ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ವೇತನ, 2ಲಕ್ಷ ಡೈರೆಕ್ಟ್ ಲಿಂಕ್ ಇಲ್ಲಿದೆ …. S20

Department Of Minority Welfare Scholarship । ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ವೇತನ

ವಿದ್ಯಾರ್ಥಿಗಳಿಗೆ ಇಲ್ಲಿದೆ ಹೊಸ ಮಾಹಿತಿ …ಹೌದು ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಉನ್ನತ ವಿದ್ಯಾಭ್ಯಾಸಕ್ಕೆ ₹2 ಲಕ್ಷ ನೆರವು ಸರ್ಕಾರದ ವತಿಯಿಂದ ಸಿಗ್ತಿದೆ ಇದರ ಬಗ್ಗೆ ಮಾಹಿತಿಯನ್ನು ತಿಳಿಸಿ ಕೊಡ್ತಿನಿ ಈ ಮಾಹಿತಿಯನ್ನು ಎಲ್ಲರಿಗೂ ಶೇರ್ ಮಾಡಿ ..

Department Of Minority Welfare Scholarship Karnataka

ಪ್ರೋತ್ಸಾಹಧನದ ವಿವರಗಳು:-

ಈ ಕೆಳಗೆ ಪ್ರೋತ್ಸಹ ಧನದಾ ವಿವರವನ್ನು ಸಂಪೂರ್ಣವಾಗಿ ನೀಡಲಾಗಿದ್ದು ವಿದ್ಯಾರ್ಥಿಗಳು ಇದನ್ನು ತಪ್ಪದೆ ಓದಿಕೊಳ್ಳಿ

ಈ ಮುಂದಿನ ವಿದ್ಯಾಭ್ಯಾಸ ಹೊಂದಿರುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಅರ್ಜಿಯನ್ನು ಆನ್ಲೈನ್ ಮೂಲಕ ಸಲ್ಲಿಸಬಹುದು .IIT, IIM, NIT, AIIMS, IIIT, IISER, NLU, INI, IuSLA ಮುಂತಾದ ರಾಷ್ಟ್ರೀಯ ಶ್ರೇಣಿಯ ಸಂಸ್ಥೆಗಳಲ್ಲಿ ಸೇರಿದ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ.

ಯಾವ ಸಮುದಾಯದವರು ಅರ್ಹರು :-

ಮುಸ್ಲಿಂ, ಕ್ರಿಶ್ಚಿಯನ್, ಸಿಖ್, ಬೌದ್ಧ, ಜೈನ್, ಪಾರ್ಸಿ ಸಮುದಾಯದವರು ಈ ವಿದ್ಯಾರ್ಥಿವೇತನಕ್ಕೆ ಅರ್ಹರು

ಕುಟುಂಬದ ವಾರ್ಷಿಕ ಆದಾಯ :-

ವಿದ್ಯಾರ್ಥಿಗಳ ವಾರ್ಷಿಕ ಕುಂಭದ ಆದಾಯ ₹2.5 ಲಕ್ಷಕ್ಕಿಂತ ಕಡಿಮೆ ಇರಬೇಕು (SC/ST/OBC ಗಳಿಗೆ ₹8 ಲಕ್ಷ)

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು :-

  • 10th & 12th ಮಾರ್ಕ್ಶೀಟ್.
  • ಪ್ರವೇಶ ಪತ್ರ (Admission Letter).
  • Aadhaar ಕಾರ್ಡ್.
  • ಬ್ಯಾಂಕ್ ಪಾಸ್ಬುಕ್ (IFSC & ಖಾತೆ ನಂಬರ್).
  • ಪಾಸ್ಪೋರ್ಟ್ ಗಾತ್ರದ ಫೋಟೋ.

ಅರ್ಜಿ ಸಲ್ಲಿಸುವ ವಿಧಾನ :-

ಈ ಕೆಳಗಿನ ವಿವಿಧ ಹಂತಗಳನ್ನು ಫಾಲೋ ಮಾಡುವ ಮೂಲಕ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು .ಮೊದಲು ಅಧಿಕೃತ ವೆಬ್ಸೈಟ್: https://sevasindhuservices.karnataka.gov.in ಗೆ ಭೇಟಿ ನೀಡಿ.

ನಂತರ “Scholarships” ಅಥವಾ “Minority Welfare Schemes” ವಿಭಾಗದಲ್ಲಿ “Pre-Matric/Post-Matric Scholarship” ಆಯ್ಕೆ ಮಾಡಿ. “New Registration” ಕ್ಲಿಕ್ ಮಾಡಿ. ಹೀಗೆ ಮಾಡಿದ ನಂತರ ಅಲ್ಲಿ ಕೇಳಲಾಗುವ ಮಾಹಿತಿಯನ್ನು ಭರ್ತಿ ಮಾಡುವ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ಈ ಕೆಳಗೆ ಕ್ಲಿಕ್ ಇದೆ ಅದರ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಸಲ್ಲಿಸಿ

ವಿಶೇಷ ಸೂಚನೆ :-

  • ಅರ್ಜಿಯನ್ನು ಸೆಪ್ಟೆಂಬರ್ 30, 2025 ರೊಳಗೆ ಸಲ್ಲಿಸಿ.
  • ಎಲ್ಲಾ ದಾಖಲೆಗಳು ಸ್ಪಷ್ಟವಾಗಿ ಸ್ಕ್ಯಾನ್ ಆಗಿರಬೇಕು.
  • ತಪ್ಪಾದ ಮಾಹಿತಿ ನೀಡಿದರೆ, ಅರ್ಜಿ ತಿರಸ್ಕೃತವಾಗುತ್ತದೆ.

Leave a Reply

Your email address will not be published. Required fields are marked *