Agarbatti Buyback Business In Kannada | ಅಗರಬತ್ತಿ ಬೈ ಬ್ಯಾಕ್ ಬಿಸಿನೆಸ್

Buyback Business In Karnataka | ಹತ್ತಿ ಬತ್ತಿ ಬೈ ಬ್ಯಾಕ್ ಬಿಸಿನೆಸ್

ಫ್ರೆಂಡ್ಸ್ ನೀವು ಒಂದು ಬೈ ಬ್ಯಾಕ್ ಬಿಸಿನೆಸ್ ಅನ್ನ ಮಾಡಬೇಕು ಅಂತ ಪ್ಲಾನ್ ಮಾಡ್ತಾ ಇದ್ದರೆ ನಾನು ಇವತ್ತು ಒಂದು ಒಳ್ಳೆ ಬಿಸಿನೆಸ್ ಬಗ್ಗೆ ಮಾಹಿತಿಯನ್ನ ತಿಳಿಸಿಕೊಡ್ತಾ ಇದೀನಿ.

Agarbatti Buyback Business In Kannada

Agarbatti Buyback Business In Kannada

ಈ ಕಂಪನಿಯವರು ನಿಮಗೆ ಬೈ ಬ್ಯಾಕ್ ಬಿಸಿನೆಸ್ ಅಪಾರ್ಚುನಿಟಿಯನ್ನ ಕೊಡ್ತಾ ಇರುವಂತದ್ದು ನೀವು ಮನೆಯಲ್ಲೇ ಇದ್ದುಕೊಂಡು ಈ ಒಂದು ಬಿಸಿನೆಸ್ ಅನ್ನ ಮಾಡಬಹುದು. ಯಾರು ಬೇಕಾದ್ರೂ ಎಲ್ಲಿ ಬೇಕಾದ್ರೂ ಮಾಡಬಹುದು ಮಹಿಳೆಯರಿಗೆ ಈ ಒಂದು ಬಿಸಿನೆಸ್ ಒಳ್ಳೆ ಹೇಳಿ ಮಾಡಿಸಿದಂತ ಬಿಸಿನೆಸ್ ಅಂತಾನೆ ಹೇಳಬಹುದು.

ಪ್ರತಿದಿನ ನೀವು ಒಂದೂವರೆಯಿಂದ 2000ದವರೆಗೆ ಗಳಿಸಬೇಕು ಅಂತಂದ್ರೆ ಈ ಕೊನೆ ತನಕ ನೋಡಿ ಹಾಗೆ ನೀವು ಇದೇ ಮೊದಲನೇ ಬಾರಿಗೆ ನಮ್ಮ ಚಾನೆಲ್ ನಲ್ಲಿ ಇನ್ನಷ್ಟು ಹೊಸ ಹೊಸ ಬಿಸಿನೆಸ್ ಮಾಹಿತಿ ಬೇಕು ಅಂತಂದ್ರೆ ಎಸ್ ಐ ಆಮ್ ಇಂಟರೆಸ್ಟೆಡ್ ಅಂತ ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಬಹುದು.

Agarbatti Buyback Business In Kannada

ಫ್ರೆಂಡ್ಸ್ ಈಗ ನಾನು ಒಂದು ಒಳ್ಳೆ ಬೈ ಬ್ಯಾಕ್ ಬಿಸಿನೆಸ್ ಬಗ್ಗೆ ಹೇಳ್ತೀನಿ ಒಂದು ಬಿಸಿನೆಸ್ ಅಲ್ಲಿ ಎಷ್ಟು ಪ್ರಾಫಿಟ್ ಇದೆ ಅಂತ ಮೊದಲು ತಿಳ್ಕೊಳ್ತಾ ಹೋಗೋಣ ನೀವು ಮನೆಯಲ್ಲೇ ಇದ್ಕೊಂಡು ಒಂದು ಬೈ ಬ್ಯಾಕ್ ಬಿಸಿನೆಸ್ ಅನ್ನ ಮಾಡಿ ಪ್ರತಿದಿನ ಕಡಿಮೆ ಅಂದ್ರೂನು ಕೂಡ ಒಂದೂವರೆ ಯಿಂದ 2000 ವರೆಗೆ ಅರ್ನಿಂಗ್ ಅನ್ನಾ ಮಾಡಬಹುದು ತಿಂಗಳಿಗೆ ಒಂದು 25 ದಿನ ಕೆಲಸ ಮಾಡಿದ್ರೆ ಸಾಕು 50ಸಾವರ ಈಸಿಯಾಗಿ ಅರ್ನಿಂಗ್ ಅನ್ನ ಮಾಡಬಹುದು.

