ಜಿಯೋ ಫ್ರೀ ರಿಚಾರ್ಜ್ ಧಮಾಕಾ ಆಫರ್ ಮಿಸ್ ಮಾಡ್ಕೋಬೇಡಿ …
ಹಲೋ ವೀಕ್ಷಕರೇ ……..ಇನ್ನಮೇಲೆ ರಿಚಾರ್ಜ್ ಮಾಡೋ ತೊಂದರೆಯೇ ಇಲ್ಲ ಜಿಯೋ ಫ್ರೀ ಆಗಿ ರಿಚಾರ್ಜ್ ಪ್ಲಾನ್ ಕೊಡ್ತಿದೆ ಅದರಬಗ್ಗೆ ತಿಳಿಸಿಕೊಡ್ತಿನಿ ಶೇರ್ ಮಾಡಿ …… ಜಿಯೋ (Jio) ನಿಯಮಿತವಾಗಿ ವಿಶೇಷ “ಫ್ರೀ ರಿಚಾರ್ಜ್ ಧಮಾಕಾ” ಆಫರ್ಗಳನ್ನು ನೀಡುತ್ತದೆ, ಇದರಲ್ಲಿ ಬಳಕೆದಾರರು ಸಂಪೂರ್ಣವಾಗಿ ಉಚಿತವಾಗಿ ರಿಚಾರ್ಜ್ ಮಾಡಿಕೊಳ್ಳಬಹುದು ಅಥವಾ ಕ್ಯಾಷ್ಬ್ಯಾಕ್, ಡಿಸ್ಕೌಂಟ್ ಮತ್ತು ಬೋನಸ್ ಡೇಟಾವನ್ನು ಪಡೆಯಬಹುದು ನಿಮಗೆ ಯಾವುದು ಬೇಕು ಅದನ್ನ ಆಯ್ಕೆಮಾಡಿಕೊಳ್ಳಬಹುದು . ಜಿಯೋ ಫ್ರೀ ರಿಚಾರ್ಜ್ ಆಫರ್:- ಜಿಯೋ ಪ್ರೋಮೋಷನಲ್ ಆಫರ್ಗಳ ಭಾಗವಾಗಿ, ಕೆಲವು ಬಳಕೆದಾರರಿಗೆ ಉಚಿತ ರಿಚಾರ್ಜ್ ಅಥವಾ 100% … Read more