ಹಲೋ ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರ ….ಯಾರಿಲ್ಲ ಧರ್ಮಸ್ಥಳಕ್ಕೆ ಹೋಗೋಕೆ ಹೊರಟಿದ್ದೀರೋ ನಿಮಗೆ ಇಲ್ಲಿದೆ ಗುಡ್ ನ್ಯೂಸ್ …ಕೇವಲ ೧ ೦ ೦ ರೂ ನಲ್ಲೆ ರೂಮ್ ಸಿಗುತ್ತಿದೆ ಇಲ್ಲಿ ಬುಕ್ ಮಾಡಿದ್ರೆ ಸಾಕು ನೀವು ರೂಮ್ ಪಡೆದುಕೊಳ್ಳಬಹುದು ಇದರ ಬಗ್ಗೆ ತಿಳಿಸಿ ಕೊಡ್ತಿನಿ ಈ ಮಾಹಿತಿಯನ್ನು ಎಲ್ಲಾರಿಗೂ ಶೇರ್ ಮಾಡಿ.
Dharmasthala Free Room Booking
ಅರ್ಜಿ ಸಲ್ಲಿಸುವುದು ಹೇಗೆ :-
ಆನ್ಲೈನ್ ಮೂಲಕ ಬುಕ್ ಮಾಡಿ ನೀವು ಸಹ ೧ ೦ ೦ ರೂ ಗೆ ರೂಮ್ ನ ಪಡೆಯಬೇಕು ಅಂದ್ರೆ ಈ ಕೆಳಗೆ ನೀಡಲಾದ ಎಲ್ಲ ಮಾಹಿತಿಯನ್ನು ನೋಡಿ
ಮೊದಲನೆಯದಾಗಿ ಈ ಕೆಳಗಿನ ವಿವಿಧ ಹಂತಗಳನ್ನು ನೋಡಿ
ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ
ಧರ್ಮಸ್ಥಳ ರೂಮ್ ಬುಕಿಂಗ್ ಅಧಿಕೃತ ವೆಬ್ಸೈಟ್
ಹಂತ 2: “ಅತಿಥಿ ನಿವಾಸ” (Guest House Booking) ಆಯ್ಕೆ ಮಾಡಿ
ಹೋಮ್ ಪೇಜ್ನಲ್ಲಿ “Accommodation” ಅಥವಾ “Guest House Booking” ಆಯ್ಕೆಯನ್ನು ಕ್ಲಿಕ್ ಮಾಡಿ.
ಹಂತ 3: ಬುಕಿಂಗ್ ಫಾರ್ಮ್ ಪೂರಣ
ನಿಮ್ಮ ಹೆಸರು, ಮೊಬೈಲ್ ನಂಬರ್, ಇಮೇಲ್, ವಿಳಾಸ ಮತ್ತು ಆಗಮನ/ನಿರ್ಗಮನ ದಿನಾಂಕ ನಮೂದಿಸಿ.
ಶ್ರೀ ಕ್ಷೇತ್ರ ಧರ್ಮಸ್ಥಳ ಗೆಸ್ಟ್ ಹೌಸ್ ಅನ್ನು ಆಯ್ಕೆಮಾಡಿ.
₹100 ಬುಕಿಂಗ್ ಶುಲ್ಕವನ್ನು ಪಾವತಿಸಲು ಪಾವತಿ ವಿಧಾನ (UPI/ನೆಟ್ ಬ್ಯಾಂಕಿಂಗ್/ಡೆಬಿಟ್ ಕಾರ್ಡ್) ಆಯ್ಕೆಮಾಡಿ.
ಹಂತ 4: ಪಾವತಿ ಮಾಡಿ ಮತ್ತು ಕನ್ಫರ್ಮೇಶನ್ ಪಡೆಯಿರಿ
₹100 ಪಾವತಿಸಿದ ನಂತರ, ನಿಮಗೆ ಬುಕಿಂಗ್ ರೆಫರೆನ್ಸ್ ನಂಬರ್ ಮತ್ತು ಕನ್ಫರ್ಮೇಶನ್ SMS/ಇಮೇಲ್ ಬರುತ್ತದೆ.