Agarbatti Buyback Business In Kannada

ಚೆನ್ನಾಗಿರುವಂತ ಬಿಸಿನೆಸ್ ಇದಾಗಿರೋದ್ರಿಂದ ಯಾವುದೇ ರೀತಿಯಾಗಿರತಕ್ಕಂತ ಮಾರ್ಕೆಟಿಂಗ್ ಸಮಸ್ಯೆ ಇಲ್ಲ. ಹಾಗೆ ಈ ಒಂದು ಬಿಸಿನೆಸ್ ಅನ್ನ ಮಾಡೋದಕ್ಕೆ ಇಲ್ಲಿ ಯಾವುದೇ ಲೇಬರ್ ಕೂಡ ಅವಶ್ಯಕತೆ ಇಲ್ಲ. ನೀವು ಒಬ್ಬರೇ ಇದ್ರೂನು ಕೂಡ ಈಸಿಯಾಗಿ ಆರಾಮಾಗಿ ಯಾರು ಬೇಕಾದ್ರೂ ಎಲ್ಲಿ ಬೇಕಾದ್ರೂ ಮಾಡಿ ಒಳ್ಳೆ ಸಂಪಾದನೆಯನ್ನ ಮಾಡಬಹುದು.

ಅದರಲ್ಲೂ ಕೂಡ ಗೃಹಿಣಿಯರಿಗೆ ಈ ಒಂದು ಬಿಸಿನೆಸ್ ಹೇಳಿ ಮಾಡಿಸಿದಂತಹ ಬಿಸಿನೆಸ್ ಅಂತಾನೆ ಹೇಳಬಹುದು. ಕಂಪನಿಯವರು ನಮಗೆ ಎಲ್ಲಾ ರೀತಿಯಾಗಿರತಕ್ಕಂತ ಸಪೋರ್ಟ್ ಮಾಡೋದ್ರಿಂದ ನಿಮಗೆ ಯಾವುದೇ ಕಾರಣಕ್ಕೂ ಏನು ಸಮಸ್ಯೆ ಆಗಲ್ಲ. ನೀವು ರೆಡಿ ಮಾಡಿರುವಂತ ಪ್ರಾಡಕ್ಟ್ ಅನ್ನ ಕಂಪನಿ ಯವರೇ ಬೈ ಮಾಡೋದ್ರಿಂದ ನೀವು ಜಸ್ಟ್ ಅವರು ಕೊಟ್ಟಿರುವಂತ ಪ್ರಾಡಕ್ಟ್ ಅನ್ನ ರೆಡಿ ಮಾಡ್ಬಿಟ್ಟು ಪ್ಯಾಕ್ ಮಾಡಿ ಅವರಿಗೆ ಕೋರಿಯರ್ ಮಾಡಿದ್ರೆ ಸಾಕಾಗುತ್ತೆ.

