ಅಡಿಕೆ ಸುಲಿಯುವ ಮಷೀನ್ ಖರೀದಿ ಮಾಡಲು ಸರ್ಕಾರದಿಂದ 60% ವರಿಗೆ ಸಬ್ಸಿಡಿ ರೈತರಿಗೆ ಗುಡ್ ನ್ಯೂಸ್…! Areca Machine

ಅಡಿಕೆ ಬೆಳೆದಿರುವ ರೈತರಿಗೆ ಸರ್ಕಾರದಿಂದ ಭರ್ಜರಿ ಗುಡ್ ನ್ಯೂಸ್ ಅಡಿಕೆ ಸುಲಿಯುವ ಯಂತ್ರವನ್ನು ಸಬ್ಸಿಡಿ ದರದಲ್ಲಿ ನೀಡಲು ಸರ್ಕಾರ ಮುಂದಾಗಿದೆ ನೀವು ಮಷೀನ್ ಸಬ್ಸಿಡಿ ದರದಲ್ಲಿ ಖರೀದಿ ಮಾಡಲು ಈ ಕೆಳಗಿನ ಎಲ್ಲ ರೀತಿಯಾದ ಮಾಹಿತಿಯನ್ನು ಓದಿಕೊಂಡು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಉದ್ದೇಶ

ಅಡಿಕೆ ಸುಲಿಯುವ ಹಾಲಿನ ಕೊರತೆಯನ್ನು ನೀಗಿಸುವುದು

ಕಡಿಮೆ ಸಮಯದಲ್ಲಿ ಹೆಚ್ಚಿನ ಅಡಿಕೆ ಸುಲಿಯುವುದು

ಶ್ರಮದ ಉಳಿತಾಯ ಅದರ ಜೊತೆಗೆ ಬೇರೆ ಕೆಲಸವನ್ನು ಮಾಡಿಕೊಳ್ಳಬಹುದು. ಹಾಗೂ ಇನ್ನಷ್ಟು ಸಾಕಷ್ಟು ಉದ್ದೇಶವನ್ನು ಈ ಒಂದು ಯೋಜನೆ ಒಳಗೊಂಡಿದೆ

ಅರ್ಹತೆ

ರೈತರು ಕರ್ನಾಟಕದ ನಿವಾಸಿಯಾಗಿದ್ದು ಕನಿಷ್ಠ ಒಂದು ಎಕರೆ ಅಡಿಕೆ ತೋಟವನ್ನು ಹೊಂದಿರಬೇಕು ಬಿಪಿಎಲ್ ಕಾರ್ಡ್ ಹೊಂದಿರಬೇಕು ಗ್ರಾಮೀಣ ಪ್ರದೇಶದಲ್ಲಿ ವಾಸಿಸುತ್ತಿರಬೇಕು.

ಮಶಿನ್ ಖರೀದಿ ಮಾಡಲು ಪಹಣಿ ಜೊತೆಗೆ ಇನ್ನಿತರ ಅಗತ್ಯ ದಾಖಲೆಗಳನ್ನು ಹೊಂದಿರುವ ರೈತರು ಅರ್ಜಿಯನ್ನು ಸಲ್ಲಿಸಬಹುದು ಇದಕ್ಕೆ ಅರ್ಹತೆಯನ್ನು ಪಡೆಯುತ್ತಾರೆ.

ಅಗತ್ಯ ದಾಖಲೆಗಳು

  • ಆಧಾರ್ ಕಾರ್ಡ್
  • ಪಾನ್ ಕಾರ್ಡ್
  • ಆರ್ ಟಿ ಸಿ
  • ರೇಷನ್ ಕಾರ್ಡ್
  • ಪಾಸ್ ಪೋರ್ಟ್ ಅಳತೆಯ ಭಾವಚಿತ್ರ
  • ವೋಟರ್ ಐಡಿ
  • ಆದಾಯ ಪ್ರಮಾಣ ಪತ್ರ
  • ಜಾತಿ ಪ್ರಮಾಣ ಪತ್ರ ಇನ್ನಿತರ ಅಗತ್ಯ ದಾಖಲೆಗಳು

