Gold Rate Today : ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ! ಇಂದು ಗ್ರಾಂ ಚಿನ್ನದ ಬೆಲೆ ಎಷ್ಟು ಗೊತ್ತಾ…? ಇಲ್ಲಿದೆ ಮಾಹಿತಿ .

Gold Rate Today : ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ! ಇಂದು ಗ್ರಾಂ ಚಿನ್ನದ ಬೆಲೆ ಎಷ್ಟು ಗೊತ್ತಾ...? ಇಲ್ಲಿದೆ ಮಾಹಿತಿ .

ಹಲೋ ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರ …. ಇಂದಿನ ಬಂಗಾರದ ಬೆಲೆ ಎಷ್ಟಿದೆ ಯಾವ ಯಾವ ಕ್ಯಾರೆಟ್ ಬಂಗಾರ ಎಷ್ಟು ಬೆಲೆ ಇದೆ ಹಾಗು ಬೆಳ್ಳಿಯ ಬೆಲೆ ಎಷ್ಟಿದೆ ಹೀಗೆ ಈ ಎಲ್ಲ ಮಾಹಿತಿಯನ್ನು ಹಂತ ಹಂತವಾಗಿ ತಿಳಿದುಕೊಳ್ಳೋಣ ಬನ್ನಿ …

Gold Rate Today

ಭಾರತದಲ್ಲಿ ಚಿನ್ನದ ಬೆಲೆ (18 ಜುಲೈ 2025)

ಇಂದಿನ ಚಿನ್ನದ ಬೆಲೆ ಈ ಕೆಳಗಿನಂತೆ ಇದ್ದು ನೀವು ಚಿನ್ನದ ಪ್ರಿಯರಾಗಿದ್ದರೆ ತಪ್ಪದೆ ಈ ಮಾಹಿತಿಯನ್ನು ನೋಡಿ

ಇಂದಿನ ಚಿನ್ನದ ದರಗಳು (ಪ್ರತಿ ಗ್ರಾಂಗೆ): Gold Rate Today

ಈ ಕೆಳಗೆ ಚಿನ್ನದ ಬೆಲೆ ಇಂದು ಎಷ್ಟಿದೆ ಹಾಗು ಎಷ್ಟು ಹೆಚ್ಚಳ ಆಗಿದೆ ಎಂದು ತಿಳಿದುಕೊಳ್ಳೋಣ

24K ಚಿನ್ನ (999 ಶುದ್ಧತೆ) – ₹9,938 (+₹5 ಹೆಚ್ಚಳ)

22K ಚಿನ್ನ (916 ಶುದ್ಧತೆ) – ₹9,110 (+₹5 ಹೆಚ್ಚಳ)

18K ಚಿನ್ನ (750 ಶುದ್ಧತೆ) – ₹7,454 (+₹4 ಹೆಚ್ಚಳ)

ಚಿನ್ನದ ಬೆಲೆಗೆ ಪ್ರಭಾವ ಬೀರುವ ಅಂಶಗಳು :-

ಈ ಕೆಳಗಿನ ಕೆಲವು ಅಂಶಗಳು ಚಿನ್ನದ ಬೆಲೆಯ ಮೇಲೆ ಪ್ರಭಾವನ್ನು ಬೀರುತ್ತವೆ

ಅಂತರರಾಷ್ಟ್ರೀಯ ಬೆಲೆ (XAU/USD): ಜಾಗತಿಕ ಮಾರುಕಟ್ಟೆ ಮತ್ತು USD-INR ವಿನಿಮಯ ದರ.

ಜಿಎಸ್ಟಿ & ರಾಜ್ಯ ತೆರಿಗೆ: ಕರ್ನಾಟಕದಲ್ಲಿ 3% GST + ಜವಳೆರಿಯ ಮೇಕಿಂಗ್ ಚಾರ್ಜ್ (ಸಾಮಾನ್ಯವಾಗಿ 10–15%).

ಬೇಡಿಕೆ-ಸರಬರಾಜು: ಹಬ್ಬಗಳು (ಎಕ್ಸ್: ದೀಪಾವಳಿ) ಅಥವಾ ವಿವಾಹ ಸೀಸನ್.

ಇತರೆ ಸರ್ಕಾರಿ ಪ್ರಮುಖ ಯೋಜನೆಗಳ ಮಾಹಿತಿ ನೋಡಿ :-

Leave a Reply

Your email address will not be published. Required fields are marked *