ₹11,700₹11,700
ಶಿರಸಿರಾಶಿ4789950308
ಯಲ್ಲಾಪುರಕೆಂಪು ಗೋಟು2089927,800

ಪ್ರಸ್ತುತ ಮಾರುಕಟ್ಟೆಯ ಅಡಿಕೆಯ ಧಾರಣೆ ಇದಾಗಿದ್ದು ನಾಳೆಯ ಅಡಿಕೆ ಧಾರಣೆ ಸ್ಥಳದಿಂದ ಸ್ಥಳಕ್ಕೆ ಭಿನ್ನವಾಗಿರುತ್ತದೆ ಹಾಗೂ ಅದರ ಒಂದು ಕ್ವಾಲಿಟಿಗೆ ತಕ್ಕಂತೆ ಅಡಿಕೆಯ ದರವನ್ನ ನಿಗದಿಪಡಿಸಲಾಗುತ್ತದೆ ಹಾಗೂ ಮಾರುಕಟ್ಟೆಯ ಡಿಮ್ಯಾಂಡ್ ಇರಬಹುದು ಪೂರೈಕೆ ಇರಬಹುದು ಇದರ ಮೇಲೆ ಅಡಿಕೆಯ ದರ ನಿಗದಿಯಾಗುತ್ತದೆ.

Leave a Comment