Buyback business ideas

ಇದಕ್ಕೆ ಬೇಕಾಗಿರುವಂತ ರಾ ಮೆಟೀರಿಯಲ್ ಕೂಡ ಕಂಪನಿ ಅವರೇ ಕೊಡೋದ್ರಿಂದ ನಿಮಗೆ ಇಲ್ಲಿ ಯಾವುದೇ ಕಾರಣಕ್ಕೂ ಮಾರ್ಕೆಟಿಂಗ್ ಸಮಸ್ಯೆ ಇರಬಹುದು ಹಾಗೆ ಈ ಒಂದು ಪ್ರಾಡಕ್ಟ್ ಅನ್ನ ಸೇಲ್ ಮಾಡೋದಿರಬಹುದು ರಿಟರ್ನ್ ಹಾಗೆ ಈ ಎಲ್ಲದರ ಬಗ್ಗೆನು ನಿಮಗೆ ಯಾವುದೇ ರೀತಿ ಟೆನ್ಷನ್ ಇಲ್ಲ ಹಾಗೆ ಇದಕ್ಕೆ ಲೈಸೆನ್ಸ್ ಕೂಡ ಅವಶ್ಯಕತೆ ಇಲ್ಲ ಸೋ ಇಷ್ಟೆಲ್ಲ ಬೆನಿಫಿಟ್ ಇರುವಂತ ಈ ಒಂದು ಬಿಸಿನೆಸ್ ಯಾವುದು ಎಷ್ಟು ಬಂಡವಾಳ ಬೇಕಾಗುತ್ತೆ ಮಾರ್ಕೆಟಿಂಗ್ ಅನ್ನ ಯಾವ ರೀತಿ ಮಾಡೋದು ನೀವು ಯಾವ ರೀತಿ ಪ್ರಾಡಕ್ಟ್ ಅನ್ನ ರೆಡಿ ಮಾಡೋದು ಈ ಎಲ್ಲದರ ಬಗ್ಗೆ ಕಂಪ್ಲೀಟ್ ಇನ್ಫಾರ್ಮೇಷನ್ ಅನ್ನ ತಿಳಿಸಿಕೊಡ್ತಾ ಹೋಗ್ತೀನಿ.

Agarbatti Buyback Business In Kannada

ಮೊದಲನೆದಾಗಿ ಈ ಒಂದು ಬಿಸಿನೆಸ್ ಯಾವುದು ಅಂತಂದ್ರೆ ಅಗರಬತ್ತಿ ಬೈ ಬ್ಯಾಕ್ ಬಿಸಿನೆಸ್ ಹೌದು ವೀಕ್ಷಕರೇ ಈ ಅಗರಬತ್ತಿಯನ್ನ ಹೋಲ್ಸೇಲ್ ಆಗಿ ನೀವು ಬೈ ಬ್ಯಾಕ್ ಬಿಸಿನೆಸ್ ಅಪಾರ್ಚುನಿಟಿಯನ್ನ ಪಡ್ಕೊಂಡು ಬಿಸಿನೆಸ್ ಅನ್ನ ಮಾಡಬಹುದು ಅಗರಬತ್ತಿಯನ್ನ ರೆಡಿ ಮಾಡೋದಕ್ಕೆ ನಿಮಗೆ ಹೋಲ್ಸೇಲ್ ಆಗಿ ರಾ ಮೆಟೀರಿಯಲ್ ಜೊತೆಗೆ ಮಷೀನ್ ಕೂಡ ಕೊಡ್ತಾ ಇರುವಂತದ್ದು ಸೋ ಮಷೀನ್ ಅನ್ನ ಯೂಸ್ ಮಾಡ್ಕೊಂಡು ರಾ ಮೆಟೀರಿಯಲ್ ನ್ನ ಬಳಸಿಕೊಂಡು ನೀವು ಈ ಅಗರಬತ್ತಿಯನ್ನ ರೆಡಿ ಮಾಡಬಹುದು ಸೋ ಈ ರೀತಿ ರೆಡಿ ಮಾಡಿರುವಂತ ಪ್ರಾಡಕ್ಟ್ ಅನ್ನ ನೀವು 1 kg 2 kg 5 kg 10 kg ಪ್ಯಾಕ್ ಮಾಡಿಬಿಟ್ಟು ನೀವು ಕಂಪನಿ ಅವರಿಗೆ ರಿಟರ್ನ್ ಸೇಲ್ ಮಾಡುವ ಮೂಲಕ ಇಲ್ಲಿ ನೀವು ಒಳ್ಳೆ ಸಂಪಾದನೆನ್ನ ಮಾಡಬಹುದು.

