ಹಲೋ ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರ …. ಇದುವರೆಗೂ ನಿರೀಕ್ಷೆ ಮಾಡಲಾಗದ ಒಂದು ಗುಡ್ ನ್ಯೂಸ್ ನಿಮಗೆ ಇಲ್ಲಿದೆ ಯಾರಿಗೆಲ್ಲ ಶಾಪಿಂಗ್ ಮಾಡೋದು ತುಂಬಾ ಇಷ್ಟಾ ಇದಿಯೋ ಅವರು ಓದಲೇ ಬೇಕಾದ ಮಾಹಿತಿ ಇದು ಅದು ಏನೆಂದರೆ ಜೂಲೈ 12 ರಾತ್ರಿ 12 ಗಂಟೆಗೆ ಅಮೆಜಾನ್ ಪ್ರೈಮ್ ಡೇ ಸೇಲ್ನಲ್ಲಿ 90% ರಿಯಾಯಿತಿ ದರದಲ್ಲಿ ಹಲವಾರು ಪ್ರಾಡಕ್ಟ್ ಗಳ ಸೇಲ್ ನಡೀತಾ ಇದೆ ನೀವು ಸಹ ಈ ಡಿಸ್ಕೌಂಟ್ ಅನ್ನು ಪಡೆದು ಹಣವನ್ನು ಉಳಿಸಬಹುದು ಪಡೆಯಲು ಹೇಗೆ? ಇಲ್ಲಿ ಪೂರ್ಣ ಮಾಹಿತಿ.
Amazon Prime Day
ಅಮೆಜಾನ್ ಪ್ರೈಮ್ ಖಾತೆ ಹೊಂದಿರಬೇಕು :-
ನಿಮ್ಮ ಬಳಿ ಅಮೆಜಾನ್ ಪ್ರೈಮ್ ಖಾತೆ ಇದ್ದರೆ 12ನೆೇ ತಾರೀಕಿನಿಂದ 14ನೇ ತಾರೀಕನವರೆಗೆ ಭರ್ಜರಿ ಡಿಸ್ಕೌಂಟ್ ಪಡೆಯಬಹುದು ಇಲ್ಲದವರಿಗೂ ಹಲವಾರು ವಸ್ತುಗಳ ಮೇಲೆ ಡಿಸ್ಕೌಂಟ್ ಇದ್ದು ಅವತ್ತಿಂದ ಭರ್ಜರಿ ಶಾಪಿಂಗ್ ಮಾಡಬಹುದು.
ನೀವು ಅಮೆಜಾನ್ ಪ್ರೈಮ್ ಸದಸ್ಯರಾಗಲು ಈ ಕೆಳಗೆ ಲಿಂಕ್ ಇದೆ ಕ್ಲಿಕ್ ಮಾಡಿ :-
ನೀವು Amazon Prime ಸದಸ್ಯರಾಗಿರಬೇಕು (30-ದಿನದ ಉಚಿತ ಅಥವಾ paid membership). Prime ಇಲ್ಲದಿದ್ದರೆ, ಇಲ್ಲಿ ಸೈನ್ ಅಪ್ ಮಾಡಿ.
ಸಮಯ ಮತ್ತು ಡೀಲ್ಸ್ ಇಲ್ಲಿ ನೋಡಿ :-
ಈ ಕೆಳಗೆ ತಿಳಿಸಲಾಗಿದೆ ನೀವು ಈ ದಿನಾಂಕದಂದು ನಿಮ್ಮ ಇಷ್ಟದ ಪ್ರಾಡಕ್ಟ್ ಅನ್ನು ಕಡಿಮೆ ಬೆಲೆಗೆ ಖರೀದಿಸಿ
ಜೂಲೈ 12 ರಾತ್ರಿ 12:00 AM (IST) ನಿಂದ Amazon Prime Day ಡೀಲ್ಸ್ ಪ್ರಾರಂಭವಾಗುತ್ತದೆ.
“Today’s Deals” ಅಥವಾ “Prime Day Deals” ಪೇಜ್ ಅನ್ನು ನೋಡಿ (ಲಿಂಕ್).
