Gold Rate Today , ದಿನದಿನದ ದಿನಕ್ಕೆ ಬಂಗಾರದ ಬೆಲೆ ಗಗನಕ್ಕೆ ಏರುತ್ತಿತ್ತು ಆದರೆ ಇಷ್ಟು ದಿನ ಬಂಗಾರದ ಬೆಲೆಯಲ್ಲಿ ಬಾರಿ ಏರಿಕೆ ನಡುವೆಯೇ ಇದೀಗ ಬಂಗಾರದ ಬೆಲೆಯಲ್ಲಿ ಭಾರಿ ಇಳಿಕೆ ಆಗಿದೆ ವರಮಹಾಲಕ್ಷ್ಮಿ ಹಬ್ಬಕ್ಕೆ ಈ ಮಹಾಲಕ್ಷ್ಮಿಯರಿಗೆ ಸಿಗುತ್ತಿರುವ ದೊಡ್ಡ ಉಡುಗೊರೆ ಆಗಿದೆ ಹಾಗಾದರೆ ಎಷ್ಟು ಬೆಲೆ ಕಡಿಮೆ ಆಗಿದೆ ಎನ್ನುವುದರ ಬಗ್ಗೆ ಈ ಕೆಳಗೆ ಹಂತ ಹಂತವಾಗಿ ಮಾಹಿತಿಯನ್ನು ನೋಡೋಣ ಬನ್ನಿ ಅದಕ್ಕಿಂತ ಮೊದಲು ಇದೆ ರೀತಿ ಹೊಸ ಹೊಸ ಮಾಹಿತಿಗಾಗಿ ಕೆಳಗೆ ಕಾಣಿಸುವ ಟೆಲಿಗ್ರಾಂ ಚಾನೆಲ್ ಗೆ ಜಾಯಿನ್ ಆಗಿ.
ಬಂಗಾರದ ಬೇಡಿಕೆ :-
ಭಾರತದಂತಹ ದೇಶದಲ್ಲಿ ಪ್ರತಿಯೊಬ್ಬ ಹೆಣ್ಣುಮಕ್ಕಳು ಬಂಗಾರವನ್ನು ಹಾಕುತ್ತಾರೆ ಬರಿ ಹೆಣ್ಣುಮಕ್ಕಳು ಅಷ್ಟೇ ಅಲ್ಲದೆ ಪುರುಷರು ಸಹ ಬಂಗಾರ ಪ್ರಿಯರು ಹಾಗೆ ಬಂಗಾರವನ್ನು ಹೆಚ್ಚಾಗಿ ಗಂಡಾತರ ಸಮಯದಲ್ಲಿ ಉಪಯೋಗಕ್ಕೆ ಬರುತ್ತದೆ ಎಂದು ಸೇಫ್ಟಿ ದೃಷ್ಟಿ ಇಂದ ಹೆಚ್ಚಾಗಿ ಖರೀದಿಮಾಡುತ್ತಾರೆ ಇನ್ನು ಬಂಗಾರ ಬೇಡಿಕೆಗೆ ತಕ್ಕಷ್ಟು ಸಿಗದೇ ಇರುವುದೇ ಬೆಲೆ ಏರಿಕೆಗೆ ಕಾರಣವಾಗಿದೆ.
ಇದನ್ನು ಓದಿ :-ಶಿವಮೊಗ್ಗ ಅಡಿಕೆ ರೇಟ್ ಇಂದಿನ ಅಡಿಕೆ ಬೆಲೆ
ಅಂತರರಾಷ್ಟ್ರೀಯ ಮಾರುಕಟ್ಟೆ :-
ಹೌದು ಅಂತರರಾಷ್ಟ್ರೀಯ ಮಾರುಕಟ್ಟೆಯ ಪ್ರಭಾವದಿಂದ ಚಿನ್ನದ ಬೆಲೆಯಲ್ಲಿ ಭಾರಿ ಏರಿಳಿತ ಆಗುತ್ತಿದೆ ಅಂದರೆ ಆಮದು ಸುಂಕ, ಡಾಲರ್ ಎದುರು ಚಿನ್ನದ ಮೌಲ್ಯ ಕುಸಿತ ಈ ಎಲ್ಲವೂ ಬೆಲೆಯಲ್ಲಿ ಏರಿಳಿತಕ್ಕೆ ಮುಖ್ಯ ಕಾರಣವಾಗಿದೆ.
ದಿನಾಂಕ 02/08/2025 ಬಂಗಾರದ ಬೆಲೆ :-
ಬೆಂಗಳೂರಿನಲ್ಲಿ ಇಂದು ಚಿನ್ನದ ಬೆಲೆಯಲ್ಲಿ ಇಳಿಕೆ ಆಗಿದೆ.
22 ಕ್ಯಾರೆಟ್ ನ 10 ಗ್ರಾಂ ಚಿನ್ನದ ಬೆಲೆ 87200 ಕ್ಕೆ ಇಳಿದಿದೆ
24ಕ್ಯಾರೆಟ್ ನ 10 ಗ್ರಾಂ ಚಿನ್ನದ ಬೆಲೆ 95180ಕ್ಕೆ ಇಳಿದಿದೆ
ಮುಂದಿನ ದಿನಗಳಲ್ಲಿ ಇನ್ನಷ್ಟು ಬೆಲೆಯಲ್ಲಿ ಏರಿಳಿತ ಆಗುವ ಸಾಧ್ಯತೆ ಇದೆ.
ಯಾರೆಲ್ಲ ಬಂಗಾರ ಪ್ರಿಯರಿದ್ದೀರಾ ಇಂದೇ ಬಂಗಾರವನ್ನು ಖರೀದಿಸಿ ವರಮಹಾಲಕ್ಷ್ಮಿ ಹಬ್ಬವನ್ನು ಎಂಜಾಯ್ ಮಾಡಿ.
ಇತರೆ ಸಂಬಂದಿಸಿದ ವಿಷಯಗಳು :-
- ಅಡಿಕೆ ತೋಟ ಸರ್ಕಾರದ ಸಬ್ಸಿಡಿ ಯೋಜನೆ: 2 ಲಕ್ಷ ಸಹಾಯಧನ
- ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ (PMSBY) 2ಲಕ್ಷ
- 2025-26ನೇ ಸಾಲಿನ ಹಿಂದುಳಿದ ವರ್ಗ ವಿದ್ಯಾರ್ಥಿವೇತನ
- ಗುಪ್ತಚರ ಇಲಾಖೆ (ಐಬಿ) 4987 ನೇಮಕಾತಿ
- ₹20 ಲಕ್ಷ ಬ್ಯುಸಿನೆಸ್ ಲೋನ್