Grandfather Property : ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರ ….ಯಾರಿಗೆಲ್ಲ ನಿಮ್ಮ ತಾತನ ಆಸ್ತಿ ಬೇರೆಯವರು ಕೊಳ್ಳೆ ಹೊಡದಿದ್ದಾರೆ ಎಂದು ಅನುಮಾನ ಇದ್ದರೆ ನಿಮ್ಮ ತಾತನ ಆಸ್ತಿಯನ್ನು ನೀವು ಹೇಗೆ ಪುನಃ ಪಡೆದುಕೊಳ್ಳಬಹುದು ಎಂದು ತಿಳಿಸಿ ಕೊಡ್ತಿನಿ ತಪ್ಪದೆ ಈ ಮಾಹಿತಿಯನ್ನು ಶೇರ್ ಮಾಡಿ…
ಈ ಯಾಪ್ ನ ಉದ್ದೇಶ :-
ನಿಮ್ಮ ತಾತಾ ಮುತ್ತಾತ ಏನಾದ್ರೂ ಆಸ್ತಿನ ದುಡ್ಡಿಗೆ ಮಾರಿದ್ರು ಅಂತಂದ್ರೆ ನಿಮಗೆ ಗುಡ್ ನ್ಯೂಸ್ ಇದೆ. ನೀವೇನಾದ್ರೂ ಕೋರ್ಟಲ್ಲಿ ಕೇಸ್ ಹಾಕಿದ್ರಿ ಅಂತಂದ್ರೆ ಅದು ನಿಮ್ಮ ತಾತಂದೆ ಆಸ್ತಿ ಆಗಿದ್ರೆ ಅದು ನಿಮಗೆ ಸೇರುತ್ತೆ ಅಂತ ಹೇಳಿ ಅದು ಸರಿಯಾಗಿದ್ರೆ ನಿಮಗೆ ಕೋರ್ಟನೇ ಸ್ಟೇ ಆರ್ಡರ್ ಸಿಗುತ್ತೆ.
ಇದಕ್ಕೆ ನಿಮ್ಮ ತಾತಂದೆ ಆಸ್ತಿ ಅಂತ ನೀವು ಕರೆಕ್ಟ ಆಗಿ ಕನ್ಫರ್ಮ್ ಮಾಡ್ಕೋಬೇಕು ಅಂದ್ರೆ ಅದಕ್ಕೆ ಅಂತಾನೇ ಗವರ್ಮೆಂಟ್ ನ ಒಂದು ಆಪ್ ಇದೆ. ಈ ಒಂದು ಆಪ್ ನಲ್ಲಿ ನಿಮ್ಮ ಸರ್ವೇ ನಂಬರ್ ಅಥವಾ ನೀವು ಜಾಗದಲ್ಲಿ ನಿಂತ್ಕೊಂಡ್ರೆ ಜಾಗ ಅಥವಾ ಜಮೀನು ಯಾರ ಹೆಸರಿಗೆ ಇದೆ ಅನ್ನೋದನ್ನ ಕನ್ಫರ್ಮ್ ಆಗಿ ತೋರಿಸುತ್ತೆ.
ದಾಖಲೆಗಳು ಸಂಗ್ರಹಿಸಿ:-
- ಈ ಕೆಳಗಿನ ದಾಖಲೆಯನ್ನು ಹೊಂದಿದ್ದರೆ ನೀವು ಸಹ ಹಂತ ಹಂತವಾಗಿ ಚೆಕ್ ಮಾಡಬಹುದು.
- ತಾತ/ಮುತ್ತಾತರ ಮರಣ ಪ್ರಮಾಣಪತ್ರ, ವಾರಸುದಾರರ ಪಟ್ಟಿ (Legal Heir Certificate).
- ಆಸ್ತಿಯ ಮೂಲ ದಾಖಲೆಗಳು (ಮಾರಾಟ ದಾಖಲೆ, ಗಿಫ್ಟ್ ಡೀಡ್, ವಿಲ್ ಇದ್ದರೆ).
- Bhoomi ಆಪ್ನಿಂದ ಪಡೆದ RTC/ಪಥಕ್ ದಾಖಲೆ.
ವಾರಸುದಾರರ ಹಕ್ಕು:-
ಹಿಂದೂ ಅನುಷ್ಠಾನ ಅನುಸಾರ, ತಾತ/ಮುತ್ತಾತರ ಆಸ್ತಿಗೆ ವಾರಸುದಾರರು (ಪುತ್ರ/ಪುತ್ರಿಯರು, ಮೊಮ್ಮಕ್ಕಳು) ಸಮಾನ ಹಕ್ಕು ಹೊಂದಿರುತ್ತಾರೆ.
ಆಸ್ತಿ ವಿಭಜನೆ (Partition) ಅಗತ್ಯವಿದ್ದರೆ, ಕುಟುಂಬ ಕೋರ್ಟ್/ಸಿವಿಲ್ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿ.
ಪರಿಶೀಲಿಸುವುದು ಹೇಗೆ :-
ಆಸ್ತಿಯ ಮಾಲಿಕತ್ವ ಪರಿಶೀಲಿಸಿ (Survey Number/ಭೂ ಸರ್ವೇ ನಂಬರ್ ಮೂಲಕ)
ಆಪ್ ಹೆಸರು: Bhoomi (ಕರ್ನಾಟಕ ಸರ್ಕಾರದ ಭೂಮಿ ದಾಖಲೆ ಆಪ್) ಅಥವಾ Kaveri (ಪ್ರಾಪರ್ಟಿ ರಿಜಿಸ್ಟ್ರೇಶನ್ ಆಪ್).
ಹಂತಗಳು:
- ಆಪ್ನಲ್ಲಿ “ಸರ್ವೇ ನಂಬರ್” ಅಥವಾ “ಜಾಗದ ವಿವರ” ನಮೂದಿಸಿ.
- ಮಾಲಿಕರ ಹೆಸರು, ಹಕ್ಕುದಾರರ ವಿವರ ಮತ್ತು ಖಾತರಿ ದಾಖಲೆ (RTC) ಪರಿಶೀಲಿಸಿ.
- ತಾತ/ಮುತ್ತಾತರ ಹೆಸರಿನಲ್ಲಿ ದಾಖಲೆ ಇದ್ದರೆ, ಅದು ನಿಮ್ಮ ಆಸ್ತಿ ಎಂದು ದಾವಾ ಮಾಡಬಹುದು.