ಗೌರಿ ಗಣೇಶ ಹಬ್ಬಕ್ಕೆ ಬಸ್ ಚಾರ್ಜ್ ಹೆಚ್ಚಿದೆಯೇ? ಕಡಿಮೆ ಬೆಲೆಗೆ ಇಲ್ಲಿ ಬುಕ್ ಮಾಡಿ..! Ticket

Book special buses for Gauri-Ganesh festival :- ಸಾಮಾನ್ಯವಾಗಿ ಹಬ್ಬದ ಸಮಯದಲ್ಲಿ ಬಸ್ ಚಾರ್ಜ್ ಹೆಚ್ಚಾಗುತ್ತದೆ ಮತ್ತು ಅದರಲ್ಲೂ ಕೆಲವು ಬಸ್ ಗಳಲ್ಲಿ ದುಬಾರಿ ಹಣವನ್ನು ವಸೂಲಿ ಮಾಡುತ್ತಿದ್ದಾರೆ ಇನ್ನು ಕೆಲವರಿಗೆ ಬಸ್ ಟಿಕೆಟ್ ಬುಕ್ ಮಾಡೋಕೆ ಆಗಿರುವುದಿಲ್ಲ ಹಾಗಾಗಿ ಈ ಹಬ್ಬದ ಸಮಯದಲ್ಲಿ ಹಬ್ಬವನ್ನು ಆಚರಣೆ ಮಾಡೋದಕ್ಕೆ ಊರಿಗೆ ಹೋಗೋದೇ ಬೇಡ ಅಂತ ತುಂಬಾ ಜನ ಯೋಚನೆ ಮಾಡುತ್ತಿರುತ್ತಾರೆ ಇಂತರು ಈಗ ಯೋಚನೆ ಮಾಡೋದು ಬೇಡ ಯಾಕಂದರೆ ಈ ಕೆಳಗೆ ಕೊಟ್ಟಿರುವ ವೆಬ್ಸೈಟ್ ಮೇಲೆ ಕ್ಲಿಕ್ ಮಾಡಿ ಬುಕ್ ಮಾಡಿದರೆ ಕಡಿಮೆ ಬೆಲೆಗೆ ಬಸ್ ಟಿಕೆಟ್ ಪಡೆದುಕೊಳ್ಳಬಹುದು.


ಇದರ ಉದ್ದೇಶ :-

ತುಂಬಾ ಜನ ಅನಿವಾರ್ಯ ಕಾರಣಗಳಿಂದ ಬಸ್ ಟಿಕೆಟ್ ಬುಕ್ ಮಾಡೋಕೆ ಆಗಿರುವುದಿಲ್ಲ ಈಗ ಬುಕ್ ಮಾಡೋಕೆ ಹೋದರೆ ದುಬಾರಿ ದರ ಈ ಉದ್ದೇಶವನ್ನು ಇಟ್ಟುಕೊಂಡು ಈ ಸಂಸ್ಥೆ ಕಡಿಮೆ ಬೆಲೆಗೆ ಬಸ್ ಟಿಕೆಟ್ ಕೊಡುತ್ತಿದ್ದಾರೆ ಇದರಿಂದ ಪ್ರಯಾಣಿಕರು ಕಡಿಮೆ ಖರ್ಚಿನಲ್ಲಿ ತಮ್ಮ ತಮ್ಮ ಊರುಗಳಿಗೆ ತೆರಳಿ ಹಬ್ಬವನ್ನು ಆಚರಿಸಲು ಇದೊಂದು ಸುವರ್ಣಾವಕಾಶ ಆಗಿದೆ.

ಹಬ್ಬದ ಸಮಯದಲ್ಲಿ ಬಸ್ ಚಾರ್ಜ್ ಏಕೆ ಹೆಚ್ಚಾಗುತ್ತದೆ?

ಹಬ್ಬದ ರಜಾ ದಿನಗಳಲ್ಲಿ ಹಲವಾರು ಜನ ತಮ್ಮ ಊರಿಗೆ ಹಬ್ಬದ ಸಮಯದಲ್ಲಿ ಹೋಗಬೇಕಾಗಿರುತ್ತದೆ ಇಂತಹ ಸಮಯದಲ್ಲಿ ಬಸ್ ಕೊರತೆ ಮತ್ತು ಪ್ರಯಾಣಿಸುವವರ ಸಂಖ್ಯೆ ಕೂಡ ಹೆಚ್ಚಿರುವುದರಿಂದ ಬೆಲೆ ಸಹ ಹೆಚ್ಚಳ ಮಾಡುತ್ತಾರೆ.

ಆನ್ಲೈನ್ ಬುಕಿಂಗ್ ಮಾಡುವುದು ಯಾಕೆ ಸುರಕ್ಷಿತ :-

ನೀವು ಬಸ್ ಟಿಕೆಟ್ ಅನ್ನು ಆನ್ಲೈನ್ ಮೂಲಕ ಬುಕ್ ಮಾಡುವುದರಿಂದ ಬಸ್ ಟಿಕೆಟ್ ಸಿಗುವುದು ಪಕ್ಕಾ ಆಗುತ್ತದೆ ಇದು ಸುರಕ್ಷಿತ ಸಹ ಹೌದು ಅಷ್ಟೇ ಅಲ್ಲದೆ ನಿಮಗೆ ಬೇಕಾದ ಸೀಟ್ ಅನ್ನು ಬುಕ್ ಮಾಡಿಕೊಳ್ಳಬಹುದು.

ಆನ್ಲೈನ್ ಬುಕ್ ಮಾಡುವುದು ಹೇಗೆ?:-

ಬಸ್ ಟಿಕೆಟ್ ಅನ್ನು ಆನ್ಲೈನ್ ಮೂಲಕ ಬುಕ್ ಮಾಡಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಟಿಕೆಟ್ ಬುಕ್ ಮಾಡಬಹುದು.


ಇತರೆ ಸರ್ಕಾರಿ ಪ್ರಮುಖ ಯೋಜನೆಗಳ ಬಗ್ಗೆ ಮಾಹಿತಿ :-

Leave a Comment