90% ರಿಯಾಯಿತಿ ಡೀಲ್ಸ್ ಹುಡುಕಿ:-
90% off” ಅಥವಾ “Lightning Deals” ಫಿಲ್ಟರ್ ಅನ್ನು ಬಳಸಿ.ಪ್ರಸಿದ್ಧ ಬ್ರಾಂಡ್ಗಳು (ಉದಾ: Samsung, Mi, Nike) ಮತ್ತು ದೈನಂದಿನ ಉಪಯೋಗದ ವಸ್ತುಗಳು (ಗ್ಯಾಜೆಟ್ಸ್, ಫ್ಯಾಷನ್, ಗೃಹೋಪಯೋಗಿ) ಮೇಲೆ ರಿಯಾಯಿತಿ ಇರುತ್ತದೆ.
“Lightning Deals” ತ್ವರಿತವಾಗಿ sold out ಆಗುತ್ತವೆ, hence ತಪಾಸಣೆ ಮಾಡಿ.
ಡೀಲ್ ಪಡೆಯುವುದು ಹೇಗೆ?:-
ಈ ಕೆಳಗೆ ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಜಾಯಿನ್ ಆಗಿ ಎಲ್ಲ ಪ್ರಾಡಕ್ಟ್ ನ ಹೋಲ್ ಸೇಲ್ ಬೆಳೆಯನ್ನ ವೀಕ್ಷಿಸಿ ಖರೀದಿಸಿ
ಇತರೆ ಸರ್ಕಾರಿ ಪ್ರಮುಖ ಯೋಜನೆಗಳ ಮಾಹಿತಿ ನೋಡಿ :-
- ಪಿಎಂ ಕಿಸಾನ್ ಯೋಜನೆಗೆ ₹12,000 ಸಹಾಯಧನ?
- ಪ್ರಧಾನಮಂತ್ರಿ ಉದ್ಯೋಗ ಸೃಷ್ಟಿ ಯೋಜನೆ
- ಸುಕನ್ಯ ಸಮೃದ್ಧಿ ಯೋಜನೆ ಕೇಂದ್ರ ಸರ್ಕಾರಿ ಯೋಜನೆ
- ಕರ್ನಾಟಕ ರಾಜ್ಯದ ರೈತರಿಗಾಗಿ ಬೀಜದ ಭತ್ತ ಸಬ್ಸಿಡಿ ಯೋಜನೆ 2025
- ಭಾಗ್ಯಲಕ್ಷ್ಮಿ ಯೋಜನೆ ದುಡ್ಡು ಬಂದೆ ಬಿಡ್ತು …..ಇಲ್ಲಿ ನೋಡಿ
- ಪ್ರಧಾನಮಂತ್ರಿ ಸೂರ್ಯ ಘರ್ ಯೋಜನೆ: ಮನೆಗೆ ಉಚಿತ ಸೋಲಾರ್ ಇಂದೇ ಅರ್ಜಿ ಸಲ್ಲಿಸಿ
- ರೈತರೇ ಗಮನಿಸಿ : ನಿಮ್ಮ ಖಾತೆಗೆ ಪಿಎಂ ಕಿಸಾನ್ ಯೋಜನೆಯ 2000 ರೂ ಹಣ ಬಂದಿದೆಯಾ ಈಗಲೇ ಚೆಕ್ ಮಾಡಿ…Kisan20
- ಬಂಗಾರದ ಬೆಲೆ ಭಾರಿ ಇಳಿಕೆ.. ಇಂದೇ ಖರೀದಿಸಿ ವರಮಹಾಲಕ್ಷ್ಮಿ ಹಬ್ಬದ ಫುಲ್ ಡಿಸ್ಕೌಂಟ್..
- ಶಿವಮೊಗ್ಗ ಅಡಿಕೆ ರೇಟ್ ಇಂದಿನ ಅಡಿಕೆ ಬೆಲೆ । ₹70,000 ಗಡಿ ದಾಟುವ ನಿರೀಕ್ಷೆ…!
- ಫ್ಲಿಪ್ಕಾರ್ಟ್ ಫ್ರೀಡಮ್ ಸೇಲ್ 2025 | Flipkart Freedom Sale
- ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ (PMSBY) 2ಲಕ್ಷ | 20 ರೂ ವಾರ್ಷಿಕ Apply Now