ತೆಂಗಿನಕಾಯಿ ದರ ಭಾರೀ ಏರಿಕೆ..! ಕೆಜಿ 140ರೂ ಕಿಂತ ಹೆಚ್ಚು…ಲಾಭದಾಯಕ ಮಾರಾಟಕ್ಕೆ ಇದೇ ಅವಕಾಶ!! COCONUT

Coconut Prices Hit Record High । ತೆಂಗಿನಕಾಯಿ ದರ ಭಾರೀ ಏರಿಕೆ..! ಕೆಜಿ 140ರೂ ಕಿಂತ ಹೆಚ್ಚು...ಇಲ್ಲಿ ಮಾರಾಟ ಮಾಡಿ..!

Coconut Prices Hit Record High

ಹಾಯ್ ಹಲೋ ನಮಸ್ಕಾರ ಸ್ನೇಹಿತರೇ…. ಇಂದಿನ ಈ ಲೇಖನದಲ್ಲಿ ಕರ್ನಾಟಕದ ಪ್ರತೋಯೊಬ್ಬ ರೈತರಿಗೆ ನಾನು ತಿಳಿಸುವುದೇನೆಂದರೆ ನಮ್ಮ ಹೆಮ್ಮೆಯ ಕರ್ನಾಟಕದಂತ ರಾಜ್ಯದಲ್ಲಿ ಇಂದಿನ ದಿನಗಳಲ್ಲಿ ಭಾರಿಪ್ರಮಾಣದಲ್ಲಿ ತೆಂಗು ಬೆಳೆಗೆ ಬೆಲೆ ಏರಿಕೆ ಕಂಡು ಬರುತ್ತಿದೆ. ಅಂದರೆ 2024 ರ ಹಿಂದೇ ತೆಂಗಿನ ಬೆಳೆಗೆ ತುಂಬಾ ಕಡಿಮೆ ದರ ಹೊಂದಿತ್ತು ಆದರೆ 2025 ರಲ್ಲಿ ತೆಂಗು ಬಾರಿ ಬೆಲೆ ಏರಿಕೆ ಕಂಡ ಬೆಳೆಯಾಗಿದೆ….

ಇದಕ್ಕೆ ಪ್ರಮುಖ ಕಾರಣ ರೈತರು ತೆಂಗು ಕೃಷಿ ಮಾಡದೇ ಇರುವುದು ಹಾಗೆ ಅಡಿಕೆ ಬೆಲೆ ಕೂಡ ಒಂದು ತರದಲ್ಲಿ ಕಾರಣ ಅಂದರು ತಪ್ಪಾಗಲಾರದು ಹೌದು ಹಾಗೆ ತೆಂಗು ಬೆಲೆ ಕೆಲವು ಭಾಗದಲ್ಲಿ ಅನೇಕ ರೋಗ ಹಾಗೆ ಪ್ರಾಕೃತಿಕ ವಿಕೋಪ ಗಳಿಂದ ತೆಂಗು ಬೆಳೆ ನಾಶ ಹೊಂದಿದೆ. ಇಂದಿನ ದಿನದಲ್ಲಿ ಮಾರುಕಟ್ಟೆಯಲ್ಲಿ 1 KG ತೆಂಗಿನ ಕಾಯಿಗೆ ಕನಿಷ್ಠ₹140 ಹಾಗೆ ಗರಿಷ್ಠ₹ 360 ಕ್ಕೆ ಬೆಲೆ ಏರಿಕೆ ನೋಡಬಹುದು. ಇನ್ನು ಮುಂದಿನ ದಿನಗಳಲ್ಲೂ ತೆಂಗಿನ ಬೆಲೆ ಹೆಚ್ಚಗಬಹುದು.

ಇದನ್ನು ಓದಿರಿ :-ಮಹಿಳೆಯರಿಗೆ ₹5 ಲಕ್ಷದ ಶೂರಿಟಿ-ರಹಿತ ಸಾಲ ಸೌಲಭ್ಯ

ಪ್ರಮುಖ ವಿಷಯ :-

ಕರ್ನಾಟಕದ ಪ್ರತಿ ರೈತರಿಗೆ ಕೆಲವು ವ್ಯಾಪಾರಿಗಳು ರೈತರಿಂದ ತೆಂಗಿನ ಕಾಯಿಗಳನ್ನ ಕಡಿಮೆ ಹಣಕ್ಕೆ ಖರೀದಿ ಮಾಡಿ ವ್ಯಾಪಾರಿಗಳು ಅತೀ ಹೆಚ್ಚಿನ ಲಾಭವನ್ನ ಪಡೆಯುತ್ತಿದ್ದಾರೆ. ರೈತರು ಬೆಳೆದ ಎಲ್ಲ ಬೆಳೆಗಳಿಗೆ ಸರಿಯಾದ ಬೆಲೆ ಸಿಗಬೇಕು…