Agarbatti Buyback Business In Kannada | ಅಗರಬತ್ತಿ ಬೈ ಬ್ಯಾಕ್ ಬಿಸಿನೆಸ್ Best No1 Business

Buyback business in karnataka

ಕಂಪನಿ ಅವರ ಕಡೆಯಿಂದ ನಿಮಗೆ ಜಲ ರೀತಿಯದ ಟ್ರೈನಿಂಗ್ ಕೂಡ ಫ್ರೀಯಾಗಿ ಸಿಗತಾ ಇರುವಂತದ್ದು ಹಾಗೆ ಇದಕ್ಕೆ ಬೇಕಾಗಿರುವಂತ ರಾ ಮೆಟೀರಿಯಲ್ ಕೂಡ 15 kg ಯನ್ನ ಉಚಿತವಾಗಿ ನಿಮಗೆ ಸ್ಟಾರ್ಟಿಂಗ್ ಅಲ್ಲಿ ಕೊಡ್ತಾ ಇರುವಂತದ್ದು ಹಾಗೆ ಇದಕ್ಕೆ ಬೇಕಾಗಿರುವಂತ ಟ್ರೈನಿಂಗ್ ಅನ್ನ ಕೇವಲ ಒಂದೇ ದಿನದಲ್ಲಿ ನಿಮಗೆ ಎಲ್ಲಾ ರೀತಿಯಾದ ಮಾಹಿತಿಯನ್ನ ತಿಳಿಸಿಕೊಟ್ಟು ಯಾವ ರೀತಿ ಮಷೀನ್ ವರ್ಕ್ ಆಗುತ್ತೆ ಹಾಗೆ ನೀವು ಯಾವ ರೀತಿ ಮಷೀನ್ ನಲ್ಲಿ ಪ್ರೊಡಕ್ಷನ್ ಅನ್ನ ರೆಡಿ ಮಾಡಬಹುದು ಹೇಗೆ ಎಲ್ಲಾ ರೀತಿಯಾದ ಟ್ರೈನಿಂಗ್ ಅನ್ನ ಕೊಟ್ಟಬಿಟ್ಟು ನಿಮಗೆ ಈ ಒಂದು ಮಷೀನ್ ಅನ್ನ ಕೊಡ್ತಾ ಇರುವಂತದ್ದು.

Agarbatti Buyback Business In Kannada

ಹಾಗಾದ್ರೆ ಈ ಒಂದು ಬಿಸಿನೆಸ್ ಅನ್ನ ಮಾಡೋದಕ್ಕೆ ಎಷ್ಟು ಇನ್ವೆಸ್ಟ್ಮೆಂಟ್ ಮಾಡಬೇಕು ಆಗುತ್ತೆ ಅಂತ ನೋಡೋದಾದ್ರೆ ಈ ಮಷೀನ್ಗೆ ಬಂದ್ಬಿಟ್ಟು 75000 ಆಗುತ್ತೆ. ಈ ಒಂದು ಮಷೀನ್ ಅನ್ನ ಖರೀದಿ ಮಾಡಿಬಿಟ್ಟು ನೀವು ಆರಾಮಾಗಿ ಬಿಸಿನೆಸ್ ಅನ್ನ ಮಾಡಬಹುದು.

ಈ ಒಂದು ಮಷೀನ್ ಬೇಕು ಅಂತಂದ್ರೆ ಡಿಸ್ಕ್ರಿಪ್ಷನ್ ಬಾಕ್ಸ್ ನಲ್ಲಿ ಕಂಪನಿ ಯವರ ಕಾಂಟ್ಯಾಕ್ಟ್ ಡೀಟೇಲ್ಸ್ ಹಾಗೆ ಲಿಂಕ್ನ್ನ ಕೊಟ್ಟಿರ್ತೀನಿ ನೀವು ಅವರಿಗೆ ಕರೆ ಮಾಡಿಬಿಟ್ಟು ಎಲ್ಲಾ ರೀತಿಯಾದ ಮಾಹಿತಿಯನ್ನ ಪಡ್ಕೊಂಡು ನಿಮಗೇನಾದ್ರೂ ಈ ಒಂದು ಬಿಸಿನೆಸ್ ಇಷ್ಟ ಆಗಿದ್ರೆ ಈ ಒಂದು ಬಿಸಿನೆಸ್ ನ್ನ ಆರಾಮಾಗಿ ಮಾಡಬಹುದು.

