ನವರಾತ್ರಿಯ ಪ್ರಯುಕ್ತ ಅಮೆಜಾನ್ ನಲ್ಲಿ ಬಿಗ್ ಸೇಲ್ | Amazon Navratri Sale 2025

ಐಫೋನ್ ಪ್ರಿಯರಿಗೆ ಭರ್ಜರಿ ಗುಡ್ ನ್ಯೂಸ್ ಈ ನವರಾತ್ರಿ ಹಬ್ಬಕ್ಕೆ ಅಮೆಜಾನ್ ಕಡೆಯಿಂದ ಎಲ್ಲರಿಗೂ ಅತಿ ಕಡಿಮೆ ದರದಲ್ಲಿ ಐಫೋನ್ ಸಿಗಲಿದೆ.ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ 2025 ಸೆಪ್ಟೆಂಬರ್ 23ರಂದು ಪ್ರಾರಂಭವಾಗಲಿದ್ದು ಪ್ರೈಮ್ ಸದಸ್ಯರಿಗೆ 24 ಗಂಟೆಗಳ ಆರಂಭಿಕ ಆರಂಭ ಸಿಗುತ್ತದೆ.


ಇಷ್ಟೇ ಅಲ್ಲದೆ ಹಲವಾರು ಎಲೆಕ್ಟ್ರಾನಿಕ್ಸ್ ವಸ್ತುಗಳ ಮೇಲೆ 80% ಮತ್ತು ಗೃಹಪಯೋಗಿ ವಸ್ತುಗಳ ಮೇಲೆ 65% ವರೆಗೂ ರಿಯಾಯಿತಿ ಸಿಗಲಿದೆ. ಇದು ಭಾರತದ ಅತಿ ದೊಡ್ಡ ಉತ್ಸವವಾಗಲಿದ್ದು ಐ ಫೋನ್ ಪ್ರಿಯರಿಗೆ ತುಂಬ ಸಂತೋಷದ ಸುದ್ದಿಯಾಗಿದೆ.ಈ ವರ್ಷದ ಮಾರಾಟವು ಇದುವರೆಗಿನ ಅತಿ ದೊಡ್ಡ ಆಯ್ಕೆಯನ್ನು ಹೊಂದಿರಲಿದೆ ಮತ್ತು ಬಹು ಮುಖ್ಯವಾಗಿ ಇತ್ತೀಚಿನ ಜಿಎಸ್​ಟಿ ದರ ಕಡಿತವು ಗ್ರಾಹಕರ ಶಾಪಿಂಗ್ ಅನ್ನು ಸರಳಗೊಳಿಸುತ್ತದೆ ಹೆಚ್ಚಿನ ಮಾಹಿತಿಯನ್ನು ತಿಳಿಯಲು ಈ ಕೆಳಿಗಿನ ಮಾಹಿತಿಯನ್ನು ಸಂಪೂರ್ಣವಾಗಿ ಓದಿ.

ಅಮೆಜಾನ್ ಗ್ರೇಟ್ ಇಂಡಿಯಾ ಫೆಸ್ಟಿವಲ್ 2025

ಅಮೆಜಾನ್ ಅಂತರಾಷ್ಟ್ರೀಯ ಗ್ರಾಹಕರ ಉಪಾಧ್ಯಕ್ಷ ಸಮೀರ್ ಕುಮಾರ್ ಅವರ ಪ್ರಕಾರ 50 ನಗರಗಳಲ್ಲಿ ಇದೇ ರೀತಿಯ ವಿತರಣೆಯನ್ನು ನೀಡಲಿದೆ. ಸುಮಾರು 10 ಲಕ್ಷ ಉತ್ಪನ್ನಗಳನ್ನು ಅದೇ ರೀತಿ ಎಲ್ಲಿ ತಲುಪಲಾಗುವುದು ಮತ್ತು ಹಬ್ಬದ ಮಾರಾಟದ ಸಮಯದಲ್ಲಿ ಮರುದಿನ 40 ಲಕ್ಷ ಉತ್ಪನ್ನಗಳನ್ನು ತಲುಪಿಸಲಾಗುವುದು.ಕಡಿಮೆ ದರದಲ್ಲಿ ಐಫೋನ್ ಗಳು ಮಾರಾಟವಾಗದಿತ್ತು ಐಫೋನ್ ಪ್ರಿಯರಿಗೆ ಸಿಹಿಸುದ್ದಿಯಾಗಿದೆ. ಆಪಲ್ ಕಂಪನಿಯ ಕಸ್ಟಮರ್ ಬೆಂಬಲ ಮತ್ತು ನಿರಂತರ ತಂತ್ರಜ್ಞಾನ ಅಪ್ಡೇಟುಗಳ ಜೊತೆಗೆ, ಐಫೋನ್ 14 ಬಹಳಷ್ಟು ಜನಪ್ರಿಯತೆಯನ್ನು ಗಳಿಸಿದೆ. 

