Big Update : ₹11000/- ವಿದ್ಯಾರ್ಥಿ ವೇತನ – ಕಾರ್ಮಿಕರ ಮಕ್ಕಳೆ ಇಲ್ಲಿ ಅರ್ಜಿ ಸಲ್ಲಿಸಿ?
ಕುಟುಂಬ ವಾರ್ಷೀಕ ಆದಾಯ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ₹1,00000/- ಹಾಗೂ ನಗರ ಪ್ರದೇಶದ ಅಭ್ಯಾರ್ಥಿಗಳಿಗೆ ₹1,20,000 ಕ್ಕಿಂತ ಕಡಿಮೆ ಇದ್ದವರು ಅರ್ಜಿ ಸಲ್ಲಸಬಹುದು. ಇದರ ಬಗ್ಗೆ ಈ ಕೆಳಗೆ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ ಇದೆ ರೀತಿ ಹೊಸ ಮಾಹಿತಿಯನ್ನು ಪಡೆಯಲು ಕೆಳಗೆ ಕಾಣಿಸುವ ಟೆಲಿಗ್ರಾಂ ಚಾನಲ್ ಗೆ ಜಾಯಿನ್ ಆಗಿ. ವಿಧ್ಯಾರ್ಥಿ ವೇತನದ ಉದ್ದೆಶ :- ಮಧ್ಯಮ ವರ್ಗದವರು ಹಾಗೂ ಬಡ ಕಾರ್ಮಿಕರು ಹೆಚ್ಚಿರುವ ಕಾರಣದಿಂದ ಅವರ ಮಕ್ಕಳನ್ನು ಉನ್ನತ ಶಿಕ್ಷಣಕ್ಕೆ ಕಳುಹಿಸಲು ಹಣಕಾಸಿನ ಸಮಸ್ಯೆ ಹಾಗೂ … Read more