Buyback business ideas in kannada

ಲೈಸೆನ್ಸ್ ವಿಷಯಕ್ಕೆ ಬಂದ್ರೆ ಇಲ್ಲಿ ಯಾವುದೇ ಕಾರಣಕ್ಕೂ ಯಾವುದೇ ರೀತಿಯಾಗಿರತಕ್ಕಂತ ಲೇಸನ್ಸ್ ಮಾಡಿಸುವಂತ ಅವಶ್ಯಕತೆ ಇಲ್ಲ ಅಂತಾನೆ ಹೇಳಬಹುದು. ಇನ್ನ ಈ ಒಂದು ಅಗರಬತ್ತಿಯನ್ನ ಮಾಡೋದಕ್ಕೆ ಬೇಕಾಗಿರುವಂತ ರಾ ಮೆಟೀರಿಯಲ್ ಕಂಪನಿ ಯವರು ನಿಮಗೆ ಹೋಲ್ಸೇಲ್ ಪ್ರೈಸ್ ಅಲ್ಲಿ ಕಳಿಸ್ತಾ ಇರುವಂತದ್ದು. ನೀವು ಒಂದು kg ಗೆ 125 ರೂ. ಖರೀದಿ ಮಾಡಿ ನೀವು ರೆಡಿ ಮಾಡಿರುವಂತ ಪ್ರಾಡಕ್ಟ್ ಅನ್ನ 450 ರೂ.500 ರೂಪಾಯಿಗೆ ಒಂದುಕೆಜಿಗೆ ಇಲ್ಲಿ ಕಂಪನಿಯವರು ಬೈ ಮಾಡ್ತಾ ಇರುವಂತದ್ದು.

ಇಷ್ಟೆಲ್ಲ ಬೆನಿಫಿಟ್ ಇರುವಂತ ಈ ಒಂದು ಬಿಸಿನೆಸ್ ನ್ನ ಆರಾಮಾಗಿ ಮಾಡಬಹುದು. ಇದಕ್ಕೆ ನಿಮಗೆ ಕಂಪನಿ ಯವರು ಅಗ್ರಿಮೆಂಟ್ ಕೂಡ ಮಾಡ್ತಾ ಇರುವಂತದ್ದು ಒಂದು ವರ್ಷದ ತನಕ ನಿಮಗೆ ಅಗ್ರಿಮೆಂಟ್ ಕೊಡ್ತಾ ಇರುವಂತದ್ದು ಇನ್ ಕೇಸ್ ನೀವು ಆಮೇಲೆ ಬಿಸಿನೆಸ್ ಅನ್ನ ಮಾಡ್ತೀರಾ ಅಂತಂದ್ರೆ ಅಗ್ರಿಮೆಂಟ್ ರಿನ್ಯೂವಲ್ ಕೂಡ ಮಾಡಿಸ್ಕೊಬಹುದು ಸೋ ಇಷ್ಟೆಲ್ಲ ಬೆನಿಫಿಟ್ ಇರುವಂತ ಒಳ್ಳೆ ಬಿಸಿನೆಸ್ ಅಂತಾನೆ ಹೇಳಬಹುದು

Buyback Business In Karnataka | ಹತ್ತಿ ಬತ್ತಿ ಬೈ ಬ್ಯಾಕ್ ಬಿಸಿನೆಸ್
Agarbatti Buyback Business In Kannada

Agarbatti Buyback Business In Kannada

ನೀವು ಒಂದು ಒಳ್ಳೆ ಬಿಸಿನೆಸ್ ಅನ್ನ ಕಡಿಮೆ ಬಂಡವಾಳದಲ್ಲಿ ಮಾಡಬೇಕು ಅಂತಂದ್ರೆ ಇದೊಂದು ಬೆಸ್ಟ್ ಅಪಾರ್ಚುನಿಟಿ ಆಗಿರುವಂತದ್ದು ಸೋ ಇನ್ನ ಈ ಒಂದು ಬಿಸಿನೆಸ್ ಗೆ ಸಂಬಂಧಪಟ್ಟಂತೆ ಈ ಪ್ರಾಡಕ್ಟ್ ಅನ್ನ ಮತ್ತೆ ಲೋಕಲ್ ಮಾರ್ಕೆಟ್ ಅಲ್ಲೂ ನಿಮ್ಮದೇ ಆಗಿರತಕ್ಕಂತ ಸ್ವಂತ ಬ್ರಾಂಡ್ ಮಾಡಿ ಸೇಲ್ ಮಾಡಬಹುದು ಹಾಗಾದರೆ ಯಾವ ರೀತಿ ಬ್ರಾಂಡ್ ಮಾಡಿ ಸೇಲ್ ಮಾಡೋದು ಅಂತ ನೋಡಿದ್ರೆ ಒಂದು ಬ್ರಾಂಡ್ ನೇಮ್ ಅನ್ನ ಇಟ್ಕೊಳ್ಳಬೇಕಾಗುತ್ತೆ.