ಇನ್ನು ಮುಂದಿನ ದಿನಗಳಲ್ಲಿ ರೈತರಿಗೆ ಸಂಕಷ್ಟದ ದಿನಗಳು ಬರಬಹುದು ಯಾಕೆಂದರೆ ಕೆಲವು ಕರ್ನಾಟಕದ ರೈತ ಕುಟುಂಬಗಳು ಅತೀ ಹೆಚ್ಚಾಗಿ ಕೆಲವೇ ಬೆಳೆಗಳನ್ನ ಬೆಳೆಯುತ್ತಿದ್ದಾರೆ ಕೆಲವರು ಅಡಿಕೆ ಕೃಷಿ ಯನ್ನ ಮಾತ್ರ ಮಾಡುತ್ತಿದ್ದಾರೆ…

ಪ್ರತಿಯೊಬ್ಬ ರೈತರು ಮಿಶ್ರ ಬೆಳೆಯನ್ನ ಅನುಸರಿಸಬೇಕು…

ಇಂದಿನ ದಿನಗಳಲ್ಲಿ ಹಳ್ಳಿಯ ಜನರಿಗೆ 25 30 ರೂಪಿಸ್ ಕೊಟ್ಟು ವ್ಯಾಪಾರಿಗಳು 160 ಹಾಗೆ 170 ಕ್ಕೆ ಮಾರಾಟ ಮಾಡ್ತಿದ್ದಾರೆ ಅನೇಕ ಹಳ್ಳಿಜನರು ಮೋಸ ಹೋಗುತ್ತಿದ್ದಾರೆ.

ತೆಂಗಿನ ಕಾಯಿ ಬೆಲೆ ಗಾರರಿಗೆ ತೆಂಗಿನ ಕಾಯಿ ಮಾರಾಟ ಮಾಡಲು ಕೆಳಗೆ ಕೊಟ್ಟಿರುವ ನಂಬರ್ ಗೆ ಕಾಲ್ ಮಾಡಿ ನೀವು ಕರ್ನಾಟಕದ ಯಾವುದೇ ಜಿಲ್ಲೆಯಲ್ಲಿ ಇದ್ದರು ಸಹ ನಿಮ್ಮ ಮನೆಗೆ ಬಂದು ಖರೀದಿ ಮಾಡಿಕೊಳ್ಳುತ್ತಾರೆ.

Name : Pavan

Pone no : 63******88

State : karnataka

ಇತರೆ ಸಂಬಂದಿಸಿದ ವಿಷಯಗಳು :-

  • ರೈತರೇ ಗಮನಿಸಿ : ನಿಮ್ಮ ಖಾತೆಗೆ ಪಿಎಂ ಕಿಸಾನ್ ಯೋಜನೆಯ 2000 ರೂ ಹಣ ಬಂದಿದೆಯಾ ಈಗಲೇ ಚೆಕ್ ಮಾಡಿ…Kisan20

    ರೈತರೇ ಗಮನಿಸಿ : ನಿಮ್ಮ ಖಾತೆಗೆ ಪಿಎಂ ಕಿಸಾನ್ ಯೋಜನೆಯ 2000 ರೂ ಹಣ ಬಂದಿದೆಯಾ  ಈಗಲೇ  ಚೆಕ್ ಮಾಡಿ…Kisan20

    PM Kisan Status ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ತಮ್ಮ ಕ್ಷೇತ್ರ ಆದ ವಾರಣಾಸಿಗೆ ಭೇಟಿ ನೀಡಿದ ವೇಳೆ ಪ್ರಧಾನಮಂತ್ರಿ ಕಿಸಾನ್ ಯೋಜನೆಯ 20 ನೆೇ ಕಂತಿನ ಹಣ ಬಿಡುಗಡೆ ಮಾಡಿದ್ದಾರೆ ..ಇದರಬಗ್ಗೆ ಈಗಾಗಲೇ ನರೇಂದ್ರ ಮೋದಿಯವರು ಪ್ರತಿಯೊಬ್ಬ ರೈತರ ಬ್ಯಾಂಕ್ ಅಕೌಂಟ್ ಗೆ ನೆರೆವಾಗಿ ಹಣ ಜಮಾ ಆಗುತ್ತೆ ಎಂದು ಹೇಳಿದ್ದರು ಅವರು ನುಡಿದಂತೆ ಈಗ ನಡೆದಿದ್ದಾರೆ. Join Telegram Channel 💬 Join Whatsapp Channel ಪಿಎಂ ಕಿಸಾನ್ 20 ನೇ ಕಂತು ರೈತರ…

    Read More…


  • ಬಂಗಾರದ ಬೆಲೆ ಭಾರಿ ಇಳಿಕೆ.. ಇಂದೇ ಖರೀದಿಸಿ ವರಮಹಾಲಕ್ಷ್ಮಿ ಹಬ್ಬದ ಫುಲ್ ಡಿಸ್ಕೌಂಟ್..