ಸಬ್ಸಿಡಿ ವಿವರ

ಅಡಿಕೆ ಸುಲಿಯುವ ಯಂತ್ರವನ್ನು ಖರೀದಿ ಮಾಡಲು ರೈತರು ಸಬ್ಸಿಡಿ ದರದಲ್ಲಿ ಮಷೀನ್ ಖರೀದಿ ಮಾಡಬಹುದು ಅದರ ಒಂದು ಗುಣಮಟ್ಟ ಕಂಪನಿ ಹಾಗೂ ಅದರ ಒಂದು ಕೆಪ್ಯಾಸಿಟಿಗೆ ತಕ್ಕಂತೆ ಅದರ ಬೆಲೆ ನಿಗದಿಯಾಗಿರುತ್ತದೆ.

ಅಡಿಕೆ ಸುಲಿಯುವ ಯಂತ್ರವನ್ನು ಖರೀದಿ ಮಾಡಲು ಸುಮಾರು 60 ಪರ್ಸೆಂಟ್ ವರೆಗೆ ಸಬ್ಸಿಡಿ ದರದಲ್ಲಿ ಮಷೀನ್ ಅನ್ನ ವಿತರಿಸಲಾಗುತ್ತದೆ.

ಸಬ್ಸಿಡಿಯನ್ನ ಹೊರತಾಗಿ ಇನ್ನುಳಿದ ಹಣವನ್ನು ಕಂತುಗಳ ರೀತಿಯಲ್ಲಿ ಬ್ಯಾಂಕ್ ಮೂಲಕ ಕಂದಾಯ ಮಾಡಬೇಕಾಗಿರುತ್ತದೆ

ಅರ್ಜಿ ಸಲ್ಲಿಸುವ ವಿಧಾನ

ಇದಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಇಟ್ಟುಕೊಂಡು ರೈತರು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಅಲ್ಲಿ ಕೊಟ್ಟಿರುವ ಮಾಹಿತಿಯನ್ನು ಸಂಪೂರ್ಣವಾಗಿ ಓದಿಕೊಂಡು ಕೇಳಲಾಗಿರುವ ಮಾಹಿತಿಯನ್ನು ಭರ್ತಿ ಮಾಡಿ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡುವ ಮೂಲಕ ಅರ್ಜಿ ಸಲ್ಲಿಸಬಹುದು ಕೊನೆಯದಾಗಿ ಅರ್ಜಿ ಸಲ್ಲಿಸಿದ ನಂತರ ಅರ್ಜಿ ಪ್ರಿಂಟ್ ಔಟ್ ಅನ್ನು ತೆಗೆದಿಟ್ಟುಕೊಳ್ಳಿ.

ಆನೈನ್ ಮೂಲಕ ಅರ್ಜಿ ಸಲ್ಲಿಸುವ ಲಿಂಕ್

ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು

ತೀರ್ಮಾನ

ಈ ಮೇಲೆ ತಿಳಿಸಲಾದ ಎಲ್ಲಾ ಮಾಹಿತಿಯನ್ನು ಸಂಪೂರ್ಣವಾಗಿ ಓದಿಕೊಂಡು ಅರ್ಜಿಯನ್ನು ಸಲ್ಲಿಸಬಹುದು ಇಲ್ಲಿ ಕೊಟ್ಟಿರುವ ಮಾಹಿತಿ ಕೇವಲ ನಿಮ್ಮ ಮಾಹಿತಿಗಾಗಿ ಮಾತ್ರ ನೀವು ಕೃಷಿ ಇಲಾಖೆಯ ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಿ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ಓದಿಕೊಂಡು ಇದರ ಬಗ್ಗೆ ತಿಳಿದುಕೊಂಡು ಅರ್ಜಿಯನ್ನು ಸರಿಸಬಹುದಾಗಿದೆ.

Leave a Comment