ಹಾಗೆ ಆ ಒಂದು ಬ್ರಾಂಡ್ ನೇಮ್ ಅಲ್ಲಿ ಅಂದ್ರೆ ನಿಮ್ಮದೇ ಒಂದು ಹೆಸರಿನಲ್ಲಿ ಒಂದು ಬ್ರಾಂಡ್ ನೇಮ್ ಇಟ್ಕೊಂಡು ಹಾಗೆ ಅದಕ್ಕೆ ಬೇಕಾಗಿರುವಂತ ಪ್ಯಾಕಿಂಗ್ ಕವರ್ ಇರಬಹುದು ಹಾಗೆ ಬಾಕ್ಸ್ ಗಳು ಇರಬಹುದು ಹೀಗೆ ಬೇರೆ ಬೇರೆ ರೀತಿಯಾಗಿರತಕ್ಕಂತ ಒಂದು ಅಟ್ರಾಕ್ಟಿವ್ ಆಗಿ ಡಿಸೈನ್ ಅನ್ನ ಮಾಡಿಸ್ಕೊಂಡು ನೀವು ಈ ಒಂದು ಪ್ರಾಡಕ್ಟ್ ಅನ್ನ ರೆಡಿ ಮಾಡ್ಬಿಟ್ಟು ಆ ಪ್ಯಾಕ್ ಅಲ್ಲಿ ಹಾಕ್ಬಿಟ್ಟು ಸೇಲ್ ಮಾಡಬೇಕಾಗುತ್ತೆ.

ಮಾರ್ಕೆಟ್ ನಲ್ಲಿ ಸಾಕಷ್ಟು ಕಂಪನಿಗಳನ್ನ ನೋಡ್ತಿರ್ತಾರ ಸೊ ಅದೇ ರೀತಿಯಾಗಿ ನೀವು ಕೂಡ ಒಂದು ಒಳ್ಳೆ ಬ್ರಾಂಡ್ ನ್ನ ಕ್ರಿಯೇಟ್ ಮಾಡಿ ಒಳ್ಳೆ ಪ್ರಾಡಕ್ಟ್ ಅನ್ನ ರೆಡಿ ಮಾಡ್ಬಿಟ್ಟು ಕ್ವಾಲಿಟಿ ಇರುವಂತೆ ನೀವು ಸೇಲ್ ಮಾಡಬಹುದು ಅದಕ್ಕೆ ಬೇಕಾಗಿರುವಂತ ಸೆಂಟ್ ಇರಬಹುದು ರಾ ಮೆಟೀರಿಯಲ್ ಇರಬಹುದು ಹಾಗೆ ಅದೆಲ್ಲವನ್ನು ಕೂಡ ಕಂಪನಿ ಸಪ್ಲೈ ಮಾಡ್ತಾರೆ