    ಬಂಗಾರದ ಬೆಲೆ ಭಾರಿ ಇಳಿಕೆ.. ಇಂದೇ ಖರೀದಿಸಿ  ವರಮಹಾಲಕ್ಷ್ಮಿ ಹಬ್ಬದ ಫುಲ್ ಡಿಸ್ಕೌಂಟ್..

    Gold Rate Today , ದಿನದಿನದ ದಿನಕ್ಕೆ ಬಂಗಾರದ ಬೆಲೆ ಗಗನಕ್ಕೆ ಏರುತ್ತಿತ್ತು ಆದರೆ ಇಷ್ಟು ದಿನ ಬಂಗಾರದ ಬೆಲೆಯಲ್ಲಿ ಬಾರಿ ಏರಿಕೆ ನಡುವೆಯೇ ಇದೀಗ ಬಂಗಾರದ ಬೆಲೆಯಲ್ಲಿ ಭಾರಿ ಇಳಿಕೆ ಆಗಿದೆ ವರಮಹಾಲಕ್ಷ್ಮಿ ಹಬ್ಬಕ್ಕೆ ಈ ಮಹಾಲಕ್ಷ್ಮಿಯರಿಗೆ ಸಿಗುತ್ತಿರುವ ದೊಡ್ಡ ಉಡುಗೊರೆ ಆಗಿದೆ ಹಾಗಾದರೆ ಎಷ್ಟು ಬೆಲೆ ಕಡಿಮೆ ಆಗಿದೆ ಎನ್ನುವುದರ ಬಗ್ಗೆ ಈ ಕೆಳಗೆ ಹಂತ ಹಂತವಾಗಿ ಮಾಹಿತಿಯನ್ನು ನೋಡೋಣ ಬನ್ನಿ ಅದಕ್ಕಿಂತ ಮೊದಲು ಇದೆ ರೀತಿ ಹೊಸ ಹೊಸ ಮಾಹಿತಿಗಾಗಿ ಕೆಳಗೆ ಕಾಣಿಸುವ…

    Read More…


  • ಶಿವಮೊಗ್ಗ ಅಡಿಕೆ ರೇಟ್ ಇಂದಿನ ಅಡಿಕೆ ಬೆಲೆ । ₹70,000 ಗಡಿ ದಾಟುವ ನಿರೀಕ್ಷೆ…!

    ಶಿವಮೊಗ್ಗ ಅಡಿಕೆ ರೇಟ್ ಇಂದಿನ ಅಡಿಕೆ ಬೆಲೆ । ₹70,000 ಗಡಿ ದಾಟುವ ನಿರೀಕ್ಷೆ…!

    ಹಲೋ ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರ ದಿನದಿಂದ ದಿನಕ್ಕೆ ರೈತರರಿಗೆ ಸಂತಸದ ಸುದ್ದಿ ಅಡಿಕೆ ಬೆಳೆಗಾರರಿಗೆ ಸಿಗುತ್ತಾ ಇರುವುದು ಅದು ಏನು ಎಂದರೆ ಅಡಿಕೆ ಬೆಲೆಯಲ್ಲಿ ಬಾರಿ ಏರಿಕೆ ಆಗುವ ಎಲ್ಲ ನಿರೀಕ್ಷೆ ಇದ್ದು ಇವತ್ತಿನ ಅಂದರೆ ದಿನಾಂಕ 01/08/2025 ರಂದು ಶಿವಮೊಗ್ಗದಲ್ಲಿ ಆಡಿಕೆ ಬೆಲೆ ಎಷ್ಟಿದೆ ಹಾಗೂ ಸಾಗರ , ಹೊಸನಗರ , ಇನ್ನಿತರ ಸ್ಥಳದಲ್ಲಿ ಬೆಲೆ ಎಷ್ಟಿದೆ ಎಂದು ಈ ಕೆಳಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ… ಇದೆ ರೀತಿ ಹೊಸ ಹೊಸ ಮಾಹಿತಿಯನ್ನು ಪಡೆಯಲು ಕೆಳಗೆ…

    Read More…


Leave a Reply

Your email address will not be published. Required fields are marked *