ಕೊಡುಗೆಗಳು ಮತ್ತು ರಿಯತಿಗಳು :-

ಆಪಲ್ ಕಂಪನಿಯ ಕಸ್ಟಮರ್ ಬೆಂಬಲ(customer service) ಮತ್ತು ನಿರಂತರ ತಂತ್ರಜ್ಞಾನ ಅಪ್ಡೇಟುಗಳ ಜೊತೆಗೆ, ಐಫೋನ್ 14 ಬಹಳಷ್ಟು ಜನಪ್ರಿಯತೆಯನ್ನು ಗಳಿಸಿದೆ. ಅಮೆಜಾನ್ ಗ್ರೇಟ್ ಇಂಡಿಯಾ ಫೆಸ್ಟಿವಲ್ 2025 ಸದಸ್ಯರಿಗೆ 24 ಗಂಟೆಗಳ ಮುನ್ಸೂಚನೆಯನ್ನು ನೀಡಲಿತ್ತು ವಿಶೇಷ ದಿನದ ಆರಂಭಿಕ ಪ್ರವೇಶವನ್ನು ನೀಡತ್ತದೆ ಈ ಉತ್ಸವದಲ್ಲಿ ಸ್ಮಾರ್ಟ್ ಫೋನ್ ಗಳು ಕಡಿಮೆ ದರದಲ್ಲಿ ಸಿಗಲಿದೆ.

ಅಮೆಜಾನ್ ಗ್ರೇಟ್ ಇಂಡಿಯಾ ಫೆಸ್ಟಿವಲ್ 2025 ಸದಸ್ಯರಿಗೆ 24 ಗಂಟೆಗಳ ಮುನ್ಸೂಚನೆಯನ್ನು ನೀಡಲಿತ್ತು ವಿಶೇಷ ದಿನದ ಆರಂಭಿಕ ಪ್ರವೇಶವನ್ನು ನೀಡತ್ತದೆ ಈ ಉತ್ಸವದಲ್ಲಿ ಕಡಿಮೆ ದರದಲ್ಲಿ ಸಿಗಲಿದೆ ಸ್ಮಾರ್ಟ್ ಫೋನ್ ಗಳು ಕಡಿಮೆ ದರದಲ್ಲಿ ಸಿಗಲಿದೆ ಗ್ರಾಹಕರು ಎಸ್ ಬಿ ಐ ಕಾರ್ಡ್ದಾರರಿಗೆ ವಿಶೇಷ ರಿಯಾಯಿತಿಗಳು ಮತ್ತು ಶಾಪಿಂಗ್ ಅನುಭವವನ್ನು ಸರಳಗೊಳಿಸಲು ವಿನ್ಯಾಸ ಕೊಡಿಸಲಾದ ಏಐ ಚಾಲಿತ ಶಾಪಿಂಗ್ ವೈಶಿಷ್ಟತೆಗಳ ಹೊಸ ಸೂಟ್ ಇಂದ ಪ್ರಯೋಜನ ಪಡೆಯುತ್ತಾರೆ.