Agarbatti Buyback Business In Kannada

ನಿಮ್ಮದೆ ಆಗಿರತಕ್ಕಂತ ಸ್ವಂತ ಬ್ರಾಂಡ್ ಮಾಡಿ ಮಾಡೋದಾದ್ರೆ ಇನ್ನ ಈ ಒಂದು ಬಿಸಿನೆಸ್ ಗೆ ಸಂಬಂಧಪಟ್ಟಂತ ಲೈಸೆನ್ಸ್ ಕೂಡ ಮಾಡಿಸಕೊಳ್ಬೇಕಾಗುತ್ತೆ ಸೋ ನಿಮ್ಮದೇ ಸ್ವಂತ ಅಂತ ಬ್ರಾಂಡ್ ಮಾಡಿದ್ರೆ ಇಲ್ಲಿ ಲೈಸೆನ್ಸ್ ತುಂಬಾನೇ ಅಗತ್ಯವಾಗಿ ಬೇಕಾಗಿರುವಂತದ್ದು ಜಿಎಸ್ಟಿ ಸೇರಿದಂತೆ ಇನ್ನ ಅದಕ್ಕೆ ಸಂಬಂಧಪಟ್ಟಿರುವಂತ ಲೋಕಲ್ ಮುನ್ಸಿಪಾಲಿಟಿ ಲೈಸೆನ್ಸ್ ಇರಬಹುದು ನಗರಸಭೆ ಬೇರೆ ಎಲ್ಲ ಲೇಸನ್ಸ್ ಅನ್ನ ಮಾಡಿಸಕೊಳ್ಬೇಕಾಗುತ್ತೆ.

Agarbatti Buyback Business In Kannada

ಇಷ್ಟೆಲ್ಲ ನೀವು ಮಾಡಿಸ್ಕೊಂಡ್ರೆ ನಿಮ್ಮದೇ ಆಗಿರತಕ್ಕಂತ ಸ್ವಂತ ಬ್ರಾಂಡ್ ಅಲ್ಲಿ ನೀವು ಒಂದು ಒಳ್ಳೆ ಬಿಸಿನೆಸ್ ಅನ್ನ ರೆಡಿ ಮಾಡಬಹುದು ಸೋ ಅದಕ್ಕೆ ಹೆಚ್ಚು ಸ್ಥಳಾವಕಾಶ ಕೂಡ ಬೇಕಾಗಿಲ್ಲ. ಇದಕ್ಕೆ ಒಂದು 10 x 15 x 20 ಅಡಿ ಸುತ್ತಳತೆ ಇರುವಂತ ಸ್ಥಳಾವಕಾಶ ಇದ್ದರೆ ಓನ್ ಆಗಿ ಬ್ರಾಂಡ್ ಮಾಡಿ ಸೇಲ್ ಮಾಡಬಹುದು ಆದರೆ ಈ ಒಂದು ಬೈ ಬ್ಯಾಕ್ ಬಿಸಿನೆಸ್ ಅಲ್ಲಿ ಇದಕ್ಕೆ ಯಾವುದೇ ರೀತಿ ಸ್ಥಳ ಕೂಡ ಅವಶ್ಯಕತೆ ಇಲ್ಲ ನಿಮ್ಮ ಮನೆಯಿಂದಲೇ ಓನ್ ಆಗಿ ಇಲ್ಲಿ ಶುರು ಮಾಡಬಹುದು ಮಾಡಿರುವಂತ ಪ್ರಾಡಕ್ಟ್ ಅನ್ನ ಕಂಪನಿಯವರಿಗೆ ಸೇಲ್ ಮಾಡಬಹುದು ಸೋ ಇದು ಒಂದು ಕಡೆ ಆದ್ರೆ ನೀವೇ ಸ್ವಂತ ಬ್ರಾಂಡ್ ಮಾಡಿ ಸೇಲ್ ಮಾಡಿದೀರಾ ಅಂತಂದ್ರೆ ಹೆಚ್ಚು ಇಲ್ಲಿ ಇನ್ವೆಸ್ಟ್ಮೆಂಟ್ ಕೂಡ ಮಾಡಬೇಕಾಗುತ್ತೆ ಲೇಬರ್ ಕೂಡ ಅವಶ್ಯಕತೆ ಇರುವಂತದ್ದು

Buyback business in kannada Karnataka

ಫುಲ್ಲಿ ಆಟೋಮ್ಯಾಟಿಕ್ ಮಷೀನ್ ಕೂಡ ಹೆಚ್ಚು ಪ್ರೊಡಕ್ಷನ್ ಮಾಡ್ತೀರಾ ಅಂತಂದ್ರೆ ಬೇಕಾಗುತ್ತೆ. ಸೋ ಈ ಎಲ್ಲದರ ಬಗ್ಗೆ ನಿಮಗೆ ಕಂಪ್ಲೀಟ್ ಇನ್ಫಾರ್ಮೇಷನ್ ಕಂಪನಿ ಅವರೇ ತಿಳಿಸಿಕೊಡ್ತಾರೆ. ಹಾಗೆ ಟ್ರೈನಿಂಗ್ ಕೂಡ ಕೊಡ್ತಾ ಇರುವಂತದ್ದು. ನೀವು ಯಾವ ರೀತಿ ಬಿಸಿನೆಸ್ ಮಾಡ್ತೀರಾ ಅನ್ನೋದರ ಮೇಲೆ ನಿಮ್ಮ ಒಂದು ಪ್ರಾಫಿಟ್ ಹಾಗೆ ಇನ್ವೆಸ್ಟ್ಮೆಂಟ್ ಡಿಪೆಂಡ್ ಆಗಿರುವಂತದ್ದು. ಸೋ ಯಾವ ರೀತಿ ಮಾಡ್ತೀರಾ ಅನ್ನೋದರ ಮೇಲೆ ಡಿಪೆಂಡ್ ಆಗಿರೋದ್ರಿಂದ ನಿಮಗೆ ಕಂಪನಿ ಅವರು ಎಲ್ಲಾ ರೀತಿಯಾದ ಸ್ಕೆಚ್ ಅನ್ನ ಕೊಡ್ತಾರೆ.

Best buyback business in kannada

ಹಾಗಾಗಿ ಅವೆಲ್ಲವನ್ನು ತಿಳ್ಕೊಂಡು ಹಾಗೆ ಲೋಕಲ್ ಮಾರ್ಕೆಟ್ ಅಲ್ಲಿ ಯಾರೆಲ್ಲ ಬಿಸಿನೆಸ್ ಮಾಡ್ತಾ ಇದ್ದಾರೆ ಅನ್ನೋದರ ಬಗ್ಗೆನು ತಿಳ್ಕೊಂಡು ಯಾವುದು ಪ್ರಾಫಿಟ್ ಲಾಭ ಎಷ್ಟಿದೆ ಎಲ್ಲದರ ಬಗ್ಗೆ ತಿಳ್ಕೊಂಡು ನೀವು ಬಿಸಿನೆಸ್ ಅನ್ನ ಮಾಡಬೇಕಾಗುತ್ತೆ.

ಇಲ್ಲಿ ನೀವು ಯಾವುದೇ ಬಿಸಿನೆಸ್ ಅನ್ನ ಮಾಡಿ ಇಲ್ಲಿ ಲಾಭ ನಷ್ಟಗಳಿಗೆ ಇಲ್ಲಿ ನಾವು ಜವಾಬ್ದಾರರಾಗಿರೋದಿಲ್ಲ ಯಾಕಂದ್ರೆ ನಾವು ಜಸ್ಟ್ ಈ ಒಂದು ಬಿಸಿನೆಸ್ ಬಗ್ಗೆ ಇನ್ಫಾರ್ಮೇಷನ್ ಹೇಳಿರ್ತೀವಿ ನಿಮಗೆ ಆ ಒಂದು ಬಿಸಿನೆಸ್ ಏನಾದ್ರೂ ಇಷ್ಟ ಆಗಿದ್ರೆ ನೀವು ಅದರ ಮೇಲೆ ಇನ್ವೆಸ್ಟ್ ಮಾಡುವಂತದ್ದು ಕಂಪನಿಯವರು ಕೇಳ್ಕೊಂಡು ಎಲ್ಲಾ ರೀತಿ ಮಾಹಿತಿಯನ್ನ ಪಡ್ಕೊಂಡು ನೀವು ಬಿಸಿನೆಸ್ ಅನ್ನ ಮಾಡಬೇಕಾಗುತ್ತೆ. ಬಿಸಿನೆಸ್ ಮಾಹಿತಿ ನಿಮಗೆ ಇಷ್ಟ ಆದ್ರೆ ಎಲ್ಲರಿಗೂ ಶೇರ್ ಮಾಡಿ.

ಯೋಜನೆಗಳ ಮಾಹಿತಿ ನೋಡಿ :-

Leave a Reply

Your email address will not be published. Required fields are marked *