ಹಂತ 5: ಬುಕಿಂಗ್ ಪ್ರಿಂಟ್ ತೆಗೆದುಕೊಳ್ಳಿ
ಕನ್ಫರ್ಮೇಶನ್ ಸ್ಲಿಪ್ ಅನ್ನು ಪ್ರಿಂಟ್ ಮಾಡಿ ಅಥವಾ ಸ್ಕ್ರೀನ್ಶಾಟ್ ತೆಗೆದುಕೊಳ್ಳಿ. ಅದನ್ನು ಧರ್ಮಸ್ಥಳ ಗೆಸ್ಟ್ ಹೌಸ್ನಲ್ಲಿ ತೋರಿಸಿ.
ಈ ಮೇಲೆ ಕಾಣಿಸಿದ ವಿವಿಧ ಹಂತವನ್ನು ಫಾಲೋ ಮಾಡುವ ಮೂಲಕ ನೀವು ರೂಮ್ ನ್ನು ಪಡೆಯಬಹುದು .
ವಿಶೇಷ ಸೂಚನೆ :-
ಬುಕಿಂಗ್ ಮುಂಚಿತವಾಗಿ ಮಾಡಿಕೊಳ್ಳಬೇಕು (ಕೆಲವು ದಿನಗಳ ಮುಂಚೆ).
₹100 ಬುಕಿಂಗ್ ಶುಲ್ಕ ರಿಫಂಡ್ ಆಗುತ್ತದೆ.
ಒಬ್ಬ ವ್ಯಕ್ತಿಗೆ 1 ರೂಮ್ ಮಾತ್ರ ಅನುಮತಿ.
ಗೆಸ್ಟ್ ಹೌಸ್ ನಿಯಮಗಳನ್ನು ಪಾಲಿಸಿ (ಸಮಯ, ID ಪ್ರೂಫ್ ತೋರಿಸಿ).
ಫ್ರೆಂಡ್ಸ್ ಈ ಮಾಹಿತಿಯನ್ನು ಧರ್ಮಸ್ಥಳಕ್ಕೆ ಹೋಗುವ ಪ್ರತಿಯೊಬ್ಬರಿಗೂ ಶೇರ್ ಮಾಡಿ ಎಲ್ಲರಿಗೂ ಈ ಮಾಹಿತಿ ಉಪಯುಕ್ತವಾಗಲಿ .
Shri Kshetra Dharmasthala Room Booking
Note: This is a demo form. For actual bookings, please visit the official Dharmasthala website or contact their administration office.
Official website: www.shridharmasthala.org
ಇತರೆ ಸರ್ಕಾರಿ ಪ್ರಮುಖ ಯೋಜನೆಗಳ ಮಾಹಿತಿ ನೋಡಿ :-
- ಪಿಎಂ ಕಿಸಾನ್ ಯೋಜನೆಗೆ ₹12,000 ಸಹಾಯಧನ?
- ಪ್ರಧಾನಮಂತ್ರಿ ಉದ್ಯೋಗ ಸೃಷ್ಟಿ ಯೋಜನೆ
- ಸುಕನ್ಯ ಸಮೃದ್ಧಿ ಯೋಜನೆ ಕೇಂದ್ರ ಸರ್ಕಾರಿ ಯೋಜನೆ
- ಕರ್ನಾಟಕ ರಾಜ್ಯದ ರೈತರಿಗಾಗಿ ಬೀಜದ ಭತ್ತ ಸಬ್ಸಿಡಿ ಯೋಜನೆ 2025
- ಭಾಗ್ಯಲಕ್ಷ್ಮಿ ಯೋಜನೆ ದುಡ್ಡು ಬಂದೆ ಬಿಡ್ತು …..ಇಲ್ಲಿ ನೋಡಿ
- ಪ್ರಧಾನಮಂತ್ರಿ ಸೂರ್ಯ ಘರ್ ಯೋಜನೆ: ಮನೆಗೆ ಉಚಿತ ಸೋಲಾರ್ ಇಂದೇ ಅರ್ಜಿ ಸಲ್ಲಿಸಿ