ಅಡಿಕೆ ಬೆಲೆಯಲ್ಲಿ ದಿನದಿಂದ ದಿನಕ್ಕೆ ಹಾಗೂ ಮಾರುಕಟ್ಟೆಯ ಬೆಲೆ ಹೆಚ್ಚು ಕಡಿಮೆ ಆಗುತ್ತಲೇ ಇರುತ್ತದೆ ಇದು ಮಾರುಕಟ್ಟೆಯ ಡಿಮ್ಯಾಂಡ್ ಮತ್ತು ಸರಬರಾಜಿನ ಮೇಲೆ ಅಡಿಕೆ ಬೆಲೆ ನಿಗದಿ ಆಗುತ್ತದೆ.
ಅಡಿಕೆ ಬೆಲೆ ನಿರ್ಧರಿಸುವ ಅಂಶಗಳು :-
ದರ್ಜೆ / ಗುಣಮಟ್ಟ
ತೇವಾಂಶ
ಮಾರುಕಟ್ಟೆ ಸ್ಥಳ
ಬೇಡಿಕೆ ಮತ್ತು ಪೂರೈಕೆ
ಇವುಗಳ ಮೇಲೆ ಅಡಿಕೆ ಬೆಲೆ ನಿಗದಿ ಆಗುತ್ತದೆ.
ಇದನ್ನು ಓದಿರಿ :- ಕರ್ನಾಟಕ: ಸಣ್ಣ ರೈತರ ಸಾಲ ಮನ್ನಾ…ಇಲ್ಲಿ ನೋಡಿ!
ಅಡಿಕೆಯ ನಿಖರವಾದ ಬೆಲೆ ಇಲ್ಲಿ ತಿಳಿಯಿರಿ :-
ನೀವು ರೈತರಾಗಿದ್ದರೆ ಪ್ರಸ್ತುತ ಮಾರುಕಟ್ಟೆಯ ಅಡಿಕೆ ಬೆಲೆಯ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಈ ಕೆಳಗಿನ ಅದಿಕ್ರುತ ವೆಬ್ಸೈಟ್ ಹೋಗಿ ಪರೀಕ್ಷಿಸಬಹುದು ಅಧಿಕೃತ ವೆಬ್ಸೈಟ್ ಲಿಂಕ್ ಈ ಕೆಳಗಿನಂತಿವೆ.
ಅಧಿಕೃತ ವೆಬ್ಸೈಟ್ ಲಿಂಕ್ :-
ಈ ವೆಬ್ಸೈಟ್ ಮೇಲೆ ಕ್ಲಿಕ್ ಮಾಡಿ ಎಲ್ಲ ಮಾಹಿತಿಯನ್ನು ತಿಳಿಯಿರಿ ಇಲ್ಲಿ ಕ್ಲಿಕ್ ಮಾಡಿ
ಮಾರುಕಟ್ಟೆಯ ಇಂದಿನ (22-08-2025) ಅಡಿಕೆ ದರ :-
ಶಿವಮೊಗ್ಗ :-ರಾಶಿ ಅಡಿಕೆ ಗರಿಷ್ಠ ಬೆಲೆ – ₹61,699
ಸಾಗರ ರಾಶಿ ಅಡಿಕೆ ಗರಿಷ್ಠ ಬೆಲೆ – ₹32,699
ಶಿರಸಿ :- ರಾಶಿ ಅಡಿಕೆ ಗರಿಷ್ಠ ಬೆಲೆ – ₹50,308
ಯಲ್ಲಾಪುರ :- ರಾಶಿ ಅಡಿಕೆ ಗರಿಷ್ಠ ಬೆಲೆ – ₹50,308