ಹುಲ್ಲು ಕೊಯ್ಯುವ ಮಷಿನ್ ಹೋಲ್ಸೇಲ್ ಬೆಲೆ! ಇಲ್ಲಿ ಖರೀದಿಸಿ.! Cordless Electric Grass Cutting Machine

ರೈತರಿಗೆ ಗುಡ್ ನ್ಯೂಸ್ , ಇನ್ನು ಮುಂದೆ ರೈತರು ಹಳೇ ಸಂಪ್ರದಾಯದ ಪ್ರಕಾರ ಕತ್ತಿಯಲ್ಲಿ ಹುಲ್ಲು ಕೊಯ್ಯುವುದನ್ನು ಮರೆತುಬಿಡಿ ಯಾಕೆಂದರೆ ಮಾರುಕಟ್ಟೆಗೆ ಹೊಸ ತಂತ್ರಜ್ಞಾನ ಬಂದಿದೆ ಮಾರುಕಟ್ಟೆಗೆ ಒಂದು ಹೊಸ ಮಷೀನ್ ಬಂದಿದೆ ಈ ಮಷೀನ್ ಬಗ್ಗೆ ಹಾಗೂ ಈ ಮಷೀನ್ ಡೀಟೇಲ್ಸ್ ಬಗ್ಗೆ ಎಲ್ಲಾ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದ್ದು ನಿಮಗೆ ಮಷಿನ್ ಬೇಕಂದ್ರೆ ಕಾಂಟಾಕ್ಟ್ ಮಾಡಬಹುದು.

ಉದ್ದೇಶ

  • ಈ ಮಷೀನ್ ಮೂಲಕ ನೀವು ಗಂಟೆಗೆ 7 /8 ಹೊರೆಯಷ್ಟು ಹುಲ್ಲನ್ನು ಕತ್ತರಿಸಬಹುದು
  • ಸಮಯ ಉಳಿತಾಯವಾಗುತ್ತೆ
  • ಶ್ರಮ ಉಳಿತಾಯ
  • ಬೇರೆ ಕೆಲಸದ ಕಡೆಗೆ ಗಮನಹರಿಸಬಹುದು

ಹೀಗೆ ಹಲವಾರು ಉದ್ದೇಶವನಿಟ್ಟುಕೊಂಡು ಈ ಮಷೀನ್ ಅನ್ನ ತಯಾರಿಸಲಾಗಿದೆ

ಮಶೀನ್ ಪ್ರಯೋಜನ

ಈ ಮಷೀನ್ ಒಂದು ಸಾರಿ ಚಾರ್ಜ್ ಹಾಕಿದರೆ ಒಂದು ಗಂಟೆಯಿಂದ ಎರಡು ಗಂಟೆಯಷ್ಟು ಚಾರ್ಜ್ ಬರುತ್ತದೆ ಹೆಚ್ಚು ಕ್ವಾಲಿಟಿ ಇರುವಂತ ಮಷೀನ್ ಇದಾಗಿದ್ದು ನೀವು ಆರಾಮಾಗಿ ಈ ಮಷೀನ್ ಬಳಸಬಹುದು ಯಾವುದೇ ರೀತಿಯಾದ ಕಷ್ಟ ಇಲ್ಲ.

ರೈತರಿಗೆ ಮಷೀನ್ ಉಪಯೋಗ

ರೈತರು ಈ ಮಷೀನ್ ಬಳಸಿಕೊಂಡು ಹೆಚ್ಚು ಉಪಯೋಗವನ್ನು ಪಡೆದುಕೊಳ್ಳಬಹುದು ಈ ಮಷೀನ್ ನಲ್ಲಿ ಕಡಿಮೆ ಸಮಯದಲ್ಲಿ ಹೆಚ್ಚು ಹುಲ್ಲನ್ನು ಕತ್ತರಿಸಬಹುದು ಹಾಗೂ ಕ್ವಾಲಿಟಿ ಯುಕ್ತ ಮಷೀನ್ ಇದಾಗಿರುವುದರಿಂದ ಯಾವುದೇ ಖರ್ಚು ಇರೋದಿಲ್ಲ ಒಂದರಿಂದ ಎರಡು ಗಂಟೆ ಚಾರ್ಜ್ ಬರುವುದರಿಂದ ರೈತರಿಗೆ ಸಮಸ್ಯೆ ಆಗುವುದಿಲ್ಲ ನಂತರ ಈ ಮಷೀನ್ ಗೆ ವಾರಂಟಿ ಗ್ಯಾರಂಟಿ ಇರುವುದರಿಂದ ರೈತರು ಆರಾಮಾಗಿ ಮಾಡಬಹುದು.

ಪ್ರಾಡಕ್ಟ್ ಬಗ್ಗೆ ಮಾಹಿತಿ

  • ಪೊದೆಗಳು ಮತ್ತು ಹುಲ್ಲುಹಾಸಿನ ಅಂಚುಗಳೆರಡಕ್ಕೂ ಸುಲಭ, ಹಗುರವಾದ ಚೂರನ್ನು ಮಾಡುವುದು
  • ಟು-ಇನ್-ಒನ್: ಪೊದೆಗಳು ಮತ್ತು ಹುಲ್ಲು ಕತ್ತರಿಸಲು
  • ತೊಂದರೆ-ಮುಕ್ತ ಲಗತ್ತು ಬದಲಾವಣೆಗಳಿಗಾಗಿ ಉಪಕರಣ-ರಹಿತ ಬ್ಲೇಡ್ ವಿನಿಮಯ
  • ಉದ್ಯಾನದಲ್ಲಿ ಉತ್ತಮ ಕುಶಲತೆಗಾಗಿ ತಂತಿರಹಿತ ಸ್ವಾತಂತ್ರ್ಯವನ್ನು ಆನಂದಿಸಿ.

ಈ ಮಷೀನ್ ಖರೀದಿ ಮಾಡಲು ಏನು ಮಾಡಬೇಕು?

ಈ ಮಷೀನ್ ಇಷ್ಟ ಆಗಿದ್ದರೆ ಕೆಳಗೆ ಕಾಣಿಸುವ ಕಾಂಟಾಕ್ಟ್ ಬಟನ್ ಮೇಲೆ ಕ್ಲಿಕ್ ಮಾಡಿ ಅವರಿಗೆ ಕರೆ ಮಾಡಿಬಿಟ್ಟು ಎಲ್ಲ ಮಾಹಿತಿಯನ್ನು ತಿಳಿದುಕೊಂಡು ಹೋಲ್ ಸೇಲ್ ಬೆಲೆಯಲ್ಲಿ ಮಷಿನ್ ಖರೀದಿ ಮಾಡಬಹುದು.


Leave a Comment