ಅಮೆಜಾನ್ ಸ್ಥಾಪಕರು:-

ಜೆಫ್ ಬೆಜೋಸ್

ಅಮೆಜಾನ್ ಬಿಗ್ ಸೆಲ್ ಯಾವಾಗ ಶುರು:-

  • ಸೆಪ್ಟೆಂಬರ್ 23 ರಿಂದ ಪ್ರಾರಂಭವಾಗುತ್ತದೆ
  • ಪ್ರೇಮ್ ಸದಸ್ಯರಿಗೆ 24 ಗಂಟೆಗಳ ಮುಂಚಿತ ಪ್ರವೇಶ

ಪ್ರಮುಖ ಭರವಸೆ :-

  • ಇದುವರೆಗಿನ ಅತಿ ದೊಡ್ಡ ಫೆಸ್ಟಿವಲ್ ಫೇಲ್ ಎಂದು ಅಮೆಜಾನ್ ಘೋಷಿಸಿದೆ
  • ಹೆಚ್ಚಿನ ಉತ್ಪನ್ನ ಮತ್ತು ವೇಗವಾಗಿ ಡೆಲಿವರಿ

ಆಫರ್ ಗಳು:-

  • ಸ್ಮಾರ್ಟ್ ಫೋನ್
  • ಎಲೆಕ್ಟ್ರಾನಿಕ್ಸ್
  • ಬ್ಯೂಟಿ ವಸ್ತುಗಳು
  • ಹೋಂ ಪ್ರಾಡಕ್ಟ್
  • ಡೆಕೋರೇಷನ್ ವಸ್ತುಗಳು
  • ಟಿವಿಗಳು
  • ಲ್ಯಾಪ್ಟ್ಯಾಪ್ ಇತ್ಯಾದಿ ವಸ್ತುಗಳ ಮೇಲೆ ರಿಯಾಯಿತಿಗಳು

ಉಪಸಂಹಾರ:-

ಅಮೆಜಾನ್ ಪೇ ಲೆಟರ್ ನಲ್ಲಿ ಮುಂದಿನ ಮೂರು ತಿಂಗಳವರೆಗೆ ಶಾಪಿಂಗ್, ರಿಚಾರ್ಜ್, ಬಿಲ್ ಪಾವತಿಗಳು,, ಮತ್ತು ಪ್ರಯಾಣ ಬುಕಿಂಗ್ ಗಳು, ಫ್ಯಾಷನ್, ಪೀಠೋಪಕರಣಗಳು, ಅಡುಗೆ ಸಲಕರಣೆಗಳ, ಮೇಲೆ ಯಾವುದೇ ಜಿಎಸ್​ಟಿ ಹಾಕಲಾಗುವುದಿಲ್ಲ .ಅರ್ಹಗ್ರಾಹಕರು ರಿವಾಡ್ಸ್ ಗೋಲ್ಡ್ ಕಾರ್ಯಕ್ರಮಕ್ಕೆ ಅರ್ಹತೆ ಪಡೆಯುತ್ತಾರೆ.ಇದು ಫ್ಯಾಷನ್ ಸೌಂದರ್ಯ ಲಗೇಜ್ ಮತ್ತು ಇತರ ವಿಭಾಗಗಳಲ್ಲಿ ನಿಯಮಿತ 5% ಕ್ಯಾಶ್ಬ್ಯಾಕ್ ನೀಡುತ್ತದೆ.ನವರಾತ್ರಿ ಹಬ್ಬದ ಪ್ರಯುಕ್ತ ಐಫೋನ್ 14 ಭರ್ಜರಿ ಆಫರ್

ಐ ಫೋನ್ 14 ಜನಪ್ರಿಯತೆಗೆ ಕಾರಣಗಳು:-

  • ಭಾರತ ಸೇರಿದಂತೆ ಅನೇಕ ದೇಶಗಳಲ್ಲಿ 5G ಬೆಂಬಲ
  • ನಿರಂತರ ಸಾಫ್ಟ್ವೇರ್ ಅಪ್ಡೇಟ್ಗಳು
  • ಹೈ ಕ್ವಾಲಿಟಿ ಕ್ಯಾಮೆರಾ
  • ಹೊಸ ವಿನ್ಯಾಸದ ಡಿಸೈನ್ಗಳು
  • ಉತ್ತಮ ರೀತಿಯ ಬ್ಯಾಟರಿ
  • ಉತ್ತಮ ರೀತಿಯ ಸ್ಕ್ರೀನ್

